RNI NO. KARKAN/2006/27779|Thursday, September 17, 2026
You are here: Home » breaking news

breaking news

ಗೋಕಾಕ:ಹಿರೇಕೋಡಿ ಜೈನ ಮುನಿಗಳ ಹತ್ಯೆಗೆ ಖಂಡನೆ; ಗೋಕಾಕದಲ್ಲಿ ಜೈನ ಸಮಾಜದಿಂದ ಮೌನ ಪ್ರತಿಭಟನೆ

ಹಿರೇಕೋಡಿ ಜೈನ ಮುನಿಗಳ ಹತ್ಯೆಗೆ ಖಂಡನೆ; ಗೋಕಾಕದಲ್ಲಿ ಜೈನ ಸಮಾಜದಿಂದ ಮೌನ ಪ್ರತಿಭಟನೆ ಗೋಕಾಕ ಜು 12 : ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತದ ಆಶ್ರಮದ 108 ಶ್ರೀ ಕಾಮಕುಮಾರ ನಂದಿ ಮುನಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಬುಧವಾರದಂದು ನಗರದ ದಿಗಂಬರ ಜೈನ ಸಮಾಜದ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು. ನಗರದ ಜೈನ ಬಸ್ತಿ1008 ಶ್ರೀ ಸುಪಾರ್ಶ್ವನಾಥ ದಿಗಂಬರ ಜೈನ ಮಂದಿರದಿಂದ ಮೌನ ಮೆರವಣಿಗೆ ಆರಂಭಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ...Full Article

ಗೋಕಾಕ:ಮೊಬೈಲ್‌ ವಾಪಸ್‌: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೊಬೈಲ್‌ ವಾಪಸ್‌: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಗೋಕಾಕ ಜು 10 : ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿರುವ ಮೊಬೈಲ್‌ಗಳನ್ನು ವಾಪಸ ಪಡೆದು ಹೊಸ ಮೊಬೈಲಗಳನ್ನು ನೀಡಿ, ಹೆಚ್ಚಳವಾದ 1 ಸಾವಿರ ರೂ,ಗಳ ಗೌರವಧನವನ್ನು ಬಿಡುಗಡೆ ಮಾಡುವಂತೆ ಸೋಮವಾದಂದು ಇಲ್ಲಿನ ಕರ್ನಾಟಕ ...Full Article

ಗೋಕಾಕ:ಕ್ರಿಕೆಟ್ ಪಂದ್ಯಾವಳಿ : ವಿಜೇತರಿಗೆ ಬಹುಮಾನ ವಿತರಿಸಿದ ಸನತ ಜಾರಕಿಹೊಳಿ

ಕ್ರಿಕೆಟ್ ಪಂದ್ಯಾವಳಿ : ವಿಜೇತರಿಗೆ ಬಹುಮಾನ ವಿತರಿಸಿದ ಸನತ ಜಾರಕಿಹೊಳಿ ಗೋಕಾಕ ಜು 9 : ಇಲ್ಲಿನ ಮಯೂರ ಸ್ಕೂಲ್ ಕ್ರಿಕೆಟ್ ಟೀಮ್ ವತಿಯಿಂದ ಆಯೋಜಿಸಿದ್ದ ದಿವಂಗತ ಸಂತೋಷ ಖಂಡ್ರಿ ಸ್ಮರಣಾರ್ಥ ಸ್ನೇಹ ಪೂರ್ವಕ್ರಿಕೆಟ್ ಪಂದ್ಯಾವಳಿಯ ವಿಜೇತರಿಗೆ ಲಕ್ಷ್ಮಿ ಎಜುಕೇಷನ್ ...Full Article

ಗೋಕಾಕ:ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮತ್ತು ವಸತಿ ಗೃಹಗಳನ್ನು ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮತ್ತು ವಸತಿ ಗೃಹಗಳನ್ನು ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ ಗೋಕಾಕ ಜು 9 : ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದ ನವೀಕೃತ ಕಟ್ಟಡ ಹಾಗೂ ನೂನತ ವಸತಿ ಗೃಹಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ...Full Article

ಗೋಕಾಕ:ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕ್ರಾಂತಿಕಾರಿ ಜಯಂತಿಯಾಗಿ ಹೊರಹೊಮ್ಮಲಿ: ಸಚಿವ ಸತೀಶ ಜಾರಕಿಹೊಳಿ

ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕ್ರಾಂತಿಕಾರಿ ಜಯಂತಿಯಾಗಿ ಹೊರಹೊಮ್ಮಲಿ: ಸಚಿವ ಸತೀಶ ಜಾರಕಿಹೊಳಿ ಗೋಕಾಕ ಜು 8 ” 12 ನೇ ಶತಮಾನದಲ್ಲಿ ಶಿವಶರಣರ ಹೋರಾಟದ ಉದ್ದೇಶವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಮಹತ್ವ ಕಾರ್ಯ ನಡೆಯಲಿ, ಶ್ರೀ ಶಿವಶರಣ ...Full Article

ಗೋಕಾಕ:ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು : ಸನತ ಜಾರಕಿಹೊಳಿ

ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು : ಸನತ ಜಾರಕಿಹೊಳಿ ಗೋಕಾಕ ಜು 8 : ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು’ ಎಂದು ಲಕ್ಷ್ಮಿ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ...Full Article

ಗೋಕಾಕ:ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷೀಸಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ

ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷಿಸಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ ಗೋಕಾಕ ಜು 6 : ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಬುಧವಾರದಂದು ವಿಕ್ಷಣೆ ...Full Article

ಗೋಕಾಕ:ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ : ಬೀದಿ ನಾಯಿಗಳ ಉಪಟಳಕ್ಕೆ ಗೋಕಾಕ ಜನ ಕಂಗಾಲು

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ : ಬೀದಿ ನಾಯಿಗಳ ಉಪಟಳಕ್ಕೆ ಗೋಕಾಕ ಜನ ಕಂಗಾಲು ಗೋಕಾಕ ಜು 5 : ನಗರದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ...Full Article

ಗೋಕಾಕ:ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ

ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ ಗೋಕಾಕ ಜು 4 : ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಮಂಗಳವಾರ ಮಹಿಳೆ ಹಾಗೂ ಪುರುಷನನ್ನು, ಮಾರಕಾಸ್ತ್ರದಿಂದ ಹೊಡೆದು ಏಕಕಾಲಕ್ಕೆ ಕೊಲೆ ಮಾಡಲಾಗಿದೆ. ಯಲ್ಲಪ್ಪ ಲಕ್ಕಪ್ಪ ಮಾಳಗಿ (45) ...Full Article

ಗೋಕಾಕ:ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ : ಮುರುಘರಾಜೇಂದ್ರ ಶ್ರೀ

ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ : ಮುರುಘರಾಜೇಂದ್ರ ಶ್ರೀ ಗೋಕಾಕ ಜು 4 : ಸಾಧು, ಸಂತರ, ಮಹಾತ್ಮರ ಪುಣ್ಯ ಪುರುಷರೊಂದಿಗಿನ ಒಡನಾಟದ ಫಲವು ತಪಸ್ಸಿನ ಫಲಕ್ಕಿಂತ ಅಧಿಕವಾಗಿರುತ್ತದೆಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು, ...Full Article
Page 80 of 708« First...102030...7879808182...90100110...Last »