RNI NO. KARKAN/2006/27779|Friday, September 18, 2026
You are here: Home » breaking news

breaking news

ಗೋಕಾಕ:ಸಾಮಾಜಿಕ ಜಾಲತಾಣಗಳಲ್ಲಿ ಶಾಲಾ ಡೈಸ್ ಹಾಗೂ ವಿಳಾಸ ಹಾಕಿ ಮೋಸ ಮಾಡಲು ಯತ್ನ : ಬಿಇಒ ಜಿ.ಬಿ.ಬಳಗಾರ ಎಚ್ಚರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಶಾಲಾ ಡೈಸ್ ಹಾಗೂ ವಿಳಾಸ ಹಾಕಿ ಮೋಸ ಮಾಡಲು ಯತ್ನ : ಬಿಇಒ ಜಿ.ಬಿ.ಬಳಗಾರ ಎಚ್ಚರಿಕೆ ಗೋಕಾಕ ಅ 9 : ಶಿಕ್ಷಣ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ ಇದೆ ಎಂದು ನಂಬಿಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೋಕಾಕ ವಲಯಗಳ ಶಾಲಾ ಡೈಸ್ ಹಾಗೂ ವಿಳಾಸ ಹಾಕಿ ನೇಮಕಾತಿ ಮಾಡಿಕೊಳ್ಳುವ ಸುಳ್ಳು ಭರವಸೆ ನೀಡಿ ಹಣ ವಸೂಲು ಮಾಡುವ ಪ್ರಯತ್ನ ನಡೆದಿದ್ದು, ಯಾವತ್ತು ಸಾರ್ವಜನಿಕರು ಮತ್ತು ಉದ್ಯೋಗಾಕಾಂಕ್ಷಿಗಳು ಇಂತಹ ಪೋಸ್ಟ್ ಗಳಿಗೆ ಮೊರೆ ಹೋಗಬಾರದು ಎಂದು ಗೋಕಾಕ ವಲಯದ ಕ್ಷೇತ್ರ ...Full Article

ಗೋಕಾಕ:ಪೌಷ್ಟಿಕ ಆಹಾರವಾದ ಹಾಲನ್ನು ವ್ಯರ್ಥ ಮಾಡದೆ ಮಕ್ಕಳಿಗೆ ,ರೋಗಿಗಳಿಗೆ ನೀಡಿ : ಮುರುಘರಾಜೇಂದ್ರ ಶ್ರೀ

ಪೌಷ್ಟಿಕ ಆಹಾರವಾದ ಹಾಲನ್ನು ವ್ಯರ್ಥ ಮಾಡದೆ ಮಕ್ಕಳಿಗೆ ,ರೋಗಿಗಳಿಗೆ ನೀಡಿ : ಮುರುಘರಾಜೇಂದ್ರ ಶ್ರೀ ಗೋಕಾಕ ಅ 8 : ಪೌಷ್ಟಿಕ ಆಹಾರವಾದ ಹಾಲನ್ನು ವ್ಯರ್ಥ ಮಾಡದೆ ಮಕ್ಕಳಿಗೆ ,ರೋಗಿಗಳಿಗೆ ನೀಡುವ ಮೂಲಕ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಇಲ್ಲಿನ ...Full Article

ಗೋಕಾಕ:ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆ.ಎನ್.ವಣ್ಣೂರ ಪದ್ನೋನತಿ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆ.ಎನ್.ವಣ್ಣೂರ ಪದ್ನೋನತಿ ಗೋಕಾಕ ಅ 8 : ವಲಯ ಅರಣ್ಯ ಅಧಿಕಾರಿಯಾಗಿದ್ದ ನಗರದ ಕೆ.ಎನ್.ವಣ್ಣೂರ ಅವರು ಪದೊನ್ನೋತ್ತಿ ಹೊಂದಿ ಚಿಕ್ಕೋಡಿ ಸಮಾಜಿಕ ಅರಣ್ಯ ಉಪ ವಿಭಾಗಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಹೊಂದಿದ್ದಾರೆ. ಇದಕ್ಕೂ ಪೂರ್ವದಲ್ಲಿ ...Full Article

ಗೋಕಾಕ:ಭೂ ನ್ಯಾಯ ಮಂಡಳಿಗೆ ನೇಮಕ

ಭೂ ನ್ಯಾಯ ಮಂಡಳಿಗೆ ನೇಮಕ ಗೋಕಾಕ ಅ 8 : ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಶಿಪಾರಸ್ಸು ಮೇರೆಗೆ ಇಲ್ಲಿನ ಭೂ ನ್ಯಾಯ ಮಂಡಳಿಗೆ ಸದಸ್ಯರನ್ನಾಗಿ ಗುಜನಾಳಿನ ಬಾಳಗೌಡ ಪಾಟೀಲ, ಪಾಮಲದಿನ್ನಿಯ ಮಾರುತಿ ವಿಜಯನಗರ, ಮಲ್ಲಾಪೂರ ಪಿ.ಜಿ.ಯ ...Full Article

ಗೋಕಾಕ:ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮ ಉದ್ಘಾಟನೆ

ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮ ಉದ್ಘಾಟನೆ ಗೋಕಾಕ ಅ 7: ನಗರದ ಬಸವ ಮಂದಿರದಲ್ಲಿ ಶ್ರೀ ಬಸವ ಸತ್ಸಂಗ ಸಮಿತಿ ,ಅಕ್ಕನಗಲಾಂಬಿಕಾ ಮಹಿಳಾ ಮಂಡಳ ಹಾಗೂ ಶಿವಯೋಗಿ ತತ್ವ ವಿಚಾರ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ...Full Article

ಗೋಕಾಕ:ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ವರ್ಗಾವಣೆ : ನೂತನ ವಲಯ ಅರಣ್ಯಾಧಿಕಾರಿಯಾಗಿ ಆನಂದ ಹೆಗಡೆ ಅಧಿಕಾರ ಸ್ವೀಕಾರ

ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ವರ್ಗಾವಣೆ : ನೂತನ ವಲಯ ಅರಣ್ಯಾಧಿಕಾರಿಯಾಗಿ ಆನಂದ ಹೆಗಡೆ ಅಧಿಕಾರ ಸ್ವೀಕಾರ ಗೋಕಾಕ ಅ 6 : ಇಲ್ಲಿನ ವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜೀವ ಸಂಸುದ್ದಿ ಅವರು ವರ್ಗಾವಣೆಗೊಂಡ ಕಾರಣ ಅವರಿಂದ ...Full Article

ಗೋಕಾಕ:ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಿ : ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಮನವಿ

ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಿ : ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಮನವಿ ಗೋಕಾಕ ಅ 5 : ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಅರಭಾವಿ ಶಾಸಕ ...Full Article

ಗೋಕಾಕ:ಮುಂದಿನ 10 ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಸಿಎಂ : ವಿಧಾನ ಪರಿಷತ್ ಸದಸ್ಯ ಲಖನ್

ಮುಂದಿನ 10 ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಸಿಎಂ : ವಿಧಾನ ಪರಿಷತ್ ಸದಸ್ಯ ಲಖನ್ ಗೋಕಾಕ ಅ 5 : ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗುವ ಪ್ರಶ್ನೆಯೆ ಇಲ್ಲ ಮುಂದಿನ 10 ವರ್ಷಗಳವರೆಗೆ ಅವರೇ ಸಿಎಂ ಎಂದು ಪಕ್ಷೇತರ ವಿಧಾನ ...Full Article

ಗೋಕಾಕ:ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ : ಮುಳುಗಡೆಯಾಗುವ ಜಿಲ್ಲೆಯ ಎಲ್ಲಾ ಸೇತುವೆಗಳು ಎತ್ತರಕ್ಕೆರಿಸಲು ಕ್ರಮ : ಸಿದ್ದರಾಮಯ್ಯ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ : ಮುಳುಗಡೆಯಾಗುವ ಜಿಲ್ಲೆಯ ಎಲ್ಲಾ ಸೇತುವೆಗಳು ಎತ್ತರಕ್ಕೆರಿಸಲು ಕ್ರಮ : ಸಿದ್ದರಾಮಯ್ಯ ಗೋಕಾಕ ಅ 5 : ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿನೀಡಿ ಪರಿಶೀಲನೆ ನಡೆಸಿ ಪ್ರವಾಹ ...Full Article

ಗೋಕಾಕ:ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ : ಎಂ.ಡಿ.ಚುನಮರಿ

ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ : ಎಂ.ಡಿ.ಚುನಮರಿ ಗೋಕಾಕ ಅ 4 : ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ, ಸ್ವತಂತ್ರಕ್ಕೂ ಪೂರ್ವದಲ್ಲಿ ನಳಂದ ಸೇರಿದಂತೆ 18 ವಿಶ್ವ ವಿದ್ಯಾಲಯಗಳು ಕಾರ್ಯನಿರ್ವಹಿಸಿದ್ದವು ಎಂದು ಸ್ಥಳೀಯ ಕೆಎಲ್ಇ ...Full Article
Page 46 of 708« First...102030...4445464748...607080...Last »