RNI NO. KARKAN/2006/27779|Friday, September 18, 2026
You are here: Home » breaking news

breaking news

ಗೋಕಾಕ:ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ

ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಗೋಕಾಕ ಜು 8: ವಿಜಯ ಕರ್ನಾಟಕ ಪತ್ರಿಕೆ ಹಸಿರು ಬೆಳಗಾವಿಗಾಗಿ ಒಂದು ದಿನ ಅಭಿಯಾನಕ್ಕೆ ಕೈ ಜೋಡಿಸಿ ಇಂದು ಸಾಂಕೇತಿಕವಾಗಿ ನೂರು ಗಿಡಗಳನ್ನು ಹಚ್ಚಲಾಗಿದೆ ಮುಂದಿನ ತಿಂಗಳು ವಿಕೆ ಪತ್ರಿಕೆ ಮತ್ತು ಸ್ಥಳೀಯ ಎಲ್ಲ ಇಲಾಖೆಗಳ ಸಹಾಯ ಸಹಕಾರ ಹಾಗೂ ಎಲ್ಲ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮುರಘರಾಜೇಂದ್ರ ಶ್ರೀಗಳ ನೇತೃತ್ವದಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ ನಡೆಯಿಸಿ ಒಂದೇ ...Full Article

ಗೋಕಾಕ: ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ

ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ ಗೋಕಾಕ ಜು 8 : ಕಳೆದ ಒಂದು ತಿಂಗಳಿನಿಂದ ವಿಜಯ ಕರ್ನಾಟಕ ದಿನ ಪತ್ರಿಕೆ , ಅರಣ್ಯ ಇಲಾಖೆ , ಫ್ಯಾಸ್ ಪೌಂಡೇಶನ್ , ...Full Article

ಬೆಳಗಾವಿ:ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ

ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ ಬೆಳಗಾವಿ ಜು 8: ಮಹಾನಗರದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಎಂಟು ದಿನಕ್ಕೊಮ್ಮೆ ಬರುವ ಜಲಮಂಡಳಿಯ ನೀರು ...Full Article

ಖಾನಾಪುರ:ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ

ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ ವಿಶೇಷ ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ ಖಾನಾಪೂರ ತಾಲೂಕಿನ ದಕ್ಷಿಣದ ಕಟ್ಟಕಡೆಯ ಭಾಗಲ್ಲಿರುವ,ಧಾರವಾಡ-ಗೋವಾ ಮಾರ್ಗದ ಪಕ್ಕ ಕಾಡಿನಿಂದ ಆವೃತ್ತಗೊಂಡ ಸೃಷ್ಟಿ ಸೌಂದರ್ಯದ ಮಡಿಲಲ್ಲಿ ಸ್ಥಿತಗೊಂಡ ಗ್ರಾಮವೇ ನಾಗರಗಾಳಿ ಎಂಬ ...Full Article

ಗೋಕಾಕ:ಇಂದಿನಿಂದ ಗೋಕಾಕದಲ್ಲಿ ತನಿಷ್ಕ ,ಆಭರಣ ಪ್ರರ್ದಶನ ಮತ್ತು ಮಾರಾಟ ಮೇಳ : ಖರಿದಿಗೆ ಮುಗಿಬಿದ್ದ ಜನ ಸಾಗರ

ಇಂದಿನಿಂದ ಗೋಕಾಕದಲ್ಲಿ ತನಿಷ್ಕ ,ಆಭರಣ ಪ್ರರ್ದಶನ ಮತ್ತು ಮಾರಾಟ ಮೇಳ : ಖರಿದಿಗೆ ಮುಗಿಬಿದ್ದ ಜನ ಸಾಗರ ಗೋಕಾಕ ಜು 8: ನಗರದ ಗೋಕಾಕ ರೆಸಾರ್ಟಾನಲ್ಲಿ ಇಂದಿನಿಂದ ದಿ.10 ವರೆಗೆ ತನಿಷ್ಕ ಆಭರಣಗಳ ಪ್ರರ್ದಶನ ಮತ್ತು ಮಾರಾಟ ಮೇಳ ನಡೆಯಲ್ಲಿದೆ ...Full Article

ಬೆಳಗಾವಿ:ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ

ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ ಬೆಳಗಾವಿ ಜು 7: ದೇಶದ ಸ್ವಾತಂತ್ರ್ಯದ ನಂತರ ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಆಡಳಿತಾತ್ಮಕ ವ್ಯವಸ್ಥೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳ ...Full Article

ಗೋಕಾಕ:ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟು ಪಕ್ಷ ಸಂಘಟನೆ ಮಾಡಿ : ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜು ಮಗಿಮಠ ಕರೆ

ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟು ಪಕ್ಷ ಸಂಘಟನೆ ಮಾಡಿ : ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜು ಮಗಿಮಠ ಕರೆ ಗೋಕಾಕ 7: ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಜನರ ಮುಂದಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ...Full Article

ಬೆಳಗಾವಿ:ಸಾಲಮನ್ನಾಕ್ಕೆ ಆಗ್ರಹ : ಸಂಸದ ಸುರೇಶ ಆಂಗಡಿ ಮನೆ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆ

ಸಾಲಮನ್ನಾಕ್ಕೆ ಆಗ್ರಹ : ಸಂಸದ ಸುರೇಶ ಆಂಗಡಿ ಮನೆ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆ ಬೆಳಗಾವಿ ಜು 7: ಕೇಂದ್ರ ಸರಕಾರ ಕೂಡಾ ರೈತರ ಸಾಲಾಮನ್ನಾ ಮಾಡುವಂತೆ ಆಗ್ರಹಿಸಿ ಬೆಳಗಾವಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಸುರೇಶ ಅಂಗಡಿ ಅವರ ...Full Article

ಬೆಳಗಾವಿ:ಬ್ಯಾಂಕ್ ದರೋಡೆ ಲಕ್ಷಾಂತರ ರೂಪಾಯಿ ದೋಚಿ ಫರಾರಿ: ಬೆಳಗಾವಿಯಲ್ಲಿ ಘಟನೆ

ಬ್ಯಾಂಕ್ ದರೋಡೆ ಲಕ್ಷಾಂತರ ರೂಪಾಯಿ ದೋಚಿ ಫರಾರಿ: ಬೆಳಗಾವಿಯಲ್ಲಿ ಘಟನೆ ಬೆಳಗಾವಿ ಜು 6: ಬೆಳಗಾವಿಯ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭಾರಿ ದರೋಡೆ ನಡೆದಿದೆ . ಐದು ಜನ ಖದೀಮರ ಗುಂಪು ಕಳ್ಳತನ ನಡೆಸಿದ್ದು, ಸುಮಾರು 12 ...Full Article

ರಾಯಭಾಗ: ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ

ರಾಯಭಾಗ : ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ ರಾಯಬಾಗ ಜು 6 : ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಆರ್. ಗುಡೋಡಗಿ, ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ, ಕಾರ್ಯದರ್ಶಿಯಾಗಿ ಕೆ.ಆರ್.ಕೋಟಿವಾಲೆ, ಸಹಕಾರ್ಯದರ್ಶಿಯಾಗಿ ಆರ್.ಓ.ಲೋಹಾರ ಆಯ್ಕೆಯಾದರು. ಬುಧವಾರದಂದು ...Full Article
Page 692 of 708« First...102030...690691692693694...700...Last »