RNI NO. KARKAN/2006/27779|Wednesday, June 10, 2026
You are here: Home » breaking news » ಗೋಕಾಕ:ಗೋಕಾಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ತೀವ್ರ ಕುಸಿತ

ಗೋಕಾಕ:ಗೋಕಾಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ತೀವ್ರ ಕುಸಿತ 

ಗೋಕಾಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ತೀವ್ರ ಕುಸಿತ

ಗೋಕಾಕ ಎ 23 : ಗೋಕಾಕ ಶೈಕ್ಷಣಿಕ ವಲಯ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ತೀವ್ರ ಕುಸಿತ ಕಂಡಿದೆ.

ಪ್ರಮುಖವಾಗಿ ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ ಕೊನೆಯ 8ನೇ ಸ್ಥಾನ ಪಡೆದಿರುವ ಗೋಕಾಕ ಶೈಕ್ಷಣಿಕ ವಲಯವು 92.16 ಫಲಿತಾಂಶ ಪಡೆದು ತೀವ್ರ ಕಳಪೆ ಸಾಧನೆ ಮಾಡಿದೆ.

2006 ಬಾಲಕರು, 2063 ಬಾಲಕೀಯರು ಒಟ್ಟು 4069 ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 1790 ಬಾಲಕರು, 1960 ಬಾಲಕೀಯರು ಒಟ್ಟು 3750 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.

Related posts: