RNI NO. KARKAN/2006/27779|Tuesday, September 22, 2026
You are here: Home » breaking news

breaking news

ಗೋಕಾಕ:ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ

ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ ಗೋಕಾಕ ಸೆ 10: ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ವಿಪರೀತವಾಗಿ ಏರಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕ.ರ.ವೇ. ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಸರಕಾರದ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು. ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ...Full Article

ಗೋಕಾಕ:ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ

ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ ಗೋಕಾಕ ಸೆ 10 : ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ...Full Article

ಬೆಳಗಾವಿ:ಕುಂದಾ ನಗರಿಗೆ ತಟ್ಟಿದ ಬಂದ್ ಬಿಸಿ : ಬಸ್ ಸಂಚಾರ ಸ್ತಬ್ಧ

ಕುಂದಾ ನಗರಿಗೆ ತಟ್ಟಿದ ಬಂದ್ ಬಿಸಿ : ಬಸ್ ಸಂಚಾರ ಸ್ತಬ್ಧ ಬೆಳಗಾವಿ ಸೆ 10 : ತೈಲ ಬೆಲೆ ಏರಿಕೆ ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದಗೆ ಕುಂದಾ ನಗರಿಯಲ್ಲಿ ಉತ್ತಮ ...Full Article

ಮೂಡಲಗಿ:ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ

ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ ಮೂಡಲಗಿ ಸೆ 9 : ಹಣಕಾಸಿನ ಸಂಸ್ಥೆಗಳನ್ನು ಕಟ್ಟುವದು ಸುಲಭ. ಆದರೆ ಅದನ್ನು ಉಳಿಸಿ ಬೆಳೆಸುವಸುವದು ಅಷ್ಟು ಸುಲಭವಾದ ಕೆಲಸವಲ್ಲ. ಸಂಸ್ಥೆ ಬೆಳೆಯಲು ಸಿಬ್ಬಂದಿ ಮತ್ತು ಶೇರುದಾರರು ಸಂಸ್ಥೆಗೆ ಎರಡು ಕಣ್ಣುಗಳಿದಂತೆ. ...Full Article

ಘಟಪ್ರಭಾ:ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ

ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ ಘಟಪ್ರಭಾ ಸೆ 9 : ತಮಿಳುನಾಡಿನಲ್ಲಿ ಎರಡು ತಿಂಗಳ ಹಿಂದೆ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಕೊಚ್ಚಿ ಕೊಲೆ ಮಾಡಿ ಅವಳ ಶವವನ್ನು ಸುಟ್ಟು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಘಟಪ್ರಭಾ ರೈಲ್ವೆ ಆರ್‍ಪಿಎಫ್ ಸಿಬ್ಬಂಧಿ ...Full Article

ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ ಘಟಪ್ರಭಾ ಸೆ 9 : ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಯುವ ಧುರೀಣ ಸಂತೋಷ ಜಾರಕಿಹೊಳಿ ಹೇಳಿದರು. ...Full Article

ಗೋಕಾಕ:ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಗೋಕಾಕ ಸೆ 9 : ಲಯನ್ಸ್ ಮತ್ತು ಲಯನೆಸ್ಸ ಸಂಸ್ಥೆ ಗೋಕಾಕ, ಎಮ್.ಎಮ್.ಜೋಶಿ ನೇತ್ರ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬೆಳಗಾವಿ ಇವುಗಳ ...Full Article

ಗೋಕಾಕ:ಡಾ|| ರಾಧಾಕೃಷ್ಣನ್ ಅವರು ಶಿಕ್ಷಕರ ಬಗ್ಗೆ ಅಪಾರವಾದ ಕಾಳಜಿಯನ್ನು ವಹಿಸುತ್ತಿದ್ದರು : ಅವಿನಾಶ ಭಜಂತ್ರಿ

ಡಾ|| ರಾಧಾಕೃಷ್ಣನ್ ಅವರು ಶಿಕ್ಷಕರ ಬಗ್ಗೆ ಅಪಾರವಾದ ಕಾಳಜಿಯನ್ನು ವಹಿಸುತ್ತಿದ್ದರು : ಅವಿನಾಶ ಭಜಂತ್ರಿ ಗೋಕಾಕ ಸೆ 9 : ಡಾ|| ರಾಧಾಕೃಷ್ಣನ್ ಅವರು ಶಿಕ್ಷಕರ ಮಹತ್ವವನ್ನು ಅರಿತು ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಂತೆ ಕರೆ ನೀಡಿದ್ದರಲ್ಲದೇ ...Full Article

ಘಟಪ್ರಭಾ:ಸಾಮಾನ್ಯ ಜ್ಞಾನ ಬಗ್ಗೆ ಅರಿವು ಮೂಡಿಸಿ: ರೇವತಿ ಎಂ.ಮಠದ

ಸಾಮಾನ್ಯ ಜ್ಞಾನ ಬಗ್ಗೆ ಅರಿವು ಮೂಡಿಸಿ: ರೇವತಿ ಎಂ.ಮಠದ ಘಟಪ್ರಭಾ ಸೆ 8 : ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಒಳ್ಳೇಯ ನಾಗರೀಕರನ್ನಾಗಿ ಕೊಡುಗೆ ನೀಡಬೇಕೆಂದು ಚಿಕ್ಕೋಡಿಯ ರಾಷ್ಟ್ರೀಯ ಮಾಧ್ಯಮಿಕ ಅಭಿಯಾನದ ಜಿಲ್ಲಾ ಉಪಯೋಜನಾ ...Full Article

ಗೋಕಾಕ:ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗಬೇಕು : ಎಸ.ಜಿ.ಬಳೋಬಾಳ

ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗಬೇಕು : ಎಸ.ಜಿ.ಬಳೋಬಾಳ ಗೋಕಾಕ ಸೆ 8 : ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗದಾಗ ಮಾತ್ರ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂದು ಎಸಡಿಎಂಸಿ ಅಧ್ಯಕ್ಷ ಎಸ.ಜಿ.ಬಳೋಬಾಳ ಹೇಳಿದರು . ಮೇಲ್ಮನಹಟ್ಟಿ ಗ್ರಾಮದ ಸರಕಾರಿ ಹಿರಿಯ ...Full Article
Page 514 of 708« First...102030...512513514515516...520530540...Last »