RNI NO. KARKAN/2006/27779|Wednesday, September 16, 2026
You are here: Home » breaking news

breaking news

ಗೋಕಾಕ:ಶೋಷಿತರ ಏಳ್ಗೆಗಾಗಿ ಡಾ‌.ಬಾಬು ಜಗಜೀವನರಾಮ್ ಅವರು ಹಲವಾರು ಕೋಡುಗೆಗಳನ್ನು ನೀಡಿದ್ದಾರೆ : ಗಸ್ತೆ

ಶೋಷಿತರ ಏಳ್ಗೆಗಾಗಿ ಡಾ‌.ಬಾಬು ಜಗಜೀವನರಾಮ್ ಅವರು ಹಲವಾರು ಕೋಡುಗೆಗಳನ್ನು ನೀಡಿದ್ದಾರೆ : ಗಸ್ತೆ ಗೋಕಾಕ ಎ 5 : ಶೋಷಿತರ ಏಳ್ಗೆಗಾಗಿ ಶ್ರಮಮಿಸುತ್ತಾ ದೇಶಕ್ಕೆ ಹಲವಾರು ಕೋಡುಗೆಗಳನ್ನು ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಡಾ‌.ಬಾಬು ಜಗಜೀವನರಾಮ್ ಅವರು ನೀಡಿದ್ದಾರೆ ಎಂದು ತಾಪಂ ಅಧಿಕಾರಿ ಪರಶುರಾಮ ಗಸ್ತೆ ಹೇಳಿದರು. ರವಿವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಆಡಳಿತ,. ತಾಲೂಕು ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನರಾಮ್ ರವರ 119ನೇ ಜನ್ಮ ದಿನಾಚರಣೆ ...Full Article

ಗೋಕಾಕ:ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೆ.ಆರ್. ಅವಿರೋಧ ಆಯ್ಕೆ

ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೆ.ಆರ್. ಅವಿರೋಧ ಆಯ್ಕೆ ಗೋಕಾಕ ಮಾ 28 : ನಗರದ ಛಾಯಾಗ್ರಹಕ ಮಲ್ಲಿಕಾರ್ಜುನ ಕೆ.ಆರ್. ಅವರು ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ 2026-29 ನೇ ಸಾಲಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ...Full Article

ಗೋಕಾಕ:ಮತ್ತೊಬ್ಬರ ಕುರಿತು ಸಹನೆ ಮತ್ತು ʼಕಳವಳʼ ವ್ಯಕ್ತಪಡಿಸುವ ಜೀವವೇ ಮಹಿಳೆ : ನ್ಯಾಯಾಧೀಶೆ ಚೈತ್ರಾ

ಮತ್ತೊಬ್ಬರ ಕುರಿತು ಸಹನೆ ಮತ್ತು ʼಕಳವಳʼ ವ್ಯಕ್ತಪಡಿಸುವ ಜೀವವೇ ಮಹಿಳೆ : ನ್ಯಾಯಾಧೀಶೆ ಚೈತ್ರಾ ಗೋಕಾಕ ಮಾ 28 : ಮತ್ತೊಬ್ಬರ ಕುರಿತು ಸಹನೆ ಮತ್ತು ಅತ್ಯಂತ ʼಕಳವಳʼ ವ್ಯಕ್ತಪಡಿಸುವ ಜೀವವೇ ಮಹಿಳೆ ಎಂದು ಇಲ್ಲಿನ ಪ್ರಧಾನ ಜೆ.ಎಂ.ಎಫ್‌.ಸಿ. ನ್ಯಾಯಾಧೀಶೆ ...Full Article

ಗೋಕಾಕ:ಆಸ್ತಿ ತೆರಿಗೆ ಪರಿಷ್ಕರಣೆ : ಆಸ್ತಿ ಮಾಲೀಕರು ಇದರ ಸದುಪಯೋಗಪಡಿಸಿ : ಪೌರಾಯುಕ್ತ ರವಿ

ಆಸ್ತಿ ತೆರಿಗೆ ಪರಿಷ್ಕರಣೆ : ಆಸ್ತಿ ಮಾಲೀಕರು ಇದರ ಸದುಪಯೋಗಪಡಿಸಿ : ಪೌರಾಯುಕ್ತ ರವಿ ಗೋಕಾಕ ಮಾ 25 : ಪೌರಾಡಳಿತ ಇಲಾಖೆಯ ಸುತ್ತೋಲೆ ಕರ್ನಾಟಕ ಪುರಸಭೆಗಳ ಅಧಿನಿಯಮದಡಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೊಳಿಸಲಾಗಿದ್ದು, ನಗರದ ಆಸ್ತಿ ಮಾಲೀಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ...Full Article

ಗೋಕಾಕ:ವೃತ್ತಿ ಜೀವನದಲ್ಲಿ ಉದ್ಯೋಗದಾತ ಕಂಪನಿಗಳ ಸಹಕಾರ ಮುಖ್ಯವಾಗಿದೆ : ಜೀವನ ಕುಮಾರ್

ವೃತ್ತಿ ಜೀವನದಲ್ಲಿ ಉದ್ಯೋಗದಾತ ಕಂಪನಿಗಳ ಸಹಕಾರ ಮುಖ್ಯವಾಗಿದೆ : ಜೀವನ ಕುಮಾರ್ ಗೋಕಾಕ ಮಾ 25 : ವೃತ್ತಿ ಜೀವನದಲ್ಲಿ ಎಲ್ಲ ಆಯಾಮಗಳಿಂದಲೂ ಅಭಿವೃದ್ಧಿ ಹೊಂದಬೇಕು ಎಂದರೆ ಉದ್ಯೋಗದಾತ ಕಂಪನಿಗಳ ಸಹಕಾರ ಮುಖ್ಯವಾಗಿದೆ ಎಂದು ಬೆಂಗಳೂರಿನ ಎಸ್ವೀ ರೆಕ್ಯೂಟೆಕ್ ಕಂಪನಿಯ ...Full Article

ಗೋಕಾಕ:ನಾಳೆ ದಿ.26 ದಂದು ಶ್ರೀರಾಮನವಮಿ ನಿಮಿತ್ಯ ನಗರದಲ್ಲಿ ಬೃಹತ್ ಶೋಭಾಯಾತ್ರೆ

ನಾಳೆ ದಿ.26 ದಂದು ಶ್ರೀರಾಮನವಮಿ ನಿಮಿತ್ಯ ನಗರದಲ್ಲಿ ಬೃಹತ್ ಶೋಭಾಯಾತ್ರೆ ಗೋಕಾಕ ಮಾ 25: ಇಲ್ಲಿನ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮೋತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀರಾಮನವಮಿ ಹಾಗೂ ಶ್ರೀ ಹನುಮ ಜಯಂತಿ ಅಂಗವಾಗಿ ನಾಳೆ ಗುರುವಾರ ...Full Article

ಗೋಕಾಕ:ಸಡಗರದ – ಸಂಭ್ರಮದಿಂದ ರಮಜಾನ ಹಬ್ಬ ಆಚರಣೆ

ಸಡಗರದ – ಸಂಭ್ರಮದಿಂದ ರಮಜಾನ ಹಬ್ಬ ಆಚರಣೆ ಗೋಕಾಕ ಮಾ 21 : ಕಳೆದ ಒಂದು ತಿಂಗಳನಿಂದ ಉಪವಾಸ ಆಚರಿಸುತ್ತಿದ್ದ ಮುಸ್ಲಿಂ ಭಾಂಧವರು ಶನಿವಾರದಂದು ರಮಜಾನ ಹಬ್ಬವನ್ನು ಸಡಗರದೊಂದಿಗೆ ಆಚರಿಸಿ, ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ಅಬ್ದುಲ್ ಕಲಾಂ ...Full Article

ಗೋಕಾಕ:ಜಿಲ್ಲೆ ವಿಭಜನೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಿ : ಅಶೋಕ ಪೂಜಾರಿ ಆಗ್ರಹ

ಜಿಲ್ಲೆ ವಿಭಜನೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಿ : ಅಶೋಕ ಪೂಜಾರಿ ಆಗ್ರಹ ಗೋಕಾಕ ಮಾ 11 : ಜನಗಣತಿ ನಡೆಯುವ ಸಮಯದಲ್ಲಿ ಗಡಿ ವಿಭಜನೆ ಆಗೋದಿಲ್ಲ ಎಂದು ನಾವು ಭಾವಿಸಿದ್ದು, ಆದರೆ ಮಾನ್ಯ ಉಪಮುಖ್ಯಮಂತ್ರಿಗಳು ಜಿಲ್ಲಾ ...Full Article

ಗೋಕಾಕ:ರಂಗಭೂಮಿ ಕಲಾವಿದರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದೆ : ತಹಶೀಲ್ದಾರ ಡಾ. ಭಸ್ಮೆ

ರಂಗಭೂಮಿ ಕಲಾವಿದರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದೆ : ತಹಶೀಲ್ದಾರ ಡಾ. ಭಸ್ಮೆ ಗೋಕಾಕ ಮಾ 7 : ಕಲಾವಿದರು ರಂಗಭೂಮಿ ಮುಖಾಂತರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದ್ದು, ಅಂತಹವರನ್ನು ಗುರುತಿಸಿ,ಗೌರವಿಸುತ್ತಿರುವುದು ಶ್ಲಾಘನೀಯ ಎಂದು ತಹಶೀಲ್ದಾರ ಡಾ.ಮೋಹನ ...Full Article

ಗೋಕಾಕ:ಮಾರ್ಚ್‌ 4ರಂದು ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಮೈದಾನದಲ್ಲಿ ʼಹೋಳಿಹಬ್ಬʼ ಆಚರಣೆ

ಮಾರ್ಚ್‌ 4ರಂದು ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಮೈದಾನದಲ್ಲಿ ʼಹೋಳಿಹಬ್ಬʼ ಆಚರಣೆ ಗೋಕಾಕ ಮಾ 1 : ನಾಗರಿಕ ಸಮಾಜ ಬಂಧು-ಭ್ರಾತೃತ್ವದೊಂದಿಗೆ ಒಗ್ಗೂಡಿ ಜೀವನದ ವಿವಿಧ ಸಂದರ್ಭಗಳಲ್ಲಿ ಪಾಲ್ಗೊಳ್ಳುವಿಕೆಗೆ ನೆರವಾಗಬಲ್ಲ ʼಹೋಳಿಹಬ್ಬʼ ಆಚರಣೆಗೆ ಇದೇ ಮೊದಲ ಬಾರಿಗೆ ಇಲ್ಲಿನ ಜೆಸಿಐ ...Full Article
Page 6 of 708« First...45678...203040...Last »