ಘಟಪ್ರಭಾ:ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ
ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ
ಘಟಪ್ರಭಾ ಜ 27 : ಸಮೀಪದ ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 70ನೇ ಗಣರಾಜ್ಯೋತ್ಸವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಮಂಜುನಾಥ ಗುಡಕೇತ್ರ ಧ್ವಜಾರೋಹಣ ನೆರವೇರಿಸಿದರು. ನಿರ್ದೇಶಕರಾದ ಬಡೆಪ್ಪಾ ಬಂಡಿವಡ್ಡರ, ಶ್ರೀಶೈಲ ಮಾನೆಪ್ಪಗೋಳ, ಸಿದ್ಧಲಿಂಗ ನೇರ್ಲಿ, ದಿನೇಶ ಕಡೇಲಿ, ಶಿದ್ದಪ್ಪಾ ಸತ್ತಿಗೇರಿ, ವಿಠ್ಠಲ ಜೋತ್ತೆನವರ, ಪರಸಪ್ಪಾ ಪಾಟೀಲ, ಕೆಂಪಣ್ಣಾ ದೇವರಮನಿ, ಇಂದಿರಾ ಕಬ್ಬೂರ, ಕಸ್ತೂರಿ ಮಾನೆಪ್ಪಗೋಳ, ಗಂಗವ್ವಾ ಖಂಡುಗೋಳ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರ ಇದ್ದರು.