RNI NO. KARKAN/2006/27779|Thursday, July 31, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಗೋಕಾಕದಲ್ಲಿ ಮಹಾವೀರ ಜಯಂತಿ ಅದ್ಧೂರಿ ಆಚರಣೆ

ಗೋಕಾಕದಲ್ಲಿ ಮಹಾವೀರ ಜಯಂತಿ ಅದ್ಧೂರಿ ಆಚರಣೆ ಗೋಕಾಕ ಏ 11 : ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ಜಯಂತಿಯನ್ನು ಜೈನ ಸಮುದಾಯದವರು ಗುರುವಾರ ಅದ್ದೂರಿಯಾಗಿ ಆಚರಿಸಿದರು. ಇದೇ ಸಂದರ್ಭದಲ್ಲಿ ನಡೆದ ಬೃಹತ್ ಮೆರವಣಿಗೆಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ನಗರಸಭೆ ಸದಸ್ಯ ಬಾಬು ಮುಳಗುಂದ, ದಿಗಂಬರ ಜೈನ್ ಸಮಾಜದ ಅಧ್ಯಕ್ಷರಾದ ಶೀಥಲ ಡೊಂಗರೆ, ಮುಖಂಡರುಗಳಾದ ಧಶರಥ ಪರಪ್ಪನವರ, ಧನ್ಯಕುಮಾರ ಕಿತ್ತೂರ, ಮಹಾವೀರ ಖಾರೆಪಠಾಣ, ಮಹಾವೀರ ಜೋಡಟ್ಟಿ, ಸಂತೋಷ ಶಿರಗುಪ್ಪಿ, ರಾಜು ಧರಗಶೆಟ್ಟಿ, ...Full Article

ಗೋಕಾಕ:ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೋಕಾಕ ಏ 8 : ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ...Full Article

ಗೋಕಾಕ:ಸಿ ಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ

ಸಿ ಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಗೋಕಾಕ ಏ 8 : ನಗರದ ಕೆಎಲ್‍ಇ ಸಂಸ್ಥೆಯ ಸಿ ಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ...Full Article

ಗೋಕಾಕ:ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು : ಪರುಶುರಾಮ ಗಸ್ತೆ

ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು : ಪರುಶುರಾಮ ಗಸ್ತೆ ಗೋಕಾಕ ಏ 5 : ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರುಶುರಾಮ ಗಸ್ತೆ ...Full Article

ಗೋಕಾಕ:ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ : ಮುರುಘರಾಜೇಂದ್ರ ಶ್ರೀ

ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ಏ 5 : ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ...Full Article

ಗೋಕಾಕ:ಮೈಯಿಂದ ಸದೃಢ , ಕಪ್ಪು ಮೈಬಣ್ಣ: ಕಾಣೆಯಾಗಿದ್ದಾರೆ: ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಮೈಯಿಂದ ಸದೃಢ , ಕಪ್ಪು ಮೈಬಣ್ಣ: ಕಾಣೆಯಾಗಿದ್ದಾರೆ: ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ ಗೋಕಾಕ ಏ 5 : ತಾಲೂಕಿನ 31 ವರ್ಷದ ಸವಿತಾ ಚಿದಾನಂದ ತಮ್ಮಣ್ಣ ಕೇಸ್ತಿ ಎಂಬವಯುವತಿ ಕಾಣೆಯಾಗಿದ್ದು, ಯುವತಿಯ ತಂದೆ ಗೋಕಾಕ ಗ್ರಾಮೀಣ ಪೊಲೀಸ್ ...Full Article

ಗೋಕಾಕ:ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆ ಆಚರಣೆ

ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆ ಆಚರಣೆ ಗೋಕಾಕ ಏ 5 : ನಗರದ ಶಾಸಕರ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ದೇಶದ ಉಪ ಪ್ರಧಾನಿ ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆಯನ್ನು ಶನಿವಾರದಂದು ...Full Article

ಗೋಕಾಕ:ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಗೋಕಾಕ ಏ 5 : ಬೆಲೆ ಏರಿಕೆ, ತೆರಿಗೆ ಹೆಚ್ಚಳ, ರಾಜ್ಯ ಸರಕಾರದ ವಿರುದ್ಧ ಹಾಗೂ ಏರಿಸಿದ ಬೆಲೆಯನ್ನು ಹಿಂಪಡೆಯಬೇಕು, ಅಲ್ಪಸಂಖ್ಯಾತರಿಗೆ ಸಂವಿಧಾನ ಬಾಹಿರವಾಗಿ ನೀಡಿದ ಕಾಮಗಾರಿಗಳ ಮೀಸಲಾಯಿಯನ್ನು ಆಕ್ಷೇಪಿಸಿ, ಎಸ್.ಸಿ.,ಎಸ್.ಟಿ.ಮೀಸಲು ಹಣದ ...Full Article

ಗೋಕಾಕ:ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ

ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ ಗೋಕಾಕ ಏ 4 : ಲೋಕಸಭೆಯಲ್ಲಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದ್ದನ್ನು ಖಂಡಿಸಿ ಇಲ್ಲಿನ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ...Full Article

ಗೋಕಾಕ:ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ

ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ ಗೋಕಾಕ ಏ 4 : ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮೋತ್ಸವ ಸಮಿತಿ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ...Full Article
Page 11 of 691« First...910111213...203040...Last »