RNI NO. KARKAN/2006/27779|Friday, September 18, 2026
You are here: Home » breaking news

breaking news

ಗೋಕಾಕ:ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ

ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ ಗೋಕಾಕ ಜು 6: ಮರಳು ತುಂಬಿ ಸಾಗಿಸುತ್ತಿದ ಟ್ರ್ಯಾಕ್ಟರವೊಂದು ಪಲ್ಟಿಯಾಗಿ ಯಾದವಾಡ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದ ಬಳಿ ನಡೆದಿದೆ ಇಬ್ಬರು ಯುವಕರು ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು ಎನ್ನಲಾಗುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಟರ್‌ ಪಲ್ಟಿ ಹೊಡೆದಿದೆ. ಅವಘಡಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕುಲಗೂಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆFull Article

ಬೆಳಗಾವಿ : ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ

ಬೆಳಗಾವಿಯ ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ ಬೆಳಗಾವಿ ಜು 5 : ಬೆಂಗಳೂರಿನ ಹೈಗ್ರೌಂಡ್ಸ ಪೊಲೀಸ ಠಾಣೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಪ್ರಕರಣ ದಾಖಲಾದ ಪರಿಣಾಮ ಬೆಂಗಳೂರು ಪೊಲೀಸರು ಬೆಳಗಾವಿಯಲ್ಲಿರುವ ...Full Article

ಖಾನಾಪುರ:ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ

ಪಟ್ಟಣ ಪಂಚಾಯತಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ ಖಾನಾಪುರ ಜು 5: ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಸ್ಧಳೀಯ ಚುನಾಯಿತ ಪಟ್ಟಣ ಪಂಚಾಯಿತಿಯ ಸದಸ್ಯರು ...Full Article

ಗೋಕಾಕ:ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ ಗೋಕಾಕ ಜು 5: ರೈತರ ಪಂಪಸೆಟ್‍ಗಳ ಮಂಜೂರಾತಿ ಪಡೆಯಲು ಕೆಲ ಸಂಘಟನೆಗಳು ರೈತರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಜಾಗೃತ ...Full Article

ಹುಕ್ಕೇರಿ:ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ

ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ   ಹುಕ್ಕೇರಿ ಜು 4: ಎರೆಡು ಬೈಕಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿಯಲ್ಲಿ ...Full Article

ಖಾನಾಪುರ:ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಸೇರ್ಪಡೆಗೆ : ಯುವ ಮೋರ್ಚಾ ವಿರೋಧ

ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ  ಸೇರ್ಪಡೆಗೆ : ಯುವ ಮೋರ್ಚಾ ವಿರೋಧ ಖಾನಾಪುರ ಜು 4 : ಶಾಂತತೆ ಮತ್ತು ಸಹಬಾಳ್ವೆಗೆ ಹೆಸರಾದ ಖಾನಾಪುರದ ಕನ್ನಡಿಗರು ಮತ್ತು ಮರಾಠಿ ಭಾಷಿಕರ ನಡುವೆ ರಾಜಕೀಯ ವಿಷಬೀಜ ಬಿತ್ತಿ ರಾಜ್ಯದ ವಿರುದ್ಧ ...Full Article

ಗೋಕಾಕ :ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು

ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು ಗೋಕಾಕ ಜು 4 : ಹೆಣ್ಣು ಮಗು ತಾಯಿಯಾಗಿ ಬೇಕು , ಹೆಂಡತಿಯಾಗಿ ಬೇಕು , ತಂಗಿಯಾಗಿ ಬೇಕು ಮಗಳಾಗಿ ಏಕೆ? ...Full Article

ಬೆಳಗಾವಿ:ಬೆಳಗಾವಿಯಲ್ಲಿ ಅದ್ದೂರಿ ಕಲಾವಿದರ ದಿನಾಚರಣೆ : ವಿನೂತನವಾಗಿ ತಮ್ಮ ಹಬ್ಬ ತಾವೇ ಆಚರಿಸಿಕೊಂಡು ಸಂಭ್ರಮಪಟ್ಟ ಕಲಾವಿದರು

ಬೆಳಗಾವಿಯಲ್ಲಿ ಅದ್ದೂರಿ ಕಲಾವಿದರ ದಿನಾಚರಣೆ : ವಿನೂತನವಾಗಿ ತಮ್ಮ ಹಬ್ಬ ತಾವೇ ಆಚರಿಸಿಕೊಂಡು ಸಂಭ್ರಮಪಟ್ಟ ಕಲಾವಿದರು   ಬೆಳಗಾವಿ ಜು 3 : ಕಲಾವಿದರ ದಿನಾಚರಣೆ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸಾವಿರಾರು ಕಲಾವಿದರು ಸೇರಿ ತಮ್ಮ ಹಬ್ಬವನ್ನು ಆಚರಿಸಿಕೊಂಡು ಖುಷಿ ಪಟ್ಟರು ...Full Article

ನಿಪ್ಪಾಣಿ:ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ

ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ   ನಿಪ್ಪಾಣಿ ಜು 3: ಅಕ್ರಮವಾಗಿ ಮಹಾ ರಾಜ್ಯಕ್ಕೆ ಸಾಗಿಸುತ್ತಿದ ಸುಮಾರು 20 ಟನ್ ಅನ್ನಭಾಗ್ಯ ಯೋಜನೆರ ಅಕ್ಕಿಯನ್ನು ನಿಪ್ಪಾಣಿ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ ಅಕ್ಕಿಯನ್ನು ...Full Article

ಗೋಕಾಕ:ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ವಿರೋಧ : ಗೋಕಾಕಿನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ

ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ವಿರೋಧ : ಗೋಕಾಕಿನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ   ಗೋಕಾಕ ಜು 3: ಉಡಪಿಯ ಶ್ರೀಕೃಷ್ಣಮಠದಲ್ಲಿ ಫೇಜಾವರ ಶ್ರೀಗಳು ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟ ಮತ್ತು ನಮಾಜ ಮಾಡಲು ಅವಕಾಶ ಕಲ್ಪಿಸಿದನ್ನು ಖಂಡಿಸಿ ಗೋಕಾಕಿನಲ್ಲಿ ...Full Article
Page 693 of 708« First...102030...691692693694695...700...Last »