RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಮರಗಳನ್ನು ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕರವೇ ಆಗ್ರಹ

ಮರಗಳನ್ನು ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕರವೇ ಆಗ್ರಹ ಘಟಪ್ರಭಾ ಸೆ 26 : ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಘಟಕದ ಕಾರ್ಯಕರ್ತರು ಬುಧವಾರದಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಮೀಪದ ಧುಪದಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಟ್ಟಿಮನಿ ಆಸ್ಪತ್ರೆಯ ಎದುರಗಡೆ ಇರುವ ಅರಣ್ಯ ಇಲಾಖೆಯ ಮರಗಳನ್ನು ಪರವಾನಗಿ ಇಲ್ಲದೇ ಅಕ್ರಮವಾಗಿ ಕಡಿಯುತ್ತಿದ್ದು ಅದನ್ನು ಶೀಘ್ರದಲ್ಲಿ ಅರಣ್ಯ ಇಲಾಖೆಯವರು ಬಂದ್ ಮಾಡಿ ಮರಗಳನ್ನು ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ...Full Article

ಗೋಕಾಕ:ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು: ಇಲಾಹಿ ಜಮಾದಾರ

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು: ಇಲಾಹಿ ಜಮಾದಾರ ಗೋಕಾಕ  ಸೆ  25  :  ಸರ್ಕಾರಿ    ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ    ಶಾಲೆಗಳಿಗೆ ...Full Article

ಘಟಪ್ರಭಾ:ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆ

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಘಟಪ್ರಭಾ ಸೆ 25 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ದಿನಾಂಕ 25 ರಂದು ಮೂಡಲಗಿಯ ಶ್ರೀನಿವಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ...Full Article

ಗೋಕಾಕ:ಗೋಕಾಕದಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆ

ಗೋಕಾಕದಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆ ಗೋಕಾಕ  ಸೆ 25 : ಒಂದು ತಿಂಗಳಿನಿಂದ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಸಾಯಂಕಾಲ  ಏಕಾಏಕಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯೂ ನಗರದದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರಿಯಿತು. ...Full Article

ಗೋಕಾಕ:ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿ ತರಬೇತಿ ಶಿಬಿರ

ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿ ತರಬೇತಿ ಶಿಬಿರ ಗೋಕಾಕ ಸೆ 25 : ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ಮಾಡಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದೆ ಎಂದು ರೋಟರಿ ಮಾಜಿ ಜಿಲ್ಲಾ ...Full Article

ಗೋಕಾಕ:ಬಿಜೆಪಿ ದೇಶಾದ್ಯಂತ ಬೆಳೆಯಲು ಪಂ. ದೀನದಯಾಳರ ಕೊಡುಗೆ ಅನನ್ಯ: ಗೋವಿಂದ ಕೊಪ್ಪದ

ಬಿಜೆಪಿ ದೇಶಾದ್ಯಂತ ಬೆಳೆಯಲು ಪಂ. ದೀನದಯಾಳರ ಕೊಡುಗೆ ಅನನ್ಯ: ಗೋವಿಂದ ಕೊಪ್ಪದ ಗೋಕಾಕ ಸೆ 25 : ಪಂ. ದೀನದಯಾಳ ಉಪಾಧ್ಯಾಯರು ಅನೇಕ ಪ್ರತಿಭೆಗಳ ಸಮಾಗಮವಾಗಿದ್ದರೆಂದು ಯಾದವಾಡ ಜಿಪಂ ಸದಸ್ಯ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಗೋವಿಂದ ...Full Article

ಗೋಕಾಕ:ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ ವಿತರಣೆ

ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ ವಿತರಣೆ ಗೋಕಾಕ ಸೆ 25 : ತಾಲೂಕಿನ ಮೆಳವಂಕಿ ಗ್ರಾಮದ ಬಸವ ನಗರದ ಸಿಮಿ ಲಕ್ಷ್ಮೀದೇವಿ ದೇವಸ್ಥಾನ ಆವರಣದಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ಗಳನ್ನು ಗ್ರಾಪಂ ಅಧ್ಯಕ್ಷ ರಾಮಪ್ಪ ಕಾಪಶಿ ...Full Article

ಘಟಪ್ರಭಾ:ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ : ದುಂಡಪ್ಪ ನಿಂಗನ್ನವರ

ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ : ದುಂಡಪ್ಪ ನಿಂಗನ್ನವರ ಘಟಪ್ರಭಾ ಸೆ 25 : ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಸಂಘದ ಏಳ್ಗೆಗೆ ದುಡಿಯಬೇಕೆಂದು ಸಂಘದ ಅಧ್ಯಕ್ಷ ದುಂಡಪ್ಪ ನಿಂಗನ್ನವರ ಹೇಳಿದರು. ಅವರು ಶನಿವಾರದಂದು ಸಮೀಪದ ಅರಭಾಂವಿ ...Full Article

ಗೋಕಾಕ:ಜಾನುವಾರು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ

ಜಾನುವಾರು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ ಬೆಟಗೇರಿ ಸೆ 22 : ಗ್ರಾಮದ ಶ್ರೀ ನಾಗಲಿಂಗೇಶ್ವರ ಹಾಲಿನ ಡೈರಿ ಮತ್ತು ನೇಗಿನಾಳ ವಿಜಯಕಾಂತ ಪುಡ್ ಪ್ರೂಡೇಕ್ಟ್ ಲಿ ಹಾಗೂ ಮಿರಜದ ಗೂದ್ರೇಜ್ ಆಗ್ರ ವೇಟ್ ಲಿ. ಇವರ ಸಹಯೋಗದಲ್ಲಿ ಇದೇ ...Full Article

ಗೋಕಾಕ:ಬೆಟಗೇರಿ ಪಿಕೆಪಿಎಸ್‍ಗೆ 14.98 ಲಕ್ಷ ರೂಪಾಯಿ ಲಾಭ : ಅಡಿವೆಪ್ಪ ಮುರಗೋಡ

ಬೆಟಗೇರಿ ಪಿಕೆಪಿಎಸ್‍ಗೆ 14.98 ಲಕ್ಷ ರೂಪಾಯಿ ಲಾಭ : ಅಡಿವೆಪ್ಪ ಮುರಗೋಡ ಬೆಟಗೇರಿ ಸೆ 22 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 75ನೇಯ ವಾರ್ಷಿಕ ಸರ್ವಸಾಧಾರಣ ಮಹಾಸಭೆ ಶನಿವಾರ ಸೆ.22ರಂದು ಸಂಘದ ...Full Article
Page 505 of 706« First...102030...503504505506507...510520530...Last »