RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ 2ನೇ ದಿನದ ಸಾಂಸ್ಕಂತಿಕ ಸ್ಪರ್ಧೆಯ ವಿಜೇತರು

18ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ 2ನೇ ದಿನದ ಸಾಂಸ್ಕøತಿಕ ಸ್ಪರ್ಧೆಯ ವಿಜೇತರು ಗೋಕಾಕ ಜ 20 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ 18ನೇ ಸತೀಶ ಶುಗರ್ಸ್ ಅವಾಡ್ರ್ಸ ಶನಿವಾರದಂದು (2ನೇ ದಿನ) ನಡೆದ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರ ಯಾದಿ, ಪ್ರಾಥಮಿಕ ಶಾಲಾ ವಿಭಾಗ ಸೋಲೋ ಡ್ಯಾನ್ಸ್ ಸ್ಪರ್ಧೆ: ಗೋಕಾಕಿನ ಮಾಡರ್ನ ಇಂಗ್ಲೀಷ ಮೀಡಿಯಂ ಶಾಲೆಯ ಪ್ರಜ್ವಲ ಮುಂಗರಾಡಿ (ಪ್ರಥಮ), ಗೋಕಾಕ ಶಪರ್ಡ ಮಿಷನ್ ಶಾಲೆಯ ಯಶೋಧಾ ನಂದಿ (ದ್ವಿತೀಯ), ತುಕ್ಕಾನಟ್ಟಿಯ ಕೆಎಚ್‍ಪಿ ...Full Article

ಘಟಪ್ರಭಾ:21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ

21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ ಘಟಪ್ರಭಾ ಜ 19 : ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ದಿ.21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಲಿದೆ. ಈ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಜಾತಿ,ಮತ,ಪಂಥಗಳೆಂಬ ...Full Article

ಗೋಕಾಕ:ಕೌಜಲಗಿ ಗ್ರಾಮಾಭಿವೃದ್ಧಿಯಲ್ಲಿ ಶಾಸಕರ ಪಾತ್ರ ಅನನ್ಯವಾಗಿದೆ : ಡಾ.ರಾಜೇಂದ್ರ ಸಣ್ಣಕ್ಕಿ

ಕೌಜಲಗಿ ಗ್ರಾಮಾಭಿವೃದ್ಧಿಯಲ್ಲಿ ಶಾಸಕರ ಪಾತ್ರ ಅನನ್ಯವಾಗಿದೆ : ಡಾ.ರಾಜೇಂದ್ರ ಸಣ್ಣಕ್ಕಿ ಗೋಕಾಕ ಜ 19 : ವಿವಿಧ ಯೋಜನೆಯಡಿ ಮಂಜೂರಾದ 78.60 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರದಂದು ಗಣ್ಯರು ಗುದ್ದಲಿ ಪೂಜೆ ನೆರವೇರಿಸಿದರು. ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ...Full Article

ಗೋಕಾಕ:ಎಸಿಬಿ ಬಲೆಗೆ ಬಿದ್ದ ಭೂ ಸುಧಾರಣಾ ವಿಭಾಗದ ಗ್ರಾಮ ಸಹಾಯಕ

ಎಸಿಬಿ ಬಲೆಗೆ ಬಿದ್ದ ಭೂ ಸುಧಾರಣಾ ವಿಭಾಗದ ಗ್ರಾಮ ಸಹಾಯಕ ಗೋಕಾಕ ಜ 19 : ಗೋಕಾಕ ತಹಸಿಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೋಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದ ಘಟನೆ ಇಂದು ಸಂಭವಿಸಿದೆ ರವೀಂದ್ರ ಬಾಳಪ್ಪ ಮಾದರ್ ಎಸಿಬಿ ...Full Article

ಮೂಡಲಗಿ:ಸಂಗೋಳ್ಳಿ ರಾಯಣ್ಣರ ಜೀವನ ಚರಿತ್ರೆ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಿಬಂಧ ಸ್ಪರ್ಧೆ

ಸಂಗೋಳ್ಳಿ ರಾಯಣ್ಣರ ಜೀವನ ಚರಿತ್ರೆ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಿಬಂಧ ಸ್ಪರ್ಧೆ ಮೂಡಲಗಿ ಜ 19 : ಸಮೀಪದ ಕೌಜಲಗಿ ಗ್ರಾಮದಲ್ಲಿ ಶ್ರೀ ಸಂಗೋಳ್ಳಿ ರಾಯಣ್ಣರ ಬಲಿದಾನ ದಿನದ ಪ್ರಯುಕ್ತ ಶ್ರೀ ಸಂಗೋಳ್ಳಿ ರಾಯಣ್ಣ ಬಲಿದಾನ ಆಚರಣಾ ಸಮೀತಿವತಿಯಿಂದ ...Full Article

ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸ ಪ್ರಾಥಮಿಕ ಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಲಕ್ಷ್ಮೀ ಮಂಗಿ ಪ್ರಥಮ

18ನೇ ಸತೀಶ ಶುಗರ್ಸ್ ಅವಾಡ್ರ್ಸ ಪ್ರಾಥಮಿಕ ಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಲಕ್ಷ್ಮೀ ಮಂಗಿ ಪ್ರಥಮ ಗೋಕಾಕ ಜ 19 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ 18ನೇ ಸತೀಶ ಶುಗರ್ಸ್ ಅವಾಡ್ರ್ಸ ಶುಕ್ರವಾರದಂದು ನಡೆದ ...Full Article

ಗೋಕಾಕ:ಸತೀಶ ಶುಗರ್ಸ್ ಅವಾಡ್ರ್ಸ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ : ಕು. ರಕ್ಷಿತಾ ಮಿರ್ಜಿ

ಸತೀಶ ಶುಗರ್ಸ್ ಅವಾಡ್ರ್ಸ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ : ಕು. ರಕ್ಷಿತಾ ಮಿರ್ಜಿ ಗೋಕಾಕ ಜ 18 : ಇಂದಿನ ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ ...Full Article

ಗೋಕಾಕ:ಜೈನ್ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಜೈನ್ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ ಗೋಕಾಕ ಜ 18 : 24/7 ಕುಡಿಯುವ ನೀರಿನ ಯೋಜನೆಯಿಂದ ನಗರದ ಜನತೆಗೆ ಸರಿಯಾದ ಸಮಯಕ್ಕೆ ಸರಿಯಾಗಿ ನೀರು ಸರಬಾರು ಆಗದೇ, ಪೈಪ್ ಲೈನಗಳಲ್ಲಿ ಗಾಳಿ ತುಂಬಿ ನೀರು ಬಾರದೆ ಮೀಟರಗಳು ತಿರುಗುತ್ತಿರುವದರಿಂದ ...Full Article

ಗೋಕಾಕ:ಕರ್ನಾಟಕ ದರ್ಶನ ಪ್ರವಾಸಕ್ಕೆ ಗಣ್ಯರಿಂದ ಚಾಲನೆ

ಕರ್ನಾಟಕ ದರ್ಶನ ಪ್ರವಾಸಕ್ಕೆ ಗಣ್ಯರಿಂದ ಚಾಲನೆ ಗೋಕಾಕ ಜ 18 : ಮೂಡಲಗಿ ಶೈಕ್ಷಣಿಕ ವಲಯದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಗಣ್ಯರಿಂದ ಚಾಲನೆ ನೀಡಲಾಯಿತು. 8ನೇ ವರ್ಗದ 34 ಸರ್ಕಾರಿ ಪ್ರೌಢ ಶಾಲೆಗಳ ಒಟ್ಟು 100 ...Full Article

ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸಗೆ ವೇದಿಕೆ ಸಜ್ಜು! ಕರದಂಟು ನಾಡಲ್ಲಿ 3 ದಿನಗಳ ಕಾಲ ನಡೆಯಲಿದೆ ಬಾಹುಬಲಿ ದರ್ಬಾರ!!

18ನೇ ಸತೀಶ ಶುಗರ್ಸ್ ಅವಾಡ್ರ್ಸಗೆ ವೇದಿಕೆ ಸಜ್ಜು! ಕರದಂಟು ನಾಡಲ್ಲಿ 3 ದಿನಗಳ ಕಾಲ ನಡೆಯಲಿದೆ ಬಾಹುಬಲಿ ದರ್ಬಾರ!! ಗೋಕಾಕ ಜ 17 : ಎರಡನೇ ರಾಜಧಾನಿ ಎಂದೇ ಪ್ರಖ್ಯಾತ ಹೊಂದಿದ ಬೆಳಗಾವಿ. ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ನಗರ ಗೋಕಾಕ ...Full Article
Page 469 of 706« First...102030...467468469470471...480490500...Last »