RNI NO. KARKAN/2006/27779|Wednesday, September 16, 2026
You are here: Home » breaking news

breaking news

ಗೋಕಾಕ:ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದೆ : ನ್ಯಾಯಾಧೀಶ ಸಂಪತಕುಮಾರ ಬಳ್ಳೋಲಗಿಡದ ಅಭಿಮತ

ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದೆ : ನ್ಯಾಯಾಧೀಶ ಸಂಪತಕುಮಾರ ಬಳ್ಳೋಲಗಿಡದ ಅಭಿಮತ ಗೋಕಾಕ ಜೂ 12 : ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದ್ದು,ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಲ್ಲಿನ ಪ್ರಧಾನ ಕಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಸಂಪತಕುಮಾರ ಬಳ್ಳೋಲಗಿಡದ ಹೇಳಿದರು. ಶುಕ್ರವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದಲ್ಲಿ ನೂತನವಾಗಿ ನಿರ್ಮಿಸಿದ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಗಿದು ಹೋಗದ ಸಂಪತ್ತು ಎಂದರೆ ಅದು ಜ್ಞಾನ ಸಂಪತ್ತು. ಆ ಸಂಪತ್ತಿನ ಬೆಳವಣಿಗೆಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಅದಕ್ಕಾಗಿ ...Full Article

ಗೋಕಾಕ:ರಾಹುಲ್ ಟ್ರೋಫಿ : ಪೈನಲ್ ನಲ್ಲಿ ರಾಯಗಡ್ ವಿರುದ್ಧ ಸೋಲಾಪೂರ ತಂಡಕ್ಕೆ ಭರ್ಜರಿ ಜಯ

ರಾಹುಲ್ ಟ್ರೋಫಿ : ಪೈನಲ್ ನಲ್ಲಿ ರಾಯಗಡ್ ವಿರುದ್ಧ ಸೋಲಾಪೂರ ತಂಡಕ್ಕೆ ಭರ್ಜರಿ ಜಯ ಗೋಕಾಕ ಮೇ 16 : ಮಹಾರಾಷ್ಟ್ರದ ರಾಯಲ್ ಸಿ.ಸಿ. ಸೋಲಾಪೂರ ಕ್ರಿಕೆಟ್ ತಂಡವು ಶುಕ್ರವಾರದಂದು ರಾಹುಲ್ ಟ್ರೋಫಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಿಜನ್ -2 ...Full Article

ಗೋಕಾಕ:ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು : ಬಾಳೇಶ ಫಕಿರಪ್ಪನವರ

ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು : ಬಾಳೇಶ ಫಕಿರಪ್ಪನವರ ಗೋಕಾಕ ಮೇ 6 : ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು ಎಂದು ಗೋಸಬಾಳಿನ ಸರಕಾರಿ ಶಾಲೆಯ ಶಿಕ್ಷಕ ಬಾಳೇಶ ಫಕಿರಪ್ಪನವರ ಹೇಳಿದರು. ಮಂಗಳವಾರದಂದು ನಗರದ ಬಸವ ಮಂದಿರದಲ್ಲಿ ...Full Article

ಗೋಕಾಕ:ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ

ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ ಗೋಕಾಕ ಮೇ 6 : ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ...Full Article

ಗೋಕಾಕ:ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕರಿಂದ ಸತ್ಕಾರ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕರಿಂದ ಸತ್ಕಾರ ಗೋಕಾಕ ಮೇ 3 : ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ ಬಂದ ವಿದ್ಯಾರ್ಥಿಗಳು ಹಾಗೂ ಗೋಕಾಕ ವಲಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಶೇ100ರಷ್ಟು ಫಲಿತಾಂಶ ...Full Article

ಗೋಕಾಕ:ಅನುಭವ ಮತ್ತು ಜ್ಞಾನದಿಂದ ಭಕ್ತಿ ಹುಟ್ಟುತ್ತದೆ : ಮುರುಘರಾಜೇಂದ್ರ ಶ್ರೀ ಅಭಿಮತ

ಅನುಭವ ಮತ್ತು ಜ್ಞಾನದಿಂದ ಭಕ್ತಿ ಹುಟ್ಟುತ್ತದೆ : ಮುರುಘರಾಜೇಂದ್ರ ಶ್ರೀ ಅಭಿಮತ ಗೋಕಾಕ ಮೇ 3 : ಅನುಭವ ಮತ್ತು ಜ್ಞಾನದಿಂದ ಭಕ್ತಿ ಹುಟ್ಟುತ್ತದೆ. ನಿಷ್ಕಾಮ ಭಕ್ತಿಯಿಂದ ಮಾತ್ರ ಪರಶಿವನ ಒಲಿಸಿಕೊಳ್ಳಲು ಸಾಧ್ಯ ಎಂದು ಶ್ರೀ ಶೂನ್ಯ ಸಂಪಾದನ ಮಠದ ...Full Article

ಗೋಕಾಕ:ಶ್ರೀಮತಿ ಸುಶೀಲಾ ಅವರು ತ್ಯಾಗಿ ಮತ್ತು ಧೀಮಂತ ರಾಜಮಾತೆಯಾಗಿದ್ದರು : ಪ್ರಕಾಶ ಕೋಟಿನತೋಟ

ಶ್ರೀಮತಿ ಸುಶೀಲಾ ಅವರು ತ್ಯಾಗಿ ಮತ್ತು ಧೀಮಂತ ರಾಜಮಾತೆಯಾಗಿದ್ದರು : ಪ್ರಕಾಶ ಕೋಟಿನತೋಟ ಗೋಕಾಕ ಮೇ 2 : ಬಡ ಮಕ್ಕಳು ಹಾಗೂ ದೀನದಲಿತರಿಗೆ ಮತ್ತು ಪ್ರಜಾ ರಕ್ಷಕರಾದ ಅಂಬರೀಷವರ್ಮ ಅವರ ಧರ್ಮಪತ್ನಿ ಶ್ರೀಮತಿ ಸುಶೀಲಾ ಅವರು ತ್ಯಾಗಿ ಮತ್ತು ...Full Article

ಗೋಕಾಕ:ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ : ನಗರದ ಕಿಶನ್ ಮಠದ ರಾಜ್ಯಕ್ಕೆ 10ನೇ ಸ್ಥಾನ

ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ : ನಗರದ ಕಿಶನ್ ಮಠದ ರಾಜ್ಯಕ್ಕೆ 10ನೇ ಸ್ಥಾನ ಗೋಕಾಕ ಮೇ 1 : ಇತ್ತೀಚಿಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಕಿಶನ್ ಶಿವಮೂರ್ತಯ್ಯ ಮಠದ ಮರು ಮೌಲ್ಯಮಾಪನದಲ್ಲಿ 590/600 ಅಂಕ ...Full Article

ಗೋಕಾಕ:ಮಧ್ಯಾಹ್ನ 12ಘಂಟೆಯಿಂದ 3 ಘಂಟೆವರೆಗೆ ಮನೆಯಿಂದ ಹೊರಗಡೆ ಹೋಗುದನ್ನು ಆದಷ್ಟು ಮಟ್ಟಿಗೆ ತಪ್ಪಿಸಿ : ತಹಶೀಲ್ದಾರ ಭಸ್ಮೆ ಮನವಿ

ಮಧ್ಯಾಹ್ನ 12ಘಂಟೆಯಿಂದ 3 ಘಂಟೆವರೆಗೆ ಮನೆಯಿಂದ ಹೊರಗಡೆ ಹೋಗುದನ್ನು ಆದಷ್ಟು ಮಟ್ಟಿಗೆ ತಪ್ಪಿಸಿ : ತಹಶೀಲ್ದಾರ ಭಸ್ಮೆ ಮನವಿ ಗೋಕಾಕ ಎ 30 : ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ಸಾರ್ವಜನಿಕರು ಮಧ್ಯಾಹ್ನ 12ಘಂಟೆಯಿಂದ 3 ಘಂಟೆವರೆಗೆ ...Full Article

ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸತ್ಕಾರ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸತ್ಕಾರ ಗೋಕಾಕ ಎ 29 : ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅನುರಾದಾ ಕುರಿ, ವಿನೋಧ ಸನದಿ, ನಿವೇದಿತಾ ಅಡಿಬಟ್ಟಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಿಮಿತ್ತ ...Full Article
Page 4 of 708« First...23456...102030...Last »