RNI NO. KARKAN/2006/27779|Monday, September 21, 2026
You are here: Home » breaking news

breaking news

ಮೂಡಲಗಿ:23 ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ

23 ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಸುಧೀರ ನಾಯರ್ ಮೂಡಲಗಿ ಅ 27 : ಸ್ಥಳೀಯ ಪುರಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು. ರಾಜಕೀಯ ಪಕ್ಷ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಅಲ್ಲದೇ ಪಕ್ಷೇತರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪಟ್ಟಣದ 23 ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಇದ್ದು ಮತದಾರ ಯಾರ ಮೇಲೆ ದಯ ತೋರುತ್ತಾನೆ ಎಂಬುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ...Full Article

ಗೋಕಾಕ:ನಗರಸಭೆ ವಾರ್ಡ್‌ ಸಂಖ್ಯೆ 29ರಲ್ಲಿ ಪಕ್ಷೇತರ ಉಮೇದುವಾರ ಲಕ್ಷ್ಮೀ ದೇಶನೂರ ಭರದ ಪ್ರಚಾರ

ನಗರಸಭೆ ವಾರ್ಡ್‌ ಸಂಖ್ಯೆ 29ರಲ್ಲಿ ಪಕ್ಷೇತರ ಉಮೇದುವಾರ ಲಕ್ಷ್ಮೀ ದೇಶನೂರ ಭರದ ಪ್ರಚಾರ ಗೋಕಾಕ ಅ 27 : ಶನಿವಾರ ನಗರಸಭೆ ವಾರ್ಡ್‌ ಸಂಖ್ಯೆ 29 ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ಪಕ್ಷೇತರ ಉಮೇದುವಾರರಾಗಿ ಸ್ಪರ್ಧಿಸಿರುವ ಲಕ್ಷ್ಮೀ ಬಸವರಾಜ ದೇಶನೂರ ...Full Article

ಗೋಕಾಕ:ಅಕ್ಕಸಮ್ಮೇಳಕ್ಕೆ ಆಯ್ಕೆಯಾದ ಎಂ ಬಿ ಕುದರಿ ಅವರಿಗೆ ಕರವೇಯಿಂದ ಸನ್ಮಾನ

ಅಕ್ಕಸಮ್ಮೇಳಕ್ಕೆ ಆಯ್ಕೆಯಾದ ಎಂ ಬಿ ಕುದರಿ ಅವರಿಗೆ ಕರವೇಯಿಂದ ಸನ್ಮಾನ ಗೋಕಾಕ ಅ 26 : ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಎಂ ಬಿ ಕುದರಿ ಅವರು ಹೊರ ರಾಷ್ಟ್ರದಲ್ಲಿ ಕನ್ನಡದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಇವರ ಕನ್ನಡ ಪ್ರೇಮ ...Full Article

ಗೋಕಾಕ:ಮೀರಾ ಅಕ್ಕನರಿಂದ ಪೌರಾಡಳಿತ ಸಚಿವರಿಗೆ ರಾಖಿ ಕಟ್ಟಿ ಸನ್ಮಾನ

ಮೀರಾ ಅಕ್ಕನರಿಂದ ಪೌರಾಡಳಿತ ಸಚಿವರಿಗೆ ರಾಖಿ ಕಟ್ಟಿ ಸನ್ಮಾನ ಗೋಕಾಕ ಅ 25 : ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದ ಮುಖ್ಯಸ್ಥೆ ಬ್ರಹ್ಮಕುಮಾರಿ ಮೀರಾ ಅಕ್ಕನವರು ಶನಿವಾರದಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರಿಗೆ ರಕ್ಷಾ ಬಂಧನದ ...Full Article

ಗೋಕಾಕ:ಗೋಕಾಕದ ಘಟಪ್ರಭಾ ನದಿಯಲ್ಲಿ ದಿ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆ

ಗೋಕಾಕದ ಘಟಪ್ರಭಾ ನದಿಯಲ್ಲಿ ದಿ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜಣೆ ಗೋಕಾಕ ಅ 25 : ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಗೋಕಾಕದ ಘಟಪ್ರಭಾ ನದಿಯಲ್ಲಿ ಶನಿವಾರದಂದು ವಿಸರ್ಜಿಸಲಾಯಿತು. ನಗರದ ಬಸವೇಶ್ವರ ವೃತ್ತದಿಂದ ಅಸ್ಥಿ ...Full Article

ಗೋಕಾಕ:ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ

ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ ಗೋಕಾಕ ಅ 25 : ಆತ್ಮವಿಶ್ವಾಸದಿಂದ ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತವೆಂದು ಎಸ್.ಎಲ್.ಜೆ.ಪಿಯು ಕಾಲೇಜಿನ ಪ್ರಾಚಾರ್ಯ ಎನ್.ಕೆ.ಮಿರಾಶೆ ಹೇಳಿದರು. ಅವರು ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಬಿಬಿಎ ...Full Article

ಗೋಕಾಕ:ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ವಸಂತರಾವ್ ಕುಲಕರ್ಣಿ

ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ವಸಂತರಾವ್ ಕುಲಕರ್ಣಿ ಗೋಕಾಕ ಅ 25 : ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಸಾಹಿತಿ ...Full Article

ಬೈಲಹೊಂಗಲ:ಇಷ್ಠಲಿಂಗದಿಂದ ಮಾನಸ್ಸಿಕ ನೆಮ್ಮದಿ ಸಾಧ್ಯ : ಮೃತ್ಯುಂಜಯ ಸ್ವಾಮೀಜಿ

ಇಷ್ಠಲಿಂಗದಿಂದ ಮಾನಸ್ಸಿಕ ನೆಮ್ಮದಿ ಸಾಧ್ಯ : ಮೃತ್ಯುಂಜಯ ಸ್ವಾಮೀಜಿ ಬೈಲಹೊಂಗಲ ಅ 25 : ಜೈನ್, ಸಿಖ್ಖ್, ಬೌದ್ಧ, ಇಸ್ಲಾಂ ಹಾಗೂ ಕ್ರಿಸ್ಚಿಯನ್ ಸಮುದಾಯಗಳಲ್ಲಿ ತಮ್ಮ ಸಮಾಜದ ಗುರುಗಳನ್ನು ಸ್ಮರಿಸಿಕೊಳ್ಳಲು ವಿಶೇಷ ಭಕ್ತಿ-ಭಾವದಿಂದ ತಮ್ಮ-ತಮ್ಮ ಆಚರಣೆಗಳನ್ನು ಆಚರಿಸುವ ಹಾಗೆ ಲಿಂಗಾಯತರು ...Full Article

ಗೋಕಾಕ:ಕೊಡಗು ಸಂತ್ರಸ್ತರಿಗೆ ಕರವೇಯಿಂದ ಧನ ಸಹಾಯ

ಕೊಡಗು ಸಂತ್ರಸ್ತರಿಗೆ ಕರವೇಯಿಂದ ಧನ ಸಹಾಯ ಗೋಕಾಕ ಅ 25 : ಪ್ರಕೃತಿ ವಿಕೋಪ ಮತ್ತು ಭಾರಿ ಮಳೆಯಿಂದ ನಿರ್ಗತಿಕರಾಗಿರುವ ಕೊಡಗು ಜನರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದಿಂದ ಧನ ಸಹಾಯ ಮಾಡಲಾಯಿತು ನಗರದ ಶೂನ್ಯ ಸಂಪಾದನ ಮಠದ ...Full Article

ಮೂಡಲಗಿ:ಮೂಡಲಗಿ ಪುರಸಭೆ ಚುನಾವಣೆ ಅಂತಿಮ ಕಣದಲ್ಲಿ 67 ಅಭ್ಯರ್ಥಿಗಳು

ಮೂಡಲಗಿ ಪುರಸಭೆ ಚುನಾವಣೆ ಅಂತಿಮ ಕಣದಲ್ಲಿ 67 ಅಭ್ಯರ್ಥಿಗಳು ಮೂಡಲಗಿ ಅ 24: ಸ್ಥಳೀಯ ಪುರಸಭೆ ಚುನಾವಣೆಗೆ ಗುರುವಾರ ನಾಮಪತ್ರ ವಾಪಸ್ ಪಡೆಯಲು ಕೊನೆವಾಗಿದ್ದು ಅಂತಿಮವಾಗಿ 67 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು ಒಟ್ಟು 23 ವಾರ್ಡಗಳಲ್ಲಿ ಜೆಡಿಎಸ್ 21, ಬಿಜೆಪಿ 20, ...Full Article
Page 522 of 708« First...102030...520521522523524...530540550...Last »