RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಎಂ.ದಿಲಾವರ ಬಾಳೇಕುಂದ್ರಿ ಅವರಿಗೆ ಸತ್ಕಾರ

ಘಟಪ್ರಭಾ:ಎಂ.ದಿಲಾವರ ಬಾಳೇಕುಂದ್ರಿ ಅವರಿಗೆ ಸತ್ಕಾರ 

ಎಂ.ದಿಲಾವರ ಬಾಳೇಕುಂದ್ರಿ ಅವರಿಗೆ ಸತ್ಕಾರ

ಘಟಪ್ರಭಾ ಅ.21 : ಸ್ಥಳೀಯ ಪತ್ರಕರ್ತರಾದ ಎಂ.ದಿಲಾವರ ಬಾಳೇಕುಂದ್ರಿ ಅವರಿಗೆ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕರ ಸಂಘ (ರಿ) ಗೋಕಾಕ ರವಿವಾರ ನಗರದ ರೋಟರಿ ಕ್ಲಬ್‍ದಲ್ಲಿ ಹಮ್ಮಿಕೊಂಡ 179 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ನಿಮತ್ತ ಪತ್ರಿಕಾ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಸತ್ಕರಿಸಿ ಗೌರವಿಸಿಲಾಯಿತು.
ಈ ಸಂದರ್ಧದಲ್ಲಿ ಗೋಕಾಕ ಶೂನ್ಯ ಸಂಪಾದನಾಮಠದ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು, ಪ್ರಾಚಾರ್ಯ ವಿರಾಜ ಮೋದಿ, ಪ್ರಾಧ್ಯಾಪಕರಾದ ಜಿ.ವ್ಹಿ.ಮಳಗಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತೆ ಸೀತವ್ವಾ ಜೋಡಟ್ಟಿ, ಸಂಘದ ಅಧ್ಯಕ್ಷ ಮುಖೇಶ ಹಾಗರಗಿ, ಕಾರ್ಯದರ್ಶಿ ರಾಜು ಗಂಡಗಾಳೆ, ಮಲ್ಲಿಕಾರ್ಜುನ ಕೆ.ಆರ್. ರಾಜಶೇಖರ ರಜಪೂತ ಸೇರಿದಂತೆ ಅನೇಕರು ಇದ್ದರು.

Related posts: