RNI NO. KARKAN/2006/27779|Tuesday, September 22, 2026
You are here: Home » breaking news

breaking news

ಗೋಕಾಕ:ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ

ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ ಗೋಕಾಕ ಅ 1 : ಕಣ್ಣಿಗೆ ಕಾಣದ ಕಲ್ಲು ದೇವರಿಗಿಂತಲೂ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಮಗೆ ಬದುಕು ಕೊಟ್ಟು ನಮ್ಮ ಜೀವನ ರೂಪಿಸಿದ ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಬೇಕೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು. ಅವರು ಬಿಜೆಪಿ ಪಕ್ಷದಿಂದ ವಯೋವೃದ್ಧ ಹಿರಿಯ ಜೀವಿಗಳನ್ನು ಸನ್ಮಾನಿಸಿ ಗೌರವಿಸುವ ಭಾರತೀಯ ಜನತಾ ಪಕ್ಷದ ಅಭಿಯಾನದಂತೆ ಕೊಣ್ಣೂರ ಗ್ರಾಮದ ಶತಾಯುಷಿಗಳಾದ ಶ್ರೀಮತಿ ನೀಲವ್ವ ನೇಮಪ್ಪ ಪಲ್ಲೇದ ಹಾಗೂ ಕಾಡಪ್ಪ ದುಂಡಪ್ಪ ದತ್ತವಾಡ ಮತ್ತು ಅವರ ಶ್ರೀಮತಿ ...Full Article

ಗೋಕಾಕ:ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ

ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ ಗೋಕಾಕ ಅ 1: ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬುಧವಾರದಂದು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 2018-19 ...Full Article

ಗೋಕಾಕ:ಸರಕಾರದ ಸವಲತ್ತುಗಳನ್ನು ಪಡೆದು ಮಕ್ಕಳು ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಿ : ಸಂಭೋಜಿ ಸಲಹೆ

ಸರಕಾರದ ಸವಲತ್ತುಗಳನ್ನು ಪಡೆದು ಮಕ್ಕಳು ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಿ : ಸಂಭೋಜಿ ಸಲಹೆ ಗೋಕಾಕ ಅ 1 : ದುಪದಾಳ ಸರಕಾರಿ ಉರ್ದು ಕಿ.ಪ್ರಾ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು ಬುಧವಾರದಂದು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ...Full Article

ಮೂಡಲಗಿ:ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ

ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ ಮೂಡಲಗಿ ಜು 31 : ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡುವುದರಿಂದ ರೈತರು ಹೆಚ್ಚಿನ ಇಳುವರಿ ಮತ್ತು ...Full Article

ಗೋಕಾಕ:ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ

ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಗೋಕಾಕ ಜು 31 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರ ತಾಲೂಕಾ ಮಟ್ಟದ ಸಭೆಯು ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು. ಈ ಸಭೆಯಲ್ಲಿ ...Full Article

ಗೋಕಾಕ:ಎ.ಬಿ,ಪತ್ತಾರ ಅವರ ಕಾರ್ಯ ಶ್ಲಾಘನೀಯ : ಎಚ್.ಎಮ್.ಶಿವುಕುಮಾರ

ಎ.ಬಿ,ಪತ್ತಾರ ಅವರ ಕಾರ್ಯ ಶ್ಲಾಘನೀಯ : ಎಚ್.ಎಮ್.ಶಿವುಕುಮಾರ ಗೋಕಾಕ ಜು 31 : ಜೀವದ ಹಂಗು ತೊರೆದು, ಜೀವ ಹಾಗೂ ಆಸ್ತಿಗಳನ್ನು ರಕ್ಷಿಸುವ ಪವಿತ್ರ ಕಾರ್ಯವನ್ನು ಮಾಡುವ ಆಗ್ನಿ ಶಾಮಕ ಇಲಾಖೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಇಲಾಖೆಯ ಗೌರವವನ್ನು ಹೆಚ್ಚಿಸುವಂತೆ ...Full Article

ಮೂಡಲಗಿ:ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಆರ್.ಎಮ್.ಗುಡೆನ್ನವರ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಆರ್.ಎಮ್.ಗುಡೆನ್ನವರ ಮೂಡಲಗಿ ಜು 31 : ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಜಗತ್ತಿನಲ್ಲಿ ಗುರುವಿನ ಸ್ಥಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು ಈ ವೃತ್ತಿಯ ಮೂಲಕ ಆದರ್ಶ ಸಮಾಜ ನಿರ್ಮಿಸಬಹುದು ಎಂದು ವಡೇರಹಟ್ಟಿ ಸಮೂಹ ...Full Article

ಬೆಳಗಾವಿ:ಸಿಎಂ ಕುಮಾರಸ್ವಾಮಿ ಯಿಂದ ಅಹಂಕಾರದ ಮಾತು : ಶಾಸಕ ನಡಹಳ್ಳಿ ಕಿಡಿ

ಸಿಎಂ ಕುಮಾರಸ್ವಾಮಿ ಯಿಂದ ಅಹಂಕಾರದ ಮಾತು : ಶಾಸಕ ನಡಹಳ್ಳಿ ಕಿಡಿ ಬೆಳಗಾವಿ ಜು 31 : ಚನ್ನಪಟ್ಟಣದ ಮತದಾರರಿಂದ ಚಪ್ಪಾಳೆ ಗಿಟ್ಟಿಸಲು ಸಿಎಂ ಕುಮಾರಸ್ವಾಮಿ ಅಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಎ.ಎಸ ಪಾಟೀಲ್ ನಡಹಳ್ಳಿ ಹೇಳಿದರು ...Full Article

ಬೆಳಗಾವಿ:ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯೇ ಉ.ಕ ಹೋರಾಟಕ್ಕೆ ಕಾರಣ : ಮಾಜಿ ಸಿಎಂ ಯಡಿಯೂರಪ್ಪ

ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಯೇ ಉ.ಕ ಹೋರಾಟಕ್ಕೆ ಕಾರಣ : ಮಾಜಿ ಸಿಎಂ ಯಡಿಯೂರಪ್ಪ ಬೆಳಗಾವಿ ಜು 31 : ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಹೋರಾಟ ಮಾಡಲಿದ್ದು , ಪ್ರತ್ಯೇಕ ರಾಜ್ಯದ ಹೋರಾಟ ...Full Article

ಬೈಲಹೊಂಗಲ: ಹಡಪದ ಅಪ್ಪಣ್ಣನವರ ಕುರಿತು ಹೆಚ್ಚಿನ ಸಂಶೋಧನೆ ನಡೆಯಲಿ : ಎ.ಬಿ ಅಂಗಡಿ ಸಲಹೆ

ಹಡಪದ ಅಪ್ಪಣ್ಣನವರ ಕುರಿತು ಹೆಚ್ಚಿನ ಸಂಶೋಧನೆ ನಡೆಯಲಿ : ಎ.ಬಿ ಅಂಗಡಿ ಸಲಹೆ ನೇಗಿನಹಾಳ ಜು 30: ಶರಣರ ವಚನ ಸಂದೇಶಗಳು, ಅವರ ಆಚಾರ-ವಿಚಾರಗಳು ಆಧುನಿಕ ಯುಗದಲ್ಲಿ ಅತ್ಯಂತ ಮಹತ್ವಪೂರ್ಣವಾದವು ನಮ್ಮ ಬಸವಾದಿ ಶರಣರ ಕಾಯಕ ಮತ್ತು ವೈಚಾರಿಕತೆಯ ಸಂದೇಶಗಳು ...Full Article
Page 535 of 708« First...102030...533534535536537...540550560...Last »