RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಸಂತೋಷ ರಮೇಶ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ

ಸಂತೋಷ ರಮೇಶ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ ಗೋಕಾಕ ಅ 27 : ಯುವ ಧುರೀಣ ಸಂತೋಷ ರಮೇಶ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯ ಅವರು ತಮ್ಮ ಅಭಿಮಾನಿ ಬಳಗದವರೊಂದಿಗೆ ಶುಕ್ರವಾರದಂದು ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ರೋಗಿಗಳಿಗೆ ಹಣ್ಣು-ಹಂಪಲಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಾ|| ಆರ್.ಎಸ್.ಬೆಣಚಿನಮರಡಿ, ಡಾ|| ಮಹೇಶ ಕೋಣಿ, ಅಭಿಮಾನಿ ಬಳಗದ ರಾಜೇಖಾನ, ಪ್ರಶಾಂತ ಜೋರಾಪೂರ, ನಿಂಗಪ್ಪ ತೋಳಿನವರ, ವಿಕ್ರಮ ರಾಥೋಡ, ಸಚಿನ ಕಲಾಲ, ದಶರಥ ಕೊಪ್ಪದ, ಇಮ್ರಾನ ಜಮಾದಾರ, ...Full Article

ಭೂತಾನ:ಭೂತಾನ ದೇಶ ಭಾರತ ದೇಶದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ : ಮಾಜಿ ಸಚಿವ ನಗೀಮಾ ಸಗಾಯಿ ತೇಶೆಂಪೊ

ಭೂತಾನ ದೇಶ ಭಾರತ ದೇಶದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ : ಮಾಜಿ ಸಚಿವ ನಗೀಮಾ ಸಗಾಯಿ ತೇಶೆಂಪೊ ಭೂತಾನ ಅ 27 : ಭೂತಾನ ದೇಶ ಭಾರತ ದೇಶದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಭೂತಾನ ದೇಶದ ಮಾಜಿ ಕಾರ್ಮಿಕ ...Full Article

ಗೋಕಾಕ:ಭೂತಾನ ರಾಷ್ಟ್ರದಲ್ಲಿ ಖಾನಪ್ಪನವರ ಅವರಿಗೆ ‘ಅಂತರ್ರಾಷ್ಟ್ರೀಯ ಮಾನವ ಪ್ರಶಸ್ತಿ’

ಭೂತಾನ ರಾಷ್ಟ್ರದಲ್ಲಿ ಖಾನಪ್ಪನವರ ಅವರಿಗೆ ‘ಅಂತರ್ರಾಷ್ಟ್ರೀಯ ಮಾನವ ಪ್ರಶಸ್ತಿ’ ಗೋಕಾಕ ಅ.27-ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರಿಗೆ ‘ಅಂತರ್ರಾಷ್ಟ್ರೀಯ ಮಾನವ ಪ್ರಶಸ್ತಿ’ ದೊರಕಿದೆ. ಶುಕ್ರವಾರದಂದು ಭೂತಾನದ ಥಿಂಪೂ ನಗರದ ಥೆರೆಮಾನಿಲಿಕಾ ರಿಸಾರ್ಟದಲ್ಲಿ ಗೋಲ್ಡನ್ ...Full Article

ಗೋಕಾಕ:ಎಪಿಎಂಸಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಡಿವೆಪ್ಪ ಭೀಮಪ್ಪ ಕಿತ್ತೂರ ಉಪಾಧ್ಯಕ್ಷರಾಗಿ, ಮಾರುತಿ ಹರಿಜನ ಆಯ್ಕೆ

ಎಪಿಎಂಸಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಡಿವೆಪ್ಪ ಭೀಮಪ್ಪ ಕಿತ್ತೂರ ಉಪಾಧ್ಯಕ್ಷರಾಗಿ, ಮಾರುತಿ ಹರಿಜನ ಆಯ್ಕೆ ಗೋಕಾಕ ಅ 26 : ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡಿವೆಪ್ಪ ಭೀಮಪ್ಪ ಕಿತ್ತೂರ ಅಧ್ಯಕ್ಷರಾಗಿ, ...Full Article

ಗೋಕಾಕ:ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು: ನೀಲಪ್ಪ ಕೇವಟಿ

ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು: ನೀಲಪ್ಪ ಕೇವಟಿ ಗೋಕಾಕ ಅ 26 : ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು, ಇದರಿಂದ ಮತ್ತೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಕೌಜಲಗಿ ಗ್ರಾಪಂ ಅಧ್ಯಕ್ಷ ನೀಲಪ್ಪ ಕೇವಟಿ ಹೇಳಿದರು. ಕೌಜಲಗಿಯ ...Full Article

ಗೋಕಾಕ:ದೇವಿ ಪುರಾಣವೆಂದರೆ ದೇಹದ ಪುರಾಣವಿದ್ದಂತೆ : ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ

ದೇವಿ ಪುರಾಣವೆಂದರೆ ದೇಹದ ಪುರಾಣವಿದ್ದಂತೆ : ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಬೆಟಗೇರಿ ಅ 26 : ದೇವಿಯು ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡಿದ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ. ದೇವಿ ಪುರಾಣವೆಂದರೆ ದೇಹದ ಪುರಾಣವಿದ್ದಂತೆ, ದೇಹದಲ್ಲಿರುವ ಅವಗೂಣಗಳನ್ನು ಕಳೆದುಕೊಳ್ಳುವುದೇ ...Full Article

ಗೋಕಾಕ:150ನೇ ಗಾಂಧೀ ಅಭಿಯಾನ ಸ್ತಬ್ಧಚಿತ್ರವುಳ್ಳ ರಥಕ್ಕೆ ಗೋಕಾಕದಲ್ಲಿ ಭವ್ಯ ಸ್ವಾಗತ

150ನೇ ಗಾಂಧೀ ಅಭಿಯಾನ ಸ್ತಬ್ಧಚಿತ್ರವುಳ್ಳ ರಥಕ್ಕೆ ಗೋಕಾಕದಲ್ಲಿ ಭವ್ಯ ಸ್ವಾಗತ ಗೋಕಾಕ ಅ 27 : ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ಆಚರಣೆಯ ಅಂಗವಾಗಿ ಗಾಂಧೀಜಿಯವರ ವಿಚಾರಧಾರೆ ಪ್ರಚಾರ ಪಡಿಸುವಗೊಸ್ಕರ “ಗಾಂಧೀ ಅಭಿಯಾನ 150ನೇ” ಕುರಿತು ಸ್ತಬ್ಧಚಿತ್ರವುಳ್ಳ ರಥವನ್ನು ಗುರುವಾರ ...Full Article

ಘಟಪ್ರಭಾ:ಭಂಡರದಲ್ಲಿ ಮಿಂದೆದ್ದ ಯುವಕರು: ಶ್ರೀ ವಿಠ್ಠಪ್ಪ ದೇವರ ಜಾತ್ರೆ ಸಂಪನ್ನಭಂಡಾರದಲ್ಲಿ ಮಿಂದೆದ್ದ ಯುವಕರು: ಶ್ರೀ ವಿಠ್ಠಪ್ಪ ದೇವರ ಜಾತ್ರೆ ಸಂಪನ್ನ

ಭಂಡರದಲ್ಲಿ ಮಿಂದೆದ್ದ ಯುವಕರು: ಶ್ರೀ ವಿಠ್ಠಪ್ಪ ದೇವರ ಜಾತ್ರೆ ಸಂಪನ್ನಭಂಡಾರದಲ್ಲಿ ಮಿಂದೆದ್ದ ಯುವಕರು: ಶ್ರೀ ವಿಠ್ಠಪ್ಪ ದೇವರ ಜಾತ್ರೆ ಸಂಪನ್ನ ಘಟಪ್ರಭಾ ಅ 25 : ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶ್ರೀ ವಿಠ್ಠಪ್ಪ ದೇವರ ಜಾತ್ರೆ ಅತೀ ವಿಜೃಂಭನೆಯಿಂದ ಗುರುವಾರದಂದು ...Full Article

ಗೋಕಾಕ:ರಾಮಾಯಣದಂತಹ ಮಹಾಕಾವ್ಯ ಜಗತ್ತಿನಲ್ಲಿ ಮತ್ತೊಂದಿಲ್ಲ

ರಾಮಾಯಣದಂತಹ ಮಹಾಕಾವ್ಯ ಜಗತ್ತಿನಲ್ಲಿ ಮತ್ತೊಂದಿಲ್ಲ *ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಚಂದ್ರು ಹಾಲೊಳ್ಳಿ ಅಭಿಮತ *ವಾಲ್ಮೀಕಿ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ * ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಬೆಟಗೇರಿ ಅ 24 : ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ...Full Article

ಗೋಕಾಕ:ಸಡಗರ ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ

ಸಡಗರ ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ ಬೆಟಗೇರಿ ಅ 24 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಬುಧವಾರ ಅ.24 ರಂದು ಶೀಗಿಹುಣ್ಣಿಮೆ ಪ್ರಯುಕ್ತ ರೈತರು ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿತಾಯಿಗೆ ಉಡಿತುಂಬಿ, ಪೂಜಿಸಿ, ಚರಗ ...Full Article
Page 495 of 706« First...102030...493494495496497...500510520...Last »