ಘಟಪ್ರಭಾ:ಕಲ್ಲೋಳಿಯಲ್ಲಿ ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿತೆ : ಆಕಸ್ಮಿಕ ಅಗ್ನಿ ಅನಾಹುತವನ್ನು ತಡೆಗಟ್ಟಲು ಜಾಗೃತಿ
ಕಲ್ಲೋಳಿಯಲ್ಲಿ ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿತೆ : ಆಕಸ್ಮಿಕ ಅಗ್ನಿ ಅನಾಹುತವನ್ನು ತಡೆಗಟ್ಟಲು ಜಾಗೃತಿ
ಘಟಪ್ರಭಾ ಸೆ 26: ಸ್ಥಳೀಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂದು ಗೋಕಾಕದ ಅಗ್ನಿಶಾಮಕ ದಳದ ಶಾಖಾಧಿಕಾರಿಯಾದ ಶ್ರೀ ಎ.ಬಿ.ಪತ್ತಾರ ಅವರ ನೇತೃತ್ವದಲ್ಲಿ ಆಕಸ್ಮಿಕ ಅಗ್ನಿ ಅನಾಹುತವನ್ನು ತಡೆಗಟ್ಟುವ ಪ್ರಾತ್ಯಕ್ಷತೆಯನ್ನು ನಡೆಸಿಲಾಯಿತು
ಅಗ್ನಿ ಅವಘಡ ಸಂಭವಿಸಿದರೆ ಸಾರ್ವಜನಿಕರು ಮುಂಜಾಗೃತವಾಗಿ ಕೈಗೋಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು
ಈ ಅಣಕು ಪ್ರದರ್ಶನದಲ್ಲಿ ಪ್ರೌಢ ಶಾಲೆಯ ನೂರಾರು ವಿದ್ಯಾರ್ಥಿಗಳು , ಮುಖ್ಯೋಪಾಧ್ಯಾಯರಾದ ಶ್ರೀ ಎ.ಆರ್.ಪಾಟೀಲ, ಶ್ರೀ ಶಿ.ಬ.ಪಾಟೀಲ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಆರ್.ವಾಯ್. ಉಪ್ಪಾರ, ಎನ್.ಎಸ್.ಎಸ್. ಅಧಿಕಾರಿ ಶಂಕರ ನಿಂಗನೂರ, ಸಿಬ್ಬಂಧಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Related posts:
ಗೋಕಾಕ:ಕೊರೋನಾ ಹಿನ್ನೆಲೆ : ಸತತ 21 ದಿನಗಳ ಕಾಲ ನಿರಾಶ್ರಿತರಿಗೆ , ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಿದ ಜೆ.ಸಿ.ಐ ಸಂಸ…
ಗೋಕಾಕ:ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ಒಬ್ಬ ಹೋರಾಟಗಾರನನ್ನು ಆಯ್ಕೆ ಮಾಡಿ : ಅಭ್ಯರ್ಥಿ ಖಾನಪ್ಪನವರ …
ಗೋಕಾಕ:ಸರಕಾರಿ ಆಸ್ಪತ್ರೆಯನ್ನು 230 ಹಾಸಿಗಳಿಗೆ ಮೇಲ್ದರ್ಜೆಗೆ ಏರಿಸಿ 200 ಹಾಸಿಗೆಗಳ ನೂತನ ಆಸ್ಪತ್ರೆಯ ಶೀಘ್ರ ಲೋಕಾರ್ಪ…