RNI NO. KARKAN/2006/27779|Monday, September 21, 2026
You are here: Home » breaking news

breaking news

ಘಟಪ್ರಭಾ:ಭೂತಾನ ಸಮ್ಮೇಳನದಲ್ಲಿ ಭಾಗವಹಿಸಿ ತಾಯ್ನಾಡಿಗೆ ಮರಳಿದ ಕರವೇ ಪದಾಧಿಕಾರಿಗಳಿಗೆ ಭವ್ಯ ಸ್ವಾಗತ

ಭೂತಾನ ಸಮ್ಮೇಳನದಲ್ಲಿ ಭಾಗವಹಿಸಿ ತಾಯ್ನಾಡಿಗೆ ಮರಳಿದ ಕರವೇ ಪದಾಧಿಕಾರಿಗಳಿಗೆ ಭವ್ಯ ಸ್ವಾಗತ ಘಟಪ್ರಭಾ ಅ 31 : ಭೂತಾನ ರಾಷ್ಟ್ರದ ರಾಜ್ಯಧಾನಿ ಥಿಂಪೂ ಮಹಾನಗರದಲ್ಲಿ ಜರುಗಿದ ಭೂತಾನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನವನ್ನು ಯಶಸ್ವಿಗೋಳಿಸಿ “ವರ್ಷದ ಅಂತರಾಷ್ಟ್ರೀಯ ವ್ಯಕ್ತಿ ” ಪ್ರಶಸ್ತಿ ಸ್ವಿಕರಿಸಿ , ಕವಿಗೋಷ್ಠಿ ಮತ್ತು ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಕನ್ನಡದ ಕೀರ್ತಿ ಪತಾಕೆಯನ್ನು ಭೂತಾನ ರಾಷ್ಟ್ರದಲ್ಲಿ ಹಾರಿಸಿ ಮಂಗಳವಾರ ಸಾಯಂಕಾಲ ಘಟಪ್ರಭಾ ರೈಲು ನಿಲ್ದಾಣದಲ್ಲಿ ಬಂದಿಳಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಮತ್ತು ಕಾರ್ಯದರ್ಶಿ ಸಾಧಿಕ ಹಲ್ಯಾಳ ಅವರೋಟ್ಟಿಗೆ ತೆರಳಿದ್ದ ...Full Article

ಮೂಡಲಗಿ:ಮಂಜುನಾಥ ರೇಳೆಕರ ಅಭಿನದ ಚಿತ್ರ “ ಕನ್ನಡ ದೇಶದೊಳ್” ನಾಳೆ ಅದ್ದೂರಿ ಪ್ರದರ್ಶನ

ಮಂಜುನಾಥ ರೇಳೆಕರ ಅಭಿನದ ಚಿತ್ರ “ ಕನ್ನಡ ದೇಶದೊಳ್” ನಾಳೆ ಅದ್ದೂರಿ ಪ್ರದರ್ಶನ ಮೂಡಲಗಿ ಅ 31 : ಜೆಎನ್‍ಎಸ್ ಪ್ರೋಡಕ್ಸನ್ ನಿರ್ಮಾಣದ ನಿರ್ದೇಶಕ ಅವಿರಾಮ್ ಕಂಠೀರವ ನಿರ್ದೇಶನದ ರಾಜ್ಯದ್ಯಂತ ಸಂಚಲನಾ ಮೂಡಿಸಿರುವ ಬಹು ನೀರಿಕ್ಷಿತ “ ಕನ್ನಡ ದೇಶದೊಳ್” ...Full Article

ಗೋಕಾಕ:ಭಾರತದಲ್ಲಿನ ಗುರು-ಶಿಷ್ಯರ ಬಾಂದವ್ಯವು ವಿಶ್ವಕ್ಕೇ ಮಾದರಿಯಾಗಿದೆ : ಶ್ರೀಮತಿ ಕಮಲಾ ಸನದಿ

ಭಾರತದಲ್ಲಿನ ಗುರು-ಶಿಷ್ಯರ ಬಾಂದವ್ಯವು ವಿಶ್ವಕ್ಕೇ ಮಾದರಿಯಾಗಿದೆ : ಶ್ರೀಮತಿ ಕಮಲಾ ಸನದಿ ಗೋಕಾಕ ಅ 30 : ಇಂದಿನ ಆಧುನಿಕ ಜೀವನ ಶೈಲಿಯ ದಿನಗಳಲ್ಲಿಯೂ ವಿದ್ಯಾರ್ಥಿಗಳು ಶಿಕ್ಷಕರನ್ನು ಸ್ಮರಿಸುವಲ್ಲಿ ತೋರುತ್ತಿರುವ ಉತ್ಸಾಹ, ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತಿದೆ ಎಂದು ನಿವೃತ್ತ ...Full Article

ಗೋಕಾಕ:ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ರಾಜ್ಯ ಮಟ್ಟಕ್ಕೆ ಆಯ್ಕೆ

ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ರಾಜ್ಯ ಮಟ್ಟಕ್ಕೆ ಆಯ್ಕೆ ಗೋಕಾಕ ಅ 30 : ಸಾರ್ವಜನಿಕ ಶಿಕ್ಷಣ ಇಲಾಖೆಯವರು ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಜಿಇಎಸ್‍ನ ಮಾರ್ಡನ್ ಇಂಗ್ಲೀಷ ಮಿಡಿಯಮ್ ಶಾಲೆಯ ವಿದ್ಯಾರ್ಥಿ ಸೋಹಲ್ ...Full Article

ಗೋಕಾಕ:ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ

ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ ಬೆಟಗೇರಿ ಅ 30 : ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಡಾ. ಬೆಟಗೇರಿ ಕೃಷ್ಣಶರ್ಮರು, ಪತ್ರಕರ್ತರಾಗಿ, ಕವಿಯಾಗಿ, ಕಥೆಗಾರರಾಗಿ, ಜಾನಪದ ತಜ್ಞರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆಂದು ಗೋಕಾಕ ...Full Article

ಗೋಕಾಕ:ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ

ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ ಗೋಕಾಕ ಅ 30 : ಸಂಶೋಧನೆ ಎಂಬುದು ಅಸಾಧಾರಣವಾದುದು. ಕತ್ತಲೆಯಲ್ಲಿ ಬೆಳಕಿನ ಹುಡುಕಾಟ ನಡೆಸಿ ಸತ್ಯವನು ಕಂಡುಕೊಳ್ಳುವುದಾಗಿದೆ ಎಂದು ಕೌಜಲಗಿ ಶ್ರೀ ಮರುಳಸಿದ್ದೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶಿವಪುತ್ರ ಮಹಾಸ್ವಾಮಿಗಳು ...Full Article

ಗೋಕಾಕ:ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ : ಜಯಾನಂದ

ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ : ಜಯಾನಂದ ಗೋಕಾಕ ಅ 30 :- ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಹಾಗೂ ಬಿಂದು ಲಲಿತಕಲೆ, ಜಾನಪದ ಸಂಶೋದನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ,ಪ್ರಾತ್ಯಕ್ಷತೆ ಹಾಗೂ ಚಿತ್ರಕಲಾವಿದರಾದ ಜಯಾನಂದ ಮಾದರ, ಮಲ್ಲಮ್ಮ ...Full Article

ಘಟಪ್ರಭಾ:ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ: ಶ್ರೀ ಸಿದ್ದಯ್ಯಪ್ಪ ಮಹಾರಾಜರು

ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ: ಶ್ರೀ ಸಿದ್ದಯ್ಯಪ್ಪ ಮಹಾರಾಜರು ಘಟಪ್ರಭಾ ಅ 29 : ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ ಲಭಿಸುತ್ತದೆ ಎಂದು ಶ್ರೀ ಸಿದ್ದಯ್ಯಪ್ಪ ಮಹಾರಾಜರು ನುಡಿದರು. ಅವರು ಸೋಮವಾರ ಘಟಪ್ರಭಾ ...Full Article

ಗೋಕಾಕ:ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ

ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ “ ಆನಂದಕಂದರ ಹುಟ್ಟೂರೂ ಬೆಟಗೇರಿ ಸೇರಿದಂತೆ ಬೆಳಗಾವಿ ಜಿಲ್ಲೆ ಹಾಗೂ ನಾಡಿನ ಹಲವಡೆ ಡಾ.ಬೆಟಗೇರಿ ಕೃಷ್ಣಶರ್ಮರ 37ನೇ ಪುಣ್ಯ ತಿಥಿಯ ಪ್ರಯುಕ್ತ ದಿವ್ಯ ಸ್ಮರಣೆ ಕಾರ್ಯಕ್ರಮ ಇದೇ ಮಂಗಳವಾರ ಅ.30 ರಂದು ...Full Article

ಗೋಕಾಕ : ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ : ಭಾಗವಾನ ವಿಷಾದ

 ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ : ಭಾಗವಾನ ವಿಷಾದ ಗೋಕಾಕ ಅ 29 : ಆಧುನಿಕ ಯುಗದ ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ ವಿಷಯವೆಂದು ಬಿಡಿಂಗನವಲೆ ಭಾಗವಾನ ವಿಷಾಧಿಸಿದರು. ಅವರು ಶುಕ್ರವಾರದಂದು ...Full Article
Page 496 of 708« First...102030...494495496497498...510520530...Last »