RNI NO. KARKAN/2006/27779|Friday, July 31, 2026
You are here: Home » breaking news

breaking news

ಮೂಡಲಗಿ:ತಹಶೀಲ್ದಾರ ಕಛೇರಿಯಲ್ಲಿ ಸೋಮವಾರ ಜರುಗಿದ ನಿಜ ಶರಣ ಅಂಭಿಗರ ಚೌಡಯ್ಯನವರ 859ನೇ ಜಯಂತಿ ಆಚರಣೆ

ತಹಶೀಲ್ದಾರ ಕಛೇರಿಯಲ್ಲಿ ಸೋಮವಾರ ಜರುಗಿದ ನಿಜ ಶರಣ ಅಂಭಿಗರ ಚೌಡಯ್ಯನವರ 859ನೇ ಜಯಂತಿ ಆಚರಣೆ ಮೂಡಲಗಿ ಜ 21 : ಇಲ್ಲಿಯ ತಾಲೂಕಾ ಆಡಳತದಿಂದ ತಹಶೀಲ್ದಾರ ಕಛೇರಿಯಲ್ಲಿ ಸೋಮವಾರ ಜರುಗಿದ ನಿಜ ಶರಣ ಅಂಭಿಗರ ಚೌಡಯ್ಯನವರ 859ನೇ ಜಯಂತಿಯಲ್ಲಿ ತಾಲೂಕಾ ದಂಡಾಧಿಕಾರಿ ಮುರಳಿಧರ ತಳ್ಳಿಕೇರಿ ಚೌಡಯ್ಯನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಬಸಪ್ಪ ನಾಗರಾಳ ಉಪಾಧ್ಯಕ್ಷ ರಾಜು ನಾಶಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ನಿಂಗಪ್ಪ ಪಿರೋಜಿ, ಮಾಜಿ ...Full Article

ಗೋಕಾಕ:ಲಿಂ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು : ಖಾನಪ್ಪನವರ ಕಂಬನಿ

ಲಿಂ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು : ಖಾನಪ್ಪನವರ ಕಂಬನಿ ಗೋಕಾಕ ಜ 21 : ಲಿಂ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು ಎಂದು ಕರ್ನಾಟಕ ...Full Article

ಗೋಕಾಕ:ಡಾ.ಶಿವಕುಮಾರ ಮಹಾಸ್ವಾಮಿಗಳ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಡಾ.ಶಿವಕುಮಾರ ಮಹಾಸ್ವಾಮಿಗಳ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ ಜ 21 : ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ ತುಮಕೂರು ಸಿದ್ಧಗಂಗಾ ಮಠದ ಪೀಠಾಧಿಪತಿಯಾಗಿದ್ದ ಡಾ.ಶಿವಕುಮಾರ ಮಹಾಸ್ವಾಮಿಗಳ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ...Full Article

ಗೋಕಾಕ:ಲಿಂ. ಡಾ. ಶಿವಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ

ಲಿಂ. ಡಾ. ಶಿವಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ ಬೆಟಗೇರಿ ಜ 21 : ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಲಿಂ. ಡಾ. ಶಿವಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಕರುನಾಡಿಗೆ ತುಂಬಲಾರದ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ : ಜಯಾನಂದ ಮುನವಳ್ಳಿ

ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ : ಜಯಾನಂದ ಮುನವಳ್ಳಿ ಗೋಕಾಕ ಜ 21 : ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ...Full Article

ಗೋಕಾಕ:ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ : ಗುರುನಾಥ ಚೌವ್ಹಾಣ

ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ : ಗುರುನಾಥ ಚೌವ್ಹಾಣ ಗೋಕಾಕ ಜ 21 : ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ ಜಾಗರುಕತೆಯಿಂದ ವಾಹನ ಚಲಾಯಿಸಿ ಅಪಘಾತಗಳನ್ನು ತಪ್ಪಿಸುವಂತೆ ನಗರ ಪೊಲೀಸ ಠಾಣೆಯ ಪಿಎಸ್‍ಐ ಗುರುನಾಥ ಚೌವ್ಹಾಣ ಹೇಳಿದರು. ಅವರು ಸೋಮವಾರದಂದು ...Full Article

ಘಟಪ್ರಭಾ:ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು : ಸೀತವ್ವಾ ಜೋಡಟ್ಟಿ

ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು : ಸೀತವ್ವಾ ಜೋಡಟ್ಟಿ ಘಟಪ್ರಭಾ ಜ 21 : ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು, ಅದನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಅತಿ ಉತ್ತಮ ರೀತಿಯಿಂದ ಮಾಡುತ್ತಿರುವ ನೀಡ್ಸ್ ಶಿಕ್ಷಣ ಸಂಸ್ಥೆಯ ಕಾರ್ಯ ...Full Article

ಗೋಕಾಕ:ಸತೀಶ ಶುಗರ್ಸ ಅವಾಡ್ರ್ಸ ದಲ್ಲಿ ರಾಜ್ಯ ಮಟ್ಟದ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ : ಸಚಿವ ಸತೀಶ

ಸತೀಶ ಶುಗರ್ಸ ಅವಾಡ್ರ್ಸ ದಲ್ಲಿ ರಾಜ್ಯ ಮಟ್ಟದ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ : ಸಚಿವ ಸತೀಶ ಗೋಕಾಕ ಜ 21 : ಬರುವ ದಿನಗಳಲ್ಲಿ ಸತೀಶ ಶುಗರ್ಸ ಅರ್ವಾಡ್ಸ ಕಾರ್ಯಕ್ರಮ ಕೇವಲ ಜಿಲ್ಲಾ ಮತ್ತು ತಾಲೂಕಾ ಮಟ್ಟಕ್ಕೆ ಸೀಮಿತವಾಗದೇ ರಾಜ್ಯ ...Full Article

ಘಟಪ್ರಭಾ:ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿ ಆಚರಣೆ

ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿ ಆಚರಣೆ ಘಟಪ್ರಭಾ ಜ 21 : ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿಯನ್ನು ಇಲ್ಲಿನ ಮೃತ್ಯುಂಜಯ ವೃತ್ತದಲ್ಲಿ ಸೋಮವಾರದಂದು ಆಚರಿಸಲಾಯಿತು. ಸ್ಥಳೀಯ ಗುಬ್ಬಲಗುಡ್ಡ ಮಠದ ಶ್ರೀ ಅನ್ನದಾನೇಶ್ವರ ...Full Article

ಗೋಕಾಕ:ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ : ಪ್ರೀಯಾಂಕಾ ಜಾರಕಿಹೊಳಿ

ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ : ಪ್ರೀಯಾಂಕಾ ಜಾರಕಿಹೊಳಿ ಗೋಕಾಕ ಜ 20 : ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಪ್ರೀಯಾಂಕಾ ಸತೀಶ ಜಾರಕಿಹೊಳಿ ಹೇಳಿದರು. ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ...Full Article
Page 468 of 706« First...102030...466467468469470...480490500...Last »