ಗೋಕಾಕ:ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹುಣಶ್ಯಾಳ ಪಿ ಜಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹುಣಶ್ಯಾಳ ಪಿ ಜಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ
ಗೋಕಾಕ ಎ 23 : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹುಣಶ್ಯಾಳ ಪಿ ಜಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ ಒಟ್ಟು ಫಫಲಿತಾಂಶ ಶೇಕಡಾ 94. 7 ರಷ್ಟು ಆಗಿದ್ದು, ಈರಣ್ಣ ಸದಾಶಿ ಬೆಳಕೂಡ 606/625ಕ್ಕೆ ಅಂಕಗಳನ್ನು ಪಡೆದು 96.96% ಶಾಲೆಗೆ ಪ್ರಥಮ, ಸಮರ್ಥ್ ರಮೇಶ್ ದಪ್ತರದಾರ 602 /625ಕ್ಕೆ ಅಂಕಗಳನ್ನು ಪಡೆದ 96.32 % ಶಾಲೆಗೆ ದ್ವಿತೀಯ, ಸುಮಯ್ಯ ನಿಜಾಮ್ ನದಾಫ್ 586 625ಕ್ಕೆ ಅಂಕಗಳನ್ನು ಪಡೆದು ಶೇಕಡ 93.76 % ಶಾಲೆಗೆ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳು ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಹಾಗೂ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
