RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಆ.6 ರಿಂದ ಬೆಟಗೇರಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ಆ.6 ರಿಂದ ಬೆಟಗೇರಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ * ವಿವಿಧ ಸ್ಪರ್ಧೆಗಳು * ನಗೆಹಬ್ಬ* ಹಲವು ಧಾರ್ಮಿಕ ಕಾರ್ಯಕ್ರಮಗಳು * ಸತ್ಕಾರ ಸಮಾರಂಭ ಬೆಟಗೇರಿ ಅ 2 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾಮಹೋತ್ಸವ ಇದೇ ಸೋಮವಾರ ಆಗಸ್ಟ್.6 ರಿಂದ ಆಗಸ್ಟ್.10 ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಆ.6 ರಂದು ಬೆಳಗ್ಗೆ 8 ಗಂಟೆಗೆ ಶ್ರೀದೇವಿಯ ಗುಡಿಯ ಮುಂದೆ ಹಂದರ ಹಾಕುವುದು ಮತ್ತು ಊರಲ್ಲಿ ಅಂಕಿತ ಹಾಕುವ ಕಾರ್ಯಕ್ರಮ ನಡೆದು, ಸಾಯಂಕಾಲ 4 ...Full Article

ಗೋಕಾಕ:ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ

ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ ಬೆಟಗೇರಿ ಅ 2  : ಗ್ರಾಮದ ಅಭ್ಯುದಯ, ಸುಖ ಶಾಂತಿ ಮತ್ತು ನೆಮ್ಮದಿಗಾಗಿ ಗ್ರಾಮ ದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವವನ್ನು 5ವರ್ಷಕ್ಕೂಮ್ಮೆ ಶ್ರದ್ಧಾ ಭಕ್ತಿಯಿಂದ ...Full Article

ಗೋಕಾಕ:ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಬಿ.ಟಿ.ಪುಂಜಿ

ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಬಿ.ಟಿ.ಪುಂಜಿ ಬೆಟಗೇರಿ ಅ 2 : ಶಾಲೆಯ ಶಿಕ್ಷಕರು, ಪಾಲಕರು ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲೆಯಲ್ಲಿ ಆಯೋಜಿಸುವ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಂಡು ...Full Article

ಮೂಡಲಗಿ:ಕ್ರಾಂತಿಯೋಗಿ ಮಾಹಾದೇವರು ಚಲಚಿತ್ರ 25ನೇ ಪ್ರದರ್ಶನ ಮಾಧವಾನಂದ ಪ್ರಭುಗಳ ಭಕ್ತರಿಂದ 25ನೇ ದಿನದ ಸಂಭ್ರಮಾಚಾರಣೆ

ಕ್ರಾಂತಿಯೋಗಿ ಮಾಹಾದೇವರು ಚಲಚಿತ್ರ 25ನೇ ಪ್ರದರ್ಶನ ಮಾಧವಾನಂದ ಪ್ರಭುಗಳ ಭಕ್ತರಿಂದ 25ನೇ ದಿನದ ಸಂಭ್ರಮಾಚಾರಣೆ ಮೂಡಲಗಿ: ಇಲ್ಲಿಯ ಶ್ರೀ ವೆಂಕಟೇಶ ಚಿತ್ರಮಂದಿರದಲ್ಲಿ ಕಳೆದ 25 ದಿನಗಳಿಂದ ಪ್ರದರ್ಶನಗೋಳ್ಳುತ್ತಿರುವ ಇಂಚಗೇರಿ ಸಾಂಪ್ರದಾಯದ ಸದ್ಗುರು ಸಮರ್ಥ ಶ್ರೀ ಮಾಧವಾನಂದ ಪ್ರಭುಜಿ ಅವರು ಜೀವನ ...Full Article

ಗೋಕಾಕ:ಡಾ|| ಎಮ್ ಎನ್ ಮಳವಡೆ ಅವರಿಂದ ರೈತರಿಗೆ ರೋಗ ಬಾಧೆಗಳ ಕುರಿತು ಜಾಗೃತಿ ಕಾರ್ಯಕ್ರಮ

ಡಾ|| ಎಮ್ ಎನ್ ಮಳವಡೆ ಅವರಿಂದ ರೈತರಿಗೆ ರೋಗ ಬಾಧೆಗಳ ಕುರಿತು ಜಾಗೃತಿ ಕಾರ್ಯಕ್ರಮ ಗೋಕಾಕ ಅ 2 : ಕೃಷಿ ಇಲಾಖೆ ಆತ್ಮ ಯೋಜನೆಯಡಿ ರೈತರಿಗೆ ಸೈನಿಕ ಹುಳು ಕುರಿತು ತಾಲೂಕಿನ ಬಳೋಬಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೃಷಿ ...Full Article

ಗೋಕಾಕ:ಕೆಎಲ್‍ಇ ಸಂಸ್ಥೆ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ : ಡಾ|| ಅರವಿಂದ ತೇನಗಿ

ಕೆಎಲ್‍ಇ ಸಂಸ್ಥೆ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ : ಡಾ|| ಅರವಿಂದ ತೇನಗಿ ಗೋಕಾಕ ಅ 1 : ಕೆಎಲ್‍ಇ ಸಂಸ್ಥೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಮಾಜಕ್ಕೆ ವಿಶಿಷ್ಠ ಕೊಡುಗೆ ನೀಡುತ್ತಾ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ ಎಂದು ...Full Article

ಗೋಕಾಕ:ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ

ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ ಗೋಕಾಕ ಅ 1 : ಕಣ್ಣಿಗೆ ಕಾಣದ ಕಲ್ಲು ದೇವರಿಗಿಂತಲೂ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಮಗೆ ಬದುಕು ಕೊಟ್ಟು ನಮ್ಮ ಜೀವನ ರೂಪಿಸಿದ ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಬೇಕೆಂದು ಬಿಜೆಪಿ ...Full Article

ಗೋಕಾಕ:ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ

ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ ಗೋಕಾಕ ಅ 1: ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬುಧವಾರದಂದು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 2018-19 ...Full Article

ಗೋಕಾಕ:ಸರಕಾರದ ಸವಲತ್ತುಗಳನ್ನು ಪಡೆದು ಮಕ್ಕಳು ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಿ : ಸಂಭೋಜಿ ಸಲಹೆ

ಸರಕಾರದ ಸವಲತ್ತುಗಳನ್ನು ಪಡೆದು ಮಕ್ಕಳು ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಿ : ಸಂಭೋಜಿ ಸಲಹೆ ಗೋಕಾಕ ಅ 1 : ದುಪದಾಳ ಸರಕಾರಿ ಉರ್ದು ಕಿ.ಪ್ರಾ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು ಬುಧವಾರದಂದು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ...Full Article

ಮೂಡಲಗಿ:ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ

ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ ಮೂಡಲಗಿ ಜು 31 : ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡುವುದರಿಂದ ರೈತರು ಹೆಚ್ಚಿನ ಇಳುವರಿ ಮತ್ತು ...Full Article
Page 532 of 706« First...102030...530531532533534...540550560...Last »