RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ

ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ ಘಟಪ್ರಭಾ ಸೆ 9 : ತಮಿಳುನಾಡಿನಲ್ಲಿ ಎರಡು ತಿಂಗಳ ಹಿಂದೆ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಕೊಚ್ಚಿ ಕೊಲೆ ಮಾಡಿ ಅವಳ ಶವವನ್ನು ಸುಟ್ಟು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಘಟಪ್ರಭಾ ರೈಲ್ವೆ ಆರ್‍ಪಿಎಫ್ ಸಿಬ್ಬಂಧಿ ಬಂಧಿಸಿ ತಮಿಳುನಾಡು ಪೋಲಿಸರಿಗೆ ಒಪ್ಪಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಕೊಲೆ ಆರೋಪಿ ಶಿವಾ (30) ಎಂದು ತಿಳಿದು ಬಂದಿದ್ದು ಈತ ಬಾಂಬೆಯಿಂದ ಬರುವ ಲೋಕಮಾನ್ಯ ತಿಲಕ ರೈಲ್ವೆಯಲ್ಲಿ ಶುಕ್ರವಾರ ಬೆಳಿಗ್ಗೆ 7ಗಂಟೆಗೆ ಬಂದಿದ್ದು. ರೈಲು ಘಟಪ್ರಭಾ ನಿಲ್ದಾಣದಿಂದ ಬಿಟ್ಟ ನಂತರ ...Full Article

ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ ಘಟಪ್ರಭಾ ಸೆ 9 : ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಯುವ ಧುರೀಣ ಸಂತೋಷ ಜಾರಕಿಹೊಳಿ ಹೇಳಿದರು. ...Full Article

ಗೋಕಾಕ:ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಗೋಕಾಕ ಸೆ 9 : ಲಯನ್ಸ್ ಮತ್ತು ಲಯನೆಸ್ಸ ಸಂಸ್ಥೆ ಗೋಕಾಕ, ಎಮ್.ಎಮ್.ಜೋಶಿ ನೇತ್ರ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬೆಳಗಾವಿ ಇವುಗಳ ...Full Article

ಗೋಕಾಕ:ಡಾ|| ರಾಧಾಕೃಷ್ಣನ್ ಅವರು ಶಿಕ್ಷಕರ ಬಗ್ಗೆ ಅಪಾರವಾದ ಕಾಳಜಿಯನ್ನು ವಹಿಸುತ್ತಿದ್ದರು : ಅವಿನಾಶ ಭಜಂತ್ರಿ

ಡಾ|| ರಾಧಾಕೃಷ್ಣನ್ ಅವರು ಶಿಕ್ಷಕರ ಬಗ್ಗೆ ಅಪಾರವಾದ ಕಾಳಜಿಯನ್ನು ವಹಿಸುತ್ತಿದ್ದರು : ಅವಿನಾಶ ಭಜಂತ್ರಿ ಗೋಕಾಕ ಸೆ 9 : ಡಾ|| ರಾಧಾಕೃಷ್ಣನ್ ಅವರು ಶಿಕ್ಷಕರ ಮಹತ್ವವನ್ನು ಅರಿತು ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಂತೆ ಕರೆ ನೀಡಿದ್ದರಲ್ಲದೇ ...Full Article

ಘಟಪ್ರಭಾ:ಸಾಮಾನ್ಯ ಜ್ಞಾನ ಬಗ್ಗೆ ಅರಿವು ಮೂಡಿಸಿ: ರೇವತಿ ಎಂ.ಮಠದ

ಸಾಮಾನ್ಯ ಜ್ಞಾನ ಬಗ್ಗೆ ಅರಿವು ಮೂಡಿಸಿ: ರೇವತಿ ಎಂ.ಮಠದ ಘಟಪ್ರಭಾ ಸೆ 8 : ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಒಳ್ಳೇಯ ನಾಗರೀಕರನ್ನಾಗಿ ಕೊಡುಗೆ ನೀಡಬೇಕೆಂದು ಚಿಕ್ಕೋಡಿಯ ರಾಷ್ಟ್ರೀಯ ಮಾಧ್ಯಮಿಕ ಅಭಿಯಾನದ ಜಿಲ್ಲಾ ಉಪಯೋಜನಾ ...Full Article

ಗೋಕಾಕ:ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗಬೇಕು : ಎಸ.ಜಿ.ಬಳೋಬಾಳ

ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗಬೇಕು : ಎಸ.ಜಿ.ಬಳೋಬಾಳ ಗೋಕಾಕ ಸೆ 8 : ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗದಾಗ ಮಾತ್ರ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂದು ಎಸಡಿಎಂಸಿ ಅಧ್ಯಕ್ಷ ಎಸ.ಜಿ.ಬಳೋಬಾಳ ಹೇಳಿದರು . ಮೇಲ್ಮನಹಟ್ಟಿ ಗ್ರಾಮದ ಸರಕಾರಿ ಹಿರಿಯ ...Full Article

ಘಟಪ್ರಭಾ:ಗಣೇಶ ಚತುರ್ಥಿ ಹಾಗೂ ಮೊಹರಮ್ ಹಬ್ಬದ ನಿಮಿತ್ತ ಶಾಂತಿ ಸಭೆ

ಗಣೇಶ ಚತುರ್ಥಿ ಹಾಗೂ ಮೊಹರಮ್ ಹಬ್ಬದ ನಿಮಿತ್ತ ಶಾಂತಿ ಸಭೆ ಘಟಪ್ರಭಾ ಸೆ 8 : ಗಣೇಶ ಚತುರ್ಥಿ ಹಾಗೂ ಮೊಹರಮ್ ಹಬ್ಬದ ನಿಮಿತ್ತ ಘಟಪ್ರಭಾ ಪೋಲಿಸ ಠಾಣೆಯಲ್ಲಿ ಶಾಂತಿ ಸಭೆಯನ್ನು ಶುಕ್ರವಾರ ಸಂಜೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಗೋಕಾಕ ...Full Article

ಬೆಳಗಾವಿ:ರಾಜಕೀಯದಲ್ಲಿ ಕೆಲಸಕ್ಕಿಂತ ಬ್ರ್ಯಾಂಡಿಂಗ್ ಮುಖ್ಯ : ಶಾಸಕ ಸತೀಶ ಜಾರಕಿಹೊಳಿ

ರಾಜಕೀಯದಲ್ಲಿ ಕೆಲಸಕ್ಕಿಂತ ಬ್ರ್ಯಾಂಡಿಂಗ್ ಮುಖ್ಯ : ಶಾಸಕ ಸತೀಶ ಜಾರಕಿಹೊಳಿ ಬೆಳಗಾವಿ ಸೆ 8 : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿಲ್ಲ . ಆದ್ದರಿಂದ ನನ್ನ ಗೆಲುವು ಐತಿಹಾಸಿಕವಾಗಿದ್ದು , ಇದನ್ನು ಬ್ರ್ಯಾಂಡ್ ಮಾಡಬೇಕಿದೆ ಎಂದು ಯಮಕನಮರಡಿ ಶಾಸಕ ...Full Article

ಮೂಡಲಗಿ:ಪೌಷ್ಠಿಕಾಂಶಯುಳ್ಳ ಆಹಾರವು ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿಗೂ ನೆಮ್ಮದಿ ಕೋಡುತ್ತದೆ :ಕೆ.ಆರ್ ಕೊತ್ತಲ

ಪೌಷ್ಠಿಕಾಂಶಯುಳ್ಳ ಆಹಾರವು ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿಗೂ ನೆಮ್ಮದಿ ಕೋಡುತ್ತದೆ :ಕೆ.ಆರ್ ಕೊತ್ತಲ ಮೂಡಲಗಿ ಸೆ 8 : ಪೌಷ್ಠಿಕಾಂಶಯುಳ್ಳ ಆಹಾರ ಸೇವನೆಯಿಂದಾಗಿ ಸದೃಢ ದೇಹದ ಜೊತೆಗೆ ಸದೃಢವಾದ ಮನಸ್ಸನ್ನು ಪಡೆಯುತ್ತಾರೆ. ನವಧಾನ್ಯಗಳಲ್ಲಿ ರಾಗಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ...Full Article

ಗೋಕಾಕ:ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ : ನಿಂಗೌಡ ಪಾಟೀಲ

ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ : ನಿಂಗೌಡ ಪಾಟೀಲ ಗೋಕಾಕ ಸೆ 8 : ಗ್ರಾಮೀಣ ನೆಲದ ಪ್ರತಿಭೆಗಳಿಗೆ ಅವಕಾಶ ನೀಡಿ ದೇಶೀಯ ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ ಎಂದು ಮಾಸ್ತಿಹೊಳಿ ...Full Article
Page 512 of 706« First...102030...510511512513514...520530540...Last »