RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾವಪೂರ್ಣ ಶೃದ್ಧಾಂಜಲಿ

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾವಪೂರ್ಣ ಶೃದ್ಧಾಂಜಲಿ ಗೋಕಾಕ ಅ 18 : ತಾಲೂಕಿನ ಅರಭಾವಿ ಗ್ರಾಮದಲ್ಲಿ ಅಜಾತ ಶತ್ರು, ಭಾರತರತ್ನ, ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಗೆ ಅರಭಾವಿ ಗ್ರಾಮಸ್ಥರಿಂದ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಪರುಶರಾಮ ಆಡಿನ, ರಾಯಪ್ಪ ಬಂಡಿವಡ್ಡರ, ಶಂಕರ ಗುಡಿತೋಟ, ಈಡಿಗ ಸಂಘಟನೆಯ ಜಿಲ್ಲಾಧ್ಯಕ್ಷ ವೆಂಕಟೇಶ ಇಳಿಗೇರ,ಸುರೇಶ ಬಂಡಿವಡ್ಡರ, ರಾಘು ಹುಕ್ಕೇರಿ,ಸಂಜುಮಾದರ,ತಮ್ಮಣ್ಣ ಕೌಜಲಗಿ,ಆನಂದ ಕಡ್ಡಿ,ಶಿವಾನಂದ ಮರಕುಂಬಿ,ಮೀರಾಸಾಬ ಮದ್ದನವರ, ನಿಸಾರ ಯಾದವಾಡ, ರಾಜೇಸಾಬ ದಾಸ್ತಿಕೊಪ್ಪ, ವಿಠ್ಠಲ ಬಡಿಗೇರ ಇದ್ದರು.Full Article

ಮೂಡಲಗಿ:ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಶಾಂತಿ ಪಾಲನಾ ಸಭೆ

ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಶಾಂತಿ ಪಾಲನಾ ಸಭೆ ಮೂಡಲಗಿ ಅ 17 : ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ಶಾಂತಿ ಪಾಲನಾ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಗೋಕಾಕ ಡಿವೈಎಸ್‍ಪಿ ...Full Article

ಗೋಕಾಕ:ದಿ.ವಾಜಪೇಯಿ ಅವರು ಬೆಳಗಾವಿ ನಗರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು : ಈರಣ್ಣ ಕಡಾಡಿ

ದಿ.ವಾಜಪೇಯಿ ಅವರು ಬೆಳಗಾವಿ ನಗರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು : ಈರಣ್ಣ ಕಡಾಡಿ ಬೆಟಗೇರಿ ಅ 17 : ದೇಶ ಕಂಡ ಅಪರೂಪದ ನಾಯಕ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾದ ಹಿನ್ನೆಲೆಯಲ್ಲಿ ಸಮೀಪದ ಕಲ್ಲೋಳಿ ಪಟ್ಟಣದ ...Full Article

ಗೋಕಾಕ:ರಾಜಕೀಯ ಕ್ಷೇತ್ರದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ

ರಾಜಕೀಯ ಕ್ಷೇತ್ರದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ * ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಯುವ ಮುಖಂಡ ಬಸವರಾಜ ಪಣದಿ ಅಭಿಮತ ಬೆಟಗೇರಿ ಅ 17 : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತ ದೇಶ ಕಂಡ ಅಪ್ರತಿಮ ...Full Article

ಮೂಡಲಗಿ:ದಿ. ವಾಜಪೇಯಿಯವರಿಗೆ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ

ದಿ. ವಾಜಪೇಯಿಯವರಿಗೆ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ ಮೂಡಲಗಿ ಅ 17 : ಗುರುವಾರ ನಿಧನ ಹೊಂದಿದ ಕವಿಮನಸ್ಸಿನ ಸಜ್ಜನ ರಾಜಕಾರಿಣಿ, ಅಜಾತ ಶತ್ರು ಭಾರತ ರತ್ನ ಮಾಜಿ ಪ್ರಧಾನ ಮಂತ್ರಿ ಡಾ. ಅಟಲ್ ಬಿಹಾರಿ ವಾಜಪೇಯಿಯವರಿಗೆ ಪಟ್ಟಣದ ಸಂಗಪ್ಪಣ್ಣ ಅಂಗಡಿ ...Full Article

ಗೋಕಾಕ:ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯ : ರಮೇಶ ಅಳಗುಂಡಿ

ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯ : ರಮೇಶ ಅಳಗುಂಡಿ ಬೆಟಗೇರಿ ಅ 17 : ಗ್ರಾಮೀಣ ವಲಯದ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ. ಗ್ರಾಮಸ್ಥರ ಜೋತೆ ಶಾಲೆಯ ಶಿಕ್ಷಕರ ...Full Article

ಘಟಪ್ರಭಾ:ಯಾವ ಪಕ್ಷಕ್ಕೂ ಚ್ಯುತಿ ಬರದಂತೆ ನಡೆದುಕೊಂಡ ಮಹಾನ ವ್ಯಕ್ತಿ ವಾಜಪೇಯಿ : ಸುರೇಶ ಪಾಟೀಲ

ಯಾವ ಪಕ್ಷಕ್ಕೂ ಚ್ಯುತಿ ಬರದಂತೆ ನಡೆದುಕೊಂಡ ಮಹಾನ ವ್ಯಕ್ತಿ ವಾಜಪೇಯಿ : ಸುರೇಶ ಪಾಟೀಲ ಘಟಪ್ರಭಾ ಅ 17 : ಆಜಾತ ಶತ್ರು, ಧೀಮಂತ ನಾಯಕ, ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಇವರು ಗುರುವಾರದಂದು 5 ಗಂಟೆಗೆ ನಿಧನರಾದ ...Full Article

ಗೋಕಾಕ:ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ ಗೋಕಾಕ ಅ 16 : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ...Full Article

ಗೋಕಾಕ:72ನೇ ಸ್ವಾತಂತ್ರ್ಯ ದಿನಾಚರಣೆ : ಗಮನ ಸೆಳೆದ ಮಹಾನ್ ಪುರುಷರ ರೂಪಕಗಳು

72ನೇ ಸ್ವಾತಂತ್ರ್ಯ ದಿನಾಚರಣೆ : ಗಮನ ಸೆಳೆದ ಮಹಾನ್ ಪುರುಷರ ರೂಪಕಗಳು ಬೆಟಗೇರಿ ಅ 16 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಬಸವಲಿಂಗ ಪ್ರಭು ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್.ಎಸ್.ವೈ ಪದವಿಪೂರ್ವ ಕಾಲೇಜಿನ ...Full Article

ಮೂಡಲಗಿ:ಸಂಭ್ರಮ ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ

ಸಂಭ್ರಮ ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ ಮೂಡಲಗಿ ಅ 16 : ಅಣ್ಣ ತಂಗಿಯವರ ಹಬ್ಬವೆಂದು ಪ್ರಸಿದ್ದಿಯಾಗಿರುವ ನಾಗರ ಪಂಚಮಿಹಬ್ಬವನ್ನು ಪಟ್ಟಣದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಹಬ್ಬದ ವಿಶೇಷವೆಂದರೆ ಮನೆಮಂದಿ ಸೇರಿ ಯಾವುದೇ ಭೇದಬಾವವಿಲ್ಲದೆ ಜೋಕಾಲಿ ಜಿಗುತ್ತ ...Full Article
Page 523 of 706« First...102030...521522523524525...530540550...Last »