RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ: ಶ್ರದ್ದಾ ಭಕ್ತಿ ಯಿಂದ ಬಕ್ರೀದ ಹಬ್ಬ ಆಚರಣೆ

ಗೋಕಾಕ: ಶ್ರದ್ದಾ ಭಕ್ತಿ ಯಿಂದ ಬಕ್ರೀದ ಹಬ್ಬ ಆಚರಣೆ 

ಶ್ರದ್ದಾ ಭಕ್ತಿ ಯಿಂದ ಬಕ್ರೀದ ಹಬ್ಬ ಆಚರಣೆ

ಹುಣಶ್ಯಾಳ ಪಿ ಜಿ ಅ 22: ತ್ಯಾಗ ಬಲಿದಾನದ ಪ್ರತೀಕ
(ಈದುಲ್ ಹಾಜಾ) ಬಕ್ರೀದ ಹಬ್ಬವನ್ನು ಗ್ರಾಮದಲ್ಲಿ ಶ್ರದ್ದಾ ಭಕ್ತಿ ಯಿಂದ ಆಚರಿಸಲಾಯಿತು
ಹೊಸ ಊರ ಗ್ರಾಮದಲ್ಲೀ ಹೊಸ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯಯಲ್ಲೀ ಮುಸ್ಲೀಂ
ಬಾಂದವರು ಸಾಮೂಹಿP ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ
ಮಾಡಿಕೊಂಡರು
ಸಾಬುಸಾಬ ನದಾಫ , ಹಾಜಿಸಾಬ ನದಾಫ , ಮಲೀಕ ನದಾಫ , ದಸ್ತಗೀರ ನದಾಫ , ನಿಜಾಮ ನಧಾಪ , ರಮಜಾನ ನದಾಫ, ಅಪ್ಪಾಸಾಬ ನದಾಫ , ಇಮಾಮಸಾಬ ನದಾಫ , ಬಾಬುಸಾಬ ಶೇಗುಣಸಿ ರಮಜಾನ ತಹಶಿಲ್ದಾರ , ಲಾಲಾಸಾಬ ನದಾಫ ಹಾಗೂ ಗ್ರಾಮದ ಮುಸ್ಲಿಂ ಬಾಂದವರು ಪಾಲ್ಗೊಂಡಿದ್ದರು.

Related posts: