RNI NO. KARKAN/2006/27779|Monday, September 21, 2026
You are here: Home » breaking news

breaking news

ಗೋಕಾಕ:ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದರತ್ತ ಬ್ಯಾನರ್‍ಗಳ ಅಬ್ಬರ.!

ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದರತ್ತ ಬ್ಯಾನರ್‍ಗಳ ಅಬ್ಬರ.! *ಗ್ರಾಮದೆಲ್ಲಡೆ ಝಗಮಗಿಸುವ ವಿದ್ಯುತ್ ದೀಪಗಳು * ಎಲ್ಲರ ಮನ-ಮನೆಗಳಲ್ಲಿ ಜಾತ್ರೆಯ ಸಂಭ್ರಮ * ಅಡಿವೇಶ ಮುಧೋಳ. ಬೆಟಗೇರಿ ಇಲ್ಲಿ ಎತ್ತನೋಡಿದತ್ತ ಬ್ಯಾನರ್‍ಗಳೇ…ಸಂಜೆಯಾದರೇ ಸಾಕು ಝಗಮಗಿಸುವ ವಿದ್ಯುತ್ ದೀಪಗಳು… ಸಂಭ್ರಮದಿಂದ ಓಡಾಡುವ ಗ್ರಾಮಸ್ಥರು.! ಇದೇನು ಅನ್ನುತ್ತಿರಾ..? ಇದು ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಗ್ರಾಮದ ಎಲ್ಲಡೆ ಎತ್ತನೋಡಿದತ್ತ ಸ್ವಾಗತ ಕೂರುವ ಕಟೌಟ್‍ಗಳು ಕಾಣುತ್ತಿವೆ.! ಗ್ರಾಮದ ಗ್ರಾಮಸ್ಥರೆಲ್ಲಾ ಜಾತ್ಯಾತೀತವಾಗಿ ನಡೆದುಕೊಳ್ಳುವ ದೇವರು ದ್ಯಾಮವ್ವದೇವಿ ಆಗಿದ್ದಾಳೆ. ಐದುವರ್ಷಕ್ಕೂಮ್ಮೆ ಐದುದಿನಗಳ ಕಾಲ ಇದೇ ಸೋಮವಾರ ...Full Article

ಗೋಕಾಕ:ಅದ್ದೂರಿಯಾಗಿ ಪ್ರಾರಂಭಗೊಂಡ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ

ಅದ್ದೂರಿಯಾಗಿ ಪ್ರಾರಂಭಗೊಂಡ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ ಬೆಟಗೇರಿ ಅ 6 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾಮಹೋತ್ಸವ ಪ್ರತಿ ಐದು ವರ್ಷಕ್ಕೂಮ್ಮೆ ಐದುದಿನಗಳ ಕಾಲ ಆ.6ರಿಂದ 10ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಮೊದಲ ದಿನವಾದ ...Full Article

ಮೂಡಲಗಿ:ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹ ಕಾರ್ಯದರ್ಶಿಗೆ ಸತ್ಕಾರ

ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹ ಕಾರ್ಯದರ್ಶಿಗೆ ಸತ್ಕಾರ ಮೂಡಲಗಿ ಅ 6 : ಇಲ್ಲಿಯ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಇಲಾಖೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಹಾಯಕ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎನ್.ಕೆ ಕಮನಾ ಅವರನ್ನು ...Full Article

ಮೂಡಲಗಿ:ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ಕಡಿತ ಮಾಡಲಾಗಿದೆ : ಮಲ್ಲಪ್ಪ ಗು.ಗಾಣಿಗೇರ

ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ಕಡಿತ ಮಾಡಲಾಗಿದೆ : ಮಲ್ಲಪ್ಪ ಗು.ಗಾಣಿಗೇರ ಮೂಡಲಗಿ ಅ 6 : ಅಕ್ಟೋಬರ 22 ರಂದು ಹಮ್ಮಿಕೊಂಡ ಮಹಾಲಕ್ಷ್ಮೀ ಸೊಸಾಯಿಟಿ ಬೇಳ್ಳಿ ಹಬ್ಬದ ನಿಮಿತ್ಯವಾಗಿ ಎಲ್ಲ ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ...Full Article

ಮೂಡಲಗಿ:ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ

ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮೂಡಲಗಿ ಅ 6 : ಯೋಧರು ಹುತಾತ್ಮರಾದರೆ ಅವರ ಪಾರ್ಥೀವ ಶರೀರವನ್ನು 24 ಗಂಟೆಗಳಲ್ಲಿ ತಮ್ಮ ಸ್ವ-ಗ್ರಾಮಕ್ಕೆ ತಲುಪಿಸಬೇಕು. ಯೋಧರ ತಂದೆ ತಾಯಿ ಮತ್ತು ...Full Article

ಗೋಕಾಕ:ಕುಡುಗೋಲಿನಿಂದ ಕೊಚ್ಚಿ ಆಟವಾಡುತ್ತಿದ್ದ ಮಗುವಿನ ಕೊಲೆ : ಕೌಜಲಗಿ ಗ್ರಾಮದಲ್ಲಿ ಘಟನೆ

ಕುಡುಗೋಲಿನಿಂದ ಕೊಚ್ಚಿ ಆಟವಾಡುತ್ತಿದ್ದ ಮಗುವಿನ ಕೊಲೆ : ಕೌಜಲಗಿ ಗ್ರಾಮದಲ್ಲಿ ಘಟನೆ ಗೋಕಾಕ ಅ 6 : ಆಟವಾಡುತ್ತಿದ್ದ ಮಗುವಿಗೆ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ ಪ್ರೇಮಾ ಹೊಸಮನಿ (4) ...Full Article

ಮೂಡಲಗಿ:ಸಾಲ ವಸುಲಾತಿಗಾಗಿ ಬಂದ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ

ಸಾಲ ವಸುಲಾತಿಗಾಗಿ ಬಂದ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ ಮೂಡಲಗಿ ಅ 6 : ಸಾಲ ವಸುಲಾತಿಗಾಗಿ ಬಂದ ಗೋಕಾಕ ಪ್ರತಿಭಾ ಅರ್ಬನ್ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ ವಿಧಿಸಿರುವ ಘಟನೆ ...Full Article

ಮೂಡಲಗಿ:ಪಿಎಸ್‍ಐ ಹಾಲಪ್ಪ ಬಾಲದಂಡಿಯವರ ಬಿಳ್ಕೋಡುಗೆ ಸಮಾರಂಭ

ಪಿಎಸ್‍ಐ ಹಾಲಪ್ಪ ಬಾಲದಂಡಿಯವರ ಬಿಳ್ಕೋಡುಗೆ ಸಮಾರಂಭ ಮೂಡಲಗಿ ಅ 5 : ಸ್ಥಳೀಯ ಪೋಲಿಸ್ ಠಾಣೆಯಲ್ಲಿ 2ವರ್ಷಗಳ ಕಾಲ ಪಿಎಸ್‍ಐಯಾಗಿ ಉತ್ತಮ ಸೇವೆಗೈದು ಇದೀಗ ಜಮಖಂಡಿಯ ಗ್ರಾಮೀಣ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡ ದಕ್ಷ ಮತ್ತು ಪ್ರಮಾಣಿಕ ಪಿಎಸ್‍ಐ ಹಾಲಪ್ಪ ಬಾಲದಂಡಿಯವರನ್ನು ...Full Article

ಖಾನಾಪುರ:ಖಾನಾಪೂರ ಪಶು ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಭೇ‍ಟಿ

ಖಾನಾಪೂರ ಪಶು ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಭೇ‍ಟಿ ಖಾನಾಪುರ ಅ 4 : ಪಶು ಆಸ್ಪತ್ರೆ ಖಾನಾಪೂರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸನ್ಮಾನ್ಯ ಶ್ರೀಮತಿ ಆಶಾ ಐಹೊಳೆಯವರು ಭೇಟಿ ನೀಡಿ ಇಲಾಖಾ ಚಟುವಟಿಕೆಗಳನ್ನು ಪರಿಶೀಲಿಸಿದರು. ಸಹಾಯಕ ನಿರ್ದೇಶಕ ಡಾ ...Full Article

ವಾಸ್ಕೋ: ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಗೋವಾ ಕನ್ನಡಿಗರ ಕಾರ್ಯ ಶ್ಲಾಘನೀಯ : ಮುರಘರಾಜೇಂದ್ರ ಶ್ರೀ

ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಗೋವಾ ಕನ್ನಡಿಗರ ಕಾರ್ಯ ಶ್ಲಾಘನೀಯ : ಮುರಘರಾಜೇಂದ್ರ ಶ್ರೀ ವಾಸ್ಕೋ ಅ 4 : ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಗೋವಾ ಕನ್ನಡಿಗರ ಕಾರ್ಯ ಶ್ಲಾಘನೀಯ ಎಂದು ಗೋಕಾಕ ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ. ...Full Article
Page 533 of 708« First...102030...531532533534535...540550560...Last »