RNI NO. KARKAN/2006/27779|Tuesday, September 22, 2026
You are here: Home » breaking news

breaking news

ಗೋಕಾಕ:ಉಪ್ಪಾರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಉಪ್ಪಾರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ ಗೋಕಾಕ ಅ 31 : ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ಶುಕ್ರವಾರದಂದು ಸಂಘದ ಕಾರ್ಯಾಲಯದಲ್ಲಿ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅವಿರೋಧ ಆಯ್ಕೆ ಜರುಗಿತು. ಅಧ್ಯಕ್ಷರಾಗಿ ಸಿದ್ದಪ್ಪ ಖಿಚಡಿ ಹಾಗೂ ಉಪಾಧ್ಯಕ್ಷರಾಗಿ ಸಾಂವಕ್ಕ ನಂದಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಎಲ್.ಜಿ.ನಾಯ್ಕರ ತಿಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳಾದ ಸುಭಾಸ ಬಂಡಿ, ರಮೇಶ ...Full Article

ಗೋಕಾಕ:ಬಿಳ್ಕೋಡುವ ಸಮಾರಂಭ

ಬಿಳ್ಕೋಡುವ ಸಮಾರಂಭ ಗೋಕಾಕ ಅ 31 : ಇಲ್ಲಿಯ ಟಿಎಪಿಎಸ್‍ಎಂಎಸ್ ನಲ್ಲಿ ಸುಮಾರು 14 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಹಾಗೂ ಪ್ರಭಾ ಶುಗರ್ಸ್‍ನ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಎಸ್.ಎಂ.ರಂಜಣಗಿ ಮತ್ತು ಟಿಎಪಿಎಸ್‍ಎಂಎಸ್ ನಲ್ಲಿ ಸಿಬ್ಬಂದಿಯಾಗಿ ಕಾರ್ಯ ...Full Article

ಗೋಕಾಕ:ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ : ಶ್ರಿ ಬಸವರಾಜ ಹಿರೇಮಠ

ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ : ಶ್ರಿ ಬಸವರಾಜ ಹಿರೇಮಠ ಗೋಕಾಕ ಅ 31 : ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ ಎಂದು ಕಪರಟ್ಟಿ-ಕಳ್ಳಿಗುದ್ದಿ ಗ್ರಾಮದ ಶ್ರೀ ...Full Article

ಗೋಕಾಕ:‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ

‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ ಕಲ್ಲೋಳಿ ಅ 31 : ಸಂಸ್ಕಾರ ಸಂಸ್ಕøತಿಯು ತಾಯಿಯ ಮಮತೆ, ಮಮಕಾರ ವಾತ್ಸಲ್ಯದಿಂದ ದೊರೆಯುತ್ತದೆ. ಪಾಶ್ಚಿಮಾತ್ಯ ಸಂಸ್ಕøತಿಯನ್ನು ಇಂದಿನ ಜನರು ಮೈಗೂಡಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಮನುಷ್ಯನಿಗೆ ...Full Article

ಗೋಕಾಕ:ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ ಗೋಕಾಕ ಅ 31 : ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಪೈಪೋಟಿ ಹೆಚ್ಚುತ್ತಿದ್ದು, ಸ್ಪರ್ಧೆ ಇಂದು ಅನಿವಾರ್ಯವಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಢಿಸಿಕೊಂಡರೆ ತಮ್ಮ ...Full Article

ಗೋಕಾಕ:ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ

ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ ಬೆಟಗೇರಿ ಅ 31 : ಮಹಾತ್ಮರ ಹಾಗೂ ಶರಣರ ವಾಣಿ ಶ್ರವಣ ಮಾಡುವುದರಿಂದ ಪ್ರತಿ ಮನುಷ್ಯನಲ್ಲಿ ಆತ್ಮಜ್ಞಾನ ಸ್ಪರ್ಶವಾಗಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ...Full Article

ಸವದತ್ತಿ:ಸೆ 6 ರಂದು ಪದವೀಧರ ಶಿಕ್ಷಕರ ನೇಮಕಾತಿ ವಿರುದ್ಧ ಬೃಹತ್ ಪ್ರತಿಭಟನೆ

ಸೆ 6 ರಂದು ಪದವೀಧರ ಶಿಕ್ಷಕರ ನೇಮಕಾತಿ ವಿರುದ್ಧ ಬೃಹತ್ ಪ್ರತಿಭಟನೆ ಸವದತ್ತಿ ಅ 31 : ದಿನಾಂಕ 06-09-2018 ರಂದು ಬೆಳ್ಳಿಗ್ಗೆ 11-00 ಗಂಟೆಗೆ ಶಿಕ್ಷಣ ಇಲಾಖೆಯ ಪದವೀಧರ ಶಿಕ್ಷಕರ ನೇಮಕಾತಿ ನಿಯಾಮಾವಳಿಗಳ ವಿರುದ್ಧ ಸಾವಿರಾರು ಸಂಖ್ಯೆಯ ನೊಂದ ...Full Article

ಬೆಳಗಾವಿ:ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ

ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಬೆಳಗಾವಿ ಅ 30 : ಇಲ್ಲಿಯ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಕೇಳಿ ಬಂದಿದೆ ಬೆಳಗಾವಿ ಜಿಲ್ಲೆ ಹಾಗೂ ...Full Article

ಬೆಳಗಾವಿ:ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ನೆರೆ ಸಂತ್ರಸ್ತರಿಗೆ 2.55 ಲಕ್ಷ ರೂ ಧನ ಸಹಾಯ

ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ನೆರೆ ಸಂತ್ರಸ್ತರಿಗೆ 2.55 ಲಕ್ಷ ರೂ ಧನ ಸಹಾಯ ಬೆಳಗಾವಿ ಅ 30 : ಹುಕ್ಕೇರಿ ತಾಲೂಕಿನ ಮಠಾಧೀಶರ ವೇದಿಕೆ ವತಿಯಿಂದ ಕೊಡಗು ನೆರೆ ಸಂತ್ರಸ್ತರಿಗೆ ಮಠಾಧೀಶರಿಂದ ಮತ್ತು ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ 2.55 ಲಕ್ಷ ರೂ ...Full Article

ಗೋಕಾಕ:ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ

ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ ಗೋಕಾಕ ಅ 30 : ತಾಲೂಕಿನ ಧುಪದಾಳ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯು ...Full Article
Page 519 of 708« First...102030...517518519520521...530540550...Last »