RNI NO. KARKAN/2006/27779|Thursday, July 30, 2026
You are here: Home » breaking news

breaking news

ಬೆಳಗಾವಿ:ವಿವಾದದ ಸುಳಿಯಲ್ಲಿ ವೈಭವದ ಕಿತ್ತೂರು ಉತ್ಸವ

ವಿವಾದದ ಸುಳಿಯಲ್ಲಿ ವೈಭವದ ಕಿತ್ತೂರು ಉತ್ಸವ ಬೆಳಗಾವಿ ಅ 24: ಕಿತ್ತೂರಿನಲ್ಲಿ ಮೂರುದಿನಗಳ ಕಾಲ ಕಿತ್ತೂರು ಉತ್ಸವ ನಡೆಯುತ್ತಿದೆ ಆದರೆ ಈ ಐತಿಹಾಸ ಉತ್ಸವಕ್ಕೆ ಪ್ರತಿ ವರ್ಷ ಒಂದಿಲೊಂದು ವಿವಾದಗಳು ಸುತ್ತಿಕೊಳ್ಳುತ್ತಿವೆ ಆರಂಭದಲ್ಲಿ ಕಿತ್ತೂರು ವಿಜಯೋತ್ಸವ ಮತ್ತು ಚನ್ನಮ್ಮನ ಜಯಂತಿ ಒಂದೇ ದಿನ ಆಚರಿಸದಂತೆ ಕೂಗು ಕೇಳಿ ಬಂದಿತ್ತು. ಈಗ ಕಿತ್ತೂರು ಉತ್ಸವದ ಮೊದಲ ದಿನವೇ ಇಬ್ಬರು ಮಹಾನ್‌ ನಾಯಕರ ಮೂರ್ತಿಗಳು ಲೋಕಾರ್ಪಣೆಗೊಳ್ಳಬೇಕಿತ್ತು. ಆದ್ರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮೂರ್ತಿಗಳಿಗೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಕಿತ್ತೂರು ಪ್ರಾಧಿಕಾರದಲ್ಲಿ ಕಿತ್ತೂರು ಕೋಟೆಗೆ ...Full Article

ಮೂಡಲಗಿ :ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡುವುದೇ ವಿರೋಧಿಗಳ ಕಾಯಕ : ಶಾಸಕ ಬಾಲಚಂದ್ರ ವ್ಯಂಗ್ಯ

ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡುವುದೇ ವಿರೋಧಿಗಳ ಕಾಯಕ : ಶಾಸಕ ಬಾಲಚಂದ್ರ ವ್ಯಂಗ್ಯ ಮೂಡಲಗಿ ಅ 23: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕು ಇದೆ ಅಂತಾ ಏನೆಲ್ಲಾ ಮಾತನಾಡಬೇಡಿ. ಏನೆಲ್ಲ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದೇನೆಂದು ಇಡಿ ಕ್ಷೇತ್ರದ ಜನರಿಗೆ ಗೊತ್ತಿದೆ. ...Full Article

ಗೋಕಾಕ:ವೀರರಾಣಿ ಕಿತ್ತೂರ ಚೆನ್ನಮ್ಮನ ತ್ಯಾಗ, ದೇಶ ಪ್ರೇಮ ನಮ್ಮೆಲ್ಲರಿಗೂ ಆದರ್ಶ : ಡಾ| ಎಸ್.ಎನ್. ನದಾಫ

ವೀರರಾಣಿ ಕಿತ್ತೂರ ಚೆನ್ನಮ್ಮನ ತ್ಯಾಗ, ದೇಶ ಪ್ರೇಮ ನಮ್ಮೆಲ್ಲರಿಗೂ ಆದರ್ಶ : ಡಾ| ಎಸ್.ಎನ್. ನದಾಫ ಗೋಕಾಕ ಅ 23: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚೆನ್ನಮ್ಮನ ತ್ಯಾಗ, ದೇಶ ಪ್ರೇಮ ನಮ್ಮೆಲ್ಲರಿಗೂ ...Full Article

ಗೋಕಾಕ:ರೈತರ ಸಹಕಾರದಿಂದ ಸತೀಶ ಶುರ್ಗಸ ಕಾರ್ಖಾನೆ ಪ್ರಗತಿ ಪಥದತ್ತ ಸಾಗುತ್ತಿದ್ದೆ : ಕಾರ್ಖಾನೆ ಎಂ.ಡಿ. ಸಿದ್ದಾರ್ಥ

ರೈತರ ಸಹಕಾರದಿಂದ ಸತೀಶ ಶುರ್ಗಸ ಕಾರ್ಖಾನೆ ಪ್ರಗತಿ ಪಥದತ್ತ ಸಾಗುತ್ತಿದ್ದೆ : ಕಾರ್ಖಾನೆ ಎಂ.ಡಿ. ಸಿದ್ದಾರ್ಥ ಗೋಕಾಕ ಅ 23: ರೈತರ ಸಹಕಾರದಿಂದ ಸತೀಶ ಶುರ್ಗಸ ಲಿಮಿಟೆಡ್ ಕಾರ್ಖಾನೆಯು ಪ್ರಗತಿಪಥದತ್ತ ಸಾಗುತ್ತಿದ್ದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ವಾಡೆನ್ನವರ ...Full Article

ಕೌಜಲಗಿ :ಬಸ್ ಮತ್ತು ಬೈಕ್ ಡಿಕ್ಕಿ ಯುವಕನೋರ್ವ ಸ್ಥಳದಲ್ಲೇ ಸಾವು : ಕೌಜಲಗಿಯಲ್ಲಿ ಘಟನೆ

ಬಸ್ ಮತ್ತು ಬೈಕ್ ಡಿಕ್ಕಿ ಯುವಕನೋರ್ವ ಸ್ಥಳದಲ್ಲೇ ಸಾವು : ಕೌಜಲಗಿಯಲ್ಲಿ ಘಟನೆ ಕೌಜಲಗಿ ಅ 22 : ಬೈಕ್ ಗೆ ಬಸ್ಸ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ನಡೆದಿದೆ ...Full Article

ಗೋಕಾಕ:ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ : ಶಾಸಕ ಬಾಲಚಂದ್ರ

ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ : ಶಾಸಕ ಬಾಲಚಂದ್ರ ಗೋಕಾಕ ಅ 22: ಇತ್ತೀಚೆಗೆ ನಾಗನೂರನಲ್ಲಿ ಜರುಗಿದ ಪ್ರಸಕ್ತ ಸಾಲಿನ ವಿಭಾಗ ಮಟ್ಟದ 14 ವರ್ಷದೊಳಗಿನ ಹೆಣ್ಣು ಮಕ್ಕಳ ಖೋ-ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ...Full Article

ಬೆಳಗಾವಿ:ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ : ಸಚಿವ ಜಾರಕಿಹೊಳಿಗೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳ ಸಿದ್ಧತೆ

ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ : ಸಚಿವ ಜಾರಕಿಹೊಳಿಗೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳ ಸಿದ್ಧತೆ ಬೆಳಗಾವಿ ಅ 22: ನಾಳೇ ದಿನಾಂಕ 23 ರಿಂದ ಮೂರು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅದ್ದೂರಿ ಕಿತ್ತೂರು ಉತ್ಸವ ನಡೆಯಲಿದ್ದು ...Full Article

ಖಾನಾಪುರ:ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ : ಬಾಬುರಾವ ದೇಸಾಯಿ

ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ : ಬಾಬುರಾವ ದೇಸಾಯಿ ಖಾನಾಪುರ ಅ 22: ಮಲೆನಾಡಿನ ಸೆರಗಿನಲ್ಲಿರುವ ನಮ್ಮ ಖಾನಾಪುರ ತಾಲೂಕು ಗ್ರಾಮೀಣ ಪ್ರದೇಶವಾಗಿದೆ. ಇಲ್ಲಿ ತಾಲೂಕಿನಾದ್ಯಂತ ಹಲವು ಕ್ರೀಡಾಪಟುಗಳು ಗ್ರಾಮೀಣ ಕ್ರಿಡೆಗಳಾದ ಕಬ್ಬಡ್ಡಿ, ಶರ್ಯತ್ತು ಇನ್ನಿತರೆ ಆಟಗಳನ್ನು ಆಯೋಜಿಸಿ ಮನರಂಜನೆ ಮಾಡುವುದಷ್ಟಲ್ಲದೆ, ...Full Article

ಗೋಕಾಕ:ಜೂಜುಕೋರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು,ಬಂಧಿತ ಆರೋಪಿಗಳು ಹಿಂಡಲಗಾಕ್ಕೆ ಸ್ಥಳಾಂತರ

ಜೂಜುಕೋರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು,ಬಂಧಿತ ಆರೋಪಿಗಳು  ಹಿಂಡಲಗಾಕ್ಕೆ ಸ್ಥಳಾಂತರ ಗೋಕಾಕ ಅ 21 :  ನಗರದ ಕ್ಲಬ್ ಒಂದರ ಮೇಲೆ ಶುಕ್ರವಾರ ರಾತ್ರಿ ಬೆಳಗಾವಿ ಪೊಲೀಸರು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದ 62  ಜೂಜುಕೋರರನ್ನು  ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರಪಡಿಸಿ ತದ ...Full Article

ಬೈಲಹೊಂಗಲ:ಸಂಪಗಾವಿಯಲ್ಲಿ ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಭವ್ಯ ಮೆರವಣಿಗೆ

ಸಂಪಗಾವಿಯಲ್ಲಿ ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಭವ್ಯ ಮೆರವಣಿಗೆ ಬೈಲಹೊಂಗಲ ಅ 21: ಸಂಪಗಾವಿ ಗ್ರಾಮ ಶರಣರ, ಸಂತರ, ಮಹಾನ್ ಪುರಷರು ನೆಲೆಸಿ ಅನುಷ್ಠಾನಗೊಂಡ ಇತಿಹಾಸ ಪ್ರಸಿದ್ಧವಾಗಿದೆ. ಗ್ರಾಮವು ಹಿಂದೂ, ಮುಸ್ಲಿಂ ಸಮುದಾಯಗಳು ಭಾವೈಕ್ಯತೆಯ ಕೇಂದ್ರವಾಗಿದ್ದು ನೂತನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ...Full Article
Page 653 of 706« First...102030...651652653654655...660670680...Last »