RNI NO. KARKAN/2006/27779|Thursday, September 17, 2026
You are here: Home » breaking news

breaking news

ಗೋಕಾಕ:ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು,ಏಜೆಂಟರ ಹಾವಳಿ ತಡೆಯುವಂತೆ ಕರವೇ ಧರಣಿ

ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು,ಏಜೆಂಟರ ಹಾವಳಿ ತಡೆಯುವಂತೆ ಕರವೇ ಧರಣಿ ಗೋಕಾಕ ಫೆ 25 : ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು, ಇಲಾಖೆಯಲ್ಲಿ ಮಧ್ಯವರ್ತಿಗಳ (ಏಜೆಂಟರ) ಹಾವಳಿ ತಡೆಯುವಂತೆ ಆಗ್ರಹಿಸಿ ಬುಧವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಎ.ಆರ್‌.ಟಿ‌.ಓ ಕಛೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುಖಾಂತರ ಜಂಟಿ ಸಾರಿಗೆ ಆಯುಕ್ತರಿಗೆ ಮನವಿ ಅರ್ಪಿಸಿದರು. ಸಹಾಯಕ ಪ್ರಾದೇಶಿಕ ಸಾರಿಗೆ (ಎ.ಆರ್.ಟಿ.ಓ) ಕಛೇರಿಯಲ್ಲಿ ...Full Article

ಗೋಕಾಕ:ನಿರಂತರ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ : ಡಿ.ವಿಷ್ಣು ಪ್ರಸಾದ್

ನಿರಂತರ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ : ಡಿ.ವಿಷ್ಣು ಪ್ರಸಾದ್ ಗೋಕಾಕ ಫೆ 25 : ವಿದ್ಯಾರ್ಥಿಗಳು ತರಬೇತಿ ಮುಗಿದ ನಂತರವೂ ಸಹ ನಿರಂತರ ಅಭ್ಯಾಸವನ್ನು ಮಾಡಿಕೊಳ್ಳುವ ಹವ್ಯಾಸ ಬೆಳೆಸಿಕೊಂಡರೆ ಒಳ್ಳೆಯ ಸಾಧಕರಾಗಲು ಸಾಧ್ಯ ಎಂದು ಐ.ಸಿ.ಟಿ ಅಕ್ಯಾಡಮಿಯ ಸಂಸ್ಥೆಯ ...Full Article

ಗೋಕಾಕ:ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ : ಗಸ್ತೆ

ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ : ಗಸ್ತೆ ಗೋಕಾಕ ಫೆ 16 : ಎಸ್.ಎಸ್.ಎಲ್.ಸಿ ಫಲಿತಾಂಶದ ಸುಧಾರಣೆಗೆ ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ...Full Article

ಗೋಕಾಕ:ಒಲಂಪಿಕ್ ಮಾದರಿಯಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕ್ರೀಡಾ ಸ್ವರ್ಧೆಗಳ ಏರ್ಪಾಡು : ರಾಹುಲ್ ಘೋಷಣೆ

ಒಲಂಪಿಕ್ ಮಾದರಿಯಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕ್ರೀಡಾ ಸ್ವರ್ಧೆಗಳ ಏರ್ಪಾಡು : ರಾಹುಲ್ ಘೋಷಣೆ ಗೋಕಾಕ ಫೆ 14: ವಿದ್ಯಾರ್ಥಿಗಳಲ್ಲಿಯ ಕ್ರೀಡಾ ಆಸಕ್ತಿ ಮತ್ತು ಅವರ ಬೇಡಿಕೆಯನ್ನು ಗಮನಿಸಿ ಪ್ರಸ್ತುತ ವರ್ಷದಿಂದ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಒಲಂಪಿಕ್ ...Full Article

ಗೋಕಾಕ:ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದಲ್ಲಿ ಗಂಗಾ ಆರತಿ : ಅಶೋಕ ಪೂಜಾರಿ

ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದಲ್ಲಿ ಗಂಗಾ ಆರತಿ : ಅಶೋಕ ಪೂಜಾರಿ ಗೋಕಾಕ ಫೆ 12 : ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದ ಮಾರ್ಕಂಡೇಯ ಮತ್ತು ಘಟಪ್ರಭಾ ನದಿಯ ಸಂಗಮ ಕ್ಷೇತ್ರದಲ್ಲಿ ಗಂಗಾ ಆರತಿ ಹಮ್ಮಿಕೊಳ್ಳಲಾಗಿದೆ ಎಂದು ...Full Article

ಗೋಕಾಕ:ಕಾಯಕ, ದಾಸೋಹ ಮತ್ತು ಸಮಾನತೆ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ : ಶಿಕ್ಷಕ ಆರ್.ಎಲ್.ಮಿರ್ಜಿ

ಕಾಯಕ, ದಾಸೋಹ ಮತ್ತು ಸಮಾನತೆ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ : ಶಿಕ್ಷಕ ಆರ್.ಎಲ್.ಮಿರ್ಜಿ ಗೋಕಾಕ ಫೆ 10 : 12ನೇ ಶತಮಾನದ ವಚನಕಾರರು ಹೇಳಿಕೊಟ್ಟ ಕಾಯಕ, ದಾಸೋಹ ಮತ್ತು ಸಮಾನತೆ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಂದು ...Full Article

ಗೋಕಾಕ: ಇಂದಿಗೂ ಲಿಂಗಭೇಧ ತಾರತಮ್ಯ ಇರುವುದು ವಿಷಾದನೀಯ : ಪದ್ಮಶ್ರೀ ಸುನೀತಾ ಕೃಷ್ಣನ

  ಇಂದಿಗೂ ಲಿಂಗಭೇಧ ತಾರತಮ್ಯ ಇರುವುದು ವಿಷಾದನೀಯ : ಪದ್ಮಶ್ರೀ ಸುನೀತಾ ಕೃಷ್ಣನ   ಗೋಕಾಕ ಫೆ 2 : ಲಿಂಗ ಭೇದ ಮಾಡಬಾರದು ಎಂದು ಬಸವಣ್ಣನವರು 12 ಶತಮಾನದಲ್ಲಿ ಹೇಳಿದ್ದರು ಸಹ ಅದು ಇಂದಿಗೂ ಪಾಲನೆ ಆಗದಿಲ್ಲದಿರುವದು ವಿಷಾದನೀಯ ...Full Article

ಗೋಕಾಕ:ಯುವಶಕ್ತಿ ಇರುವದು ನಮ್ಮ ಭವ್ಯ ಭಾರತದಲ್ಲಿ ಮಾತ್ರ : ನ್ಯಾಯಾಧೀಶ ಶ್ರೀಶಾನಂದ

ಯುವಶಕ್ತಿ ಇರುವದು ನಮ್ಮ ಭವ್ಯ ಭಾರತದಲ್ಲಿ ಮಾತ್ರ : ನ್ಯಾಯಾಧೀಶ ಶ್ರೀಶಾನಂದ ಗೋಕಾಕ ಫೆ 1: ಯುವಶಕ್ತಿ ಇರುವದು ನಮ್ಮ ಭವ್ಯ ಭಾರತದಲ್ಲಿ ಮಾತ್ರ ಎಂದು ಉಚ್ಚನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಹೇಳಿದರು. ರವಿವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ...Full Article

ಗೋಕಾಕ:ನ್ಯಾಯಾಂಗ ವ್ಯವಸ್ಥೆ ಸಮಾನತೆಯ ಒಂದು ಅಂಗವಾಗಿದೆ : ನ್ಯಾಯಾಧೀಶ ಶ್ರೀಶಾನಂದ ಅಭಿಮತ

ನ್ಯಾಯಾಂಗ ವ್ಯವಸ್ಥೆ ಸಮಾನತೆಯ ಒಂದು ಅಂಗವಾಗಿದೆ : ನ್ಯಾಯಾಧೀಶ ಶ್ರೀಶಾನಂದ ಅಭಿಮತ ಗೋಕಾಕ ಫೆ 1 : ನ್ಯಾಯಾಂಗ ವ್ಯವಸ್ಥೆ ಸಮಾನತೆಯ ಒಂದು ಅಂಗವಾಗಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಹೇಳಿದರು ರವಿವಾರದಂದು 21ನೇ ಶರಣ ಸಂಸ್ಕೃತಿ ಉತ್ಸವ ...Full Article

ಗೋಕಾಕ:ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯ : ಸಚಿವ ಸತೀಶ್

ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯ : ಸಚಿವ ಸತೀಶ್ ಗೋಕಾಕ ಫೆ 1 : ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಯುವಕರು ದೈನಂದಿನ‌ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ...Full Article
Page 7 of 708« First...56789...203040...Last »