RNI NO. KARKAN/2006/27779|Thursday, July 30, 2026
You are here: Home » breaking news

breaking news

ಗೋಕಾಕ:ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳ ಹಮ್ಮಿಕೊಂಡಿದ್ದ ಗೋಡೆ ಬರಹ ಅಭಿಯಾನಕ್ಕೆ ಚಾಲನೆ

ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳ ಹಮ್ಮಿಕೊಂಡಿದ್ದ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ಗೋಕಾಕ ಫೆ.2 : ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳ ಹಮ್ಮಿಕೊಂಡಿದ್ದ ಗೋಡೆ ಬರಹ ಅಭಿಯಾನಕ್ಕೆ ನಗರದ ಬೂನ್ ನಂ-102 ಹಾಗೂ ಬೆಣಚಿನಮರ್ಡಿ ಗ್ರಾಮ ಬೂತ್ ನಂ-198ರಲ್ಲಿ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರ ಕಚೇರಿ ಸಹಾಯಕ ಸುರೇಶ ಸನದಿ, ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಬಾಳೇಶ ಗಿಡ್ಡನವರ, ಜಯಾನಂದ ಹುಣಚ್ಯಾಳ, ಯುವ ಮೋರ್ಚಾ ಅಧ್ಯಕ್ಷರುಗಳಾದ ಮಂಜುನಾಥ ಪ್ರಭುನಟ್ಟಿ, ಆನಂದ ಅತ್ತುಗೋಳ ...Full Article

ಗೋಕಾಕ:ದಿ.9 ಮತ್ತು 10ರಂದು ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ

ದಿ.9 ಮತ್ತು 10ರಂದು ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಗೋಕಾಕ ಫೆ 2 : ಅನಿವಾರ್ಯ ಕಾರಣಗಳಿಂದ ಫೆಬ್ರುವರಿ 10 ಮತ್ತು 11ರಂದು ನಡೆಯ ಬೇಕಿದ್ದ ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ...Full Article

ಗೋಕಾಕ:ದಿ.5 ರಿಂದ 11ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ

ದಿ.5 ರಿಂದ 11ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ ಗೋಕಾಕ ಫೆ 2 : ಬರುವ ಮಾರ್ಚ 25 ಕ್ಕೆ ನಡೆಯಲಿರುವ ಅಂತಿಮ ಪರೀಕ್ಷೆಯ ಪೂರ್ವ ತಯಾರಿಗಾಗಿ ಗೋಕಾಕ ...Full Article

ಗೋಕಾಕ: ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ಪ್ರಗತಿಶೀಲ ಭಾರತದ ಬಜೆಟಾಗಿದೆ : ಶಾಸಕ ರಮೇಶ

ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ಪ್ರಗತಿಶೀಲ ಭಾರತದ ಬಜೆಟಾಗಿದೆ : ಶಾಸಕ ರಮೇಶ ಗೋಕಾಕ ಫೆ 1 : ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ವಿಕಸಿತ ಪ್ರಗತಿಶೀಲ ಭಾರತದ ಬಜೆಟ್ ಇದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಗುರುವಾರದಂದು ...Full Article

ಗೋಕಾಕ:ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ : ಮಂಗೇಶ ಭೇಂಡೆ

ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ : ಮಂಗೇಶ ಭೇಂಡೆ ಗೋಕಾಕ ಜ 31 : ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮಂಗೇಶ ಭೇಂಡೆ ಹೇಳಿದರು. ಅವರು, ಬುಧವರಾದಂದು ನಗರದ ...Full Article

ಗೋಕಾಕ:ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು : ತಹಶೀಲ್ದಾರ ಡಾ.ಮೋಹನ ಭಸ್ಮೆ

ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು : ತಹಶೀಲ್ದಾರ ಡಾ.ಮೋಹನ ಭಸ್ಮೆ ಗೋಕಾಕ ಜ 25 : ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು ಎಂದು ...Full Article

ಗೋಕಾಕ:ಜನವರಿ 26 ರಿಂದ 30.ರವರೆಗೆ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥ: ತಹಶೀಲ್ದಾರ ಭಸ್ಮೆ ಮಾಹಿತಿ

ಜನವರಿ 26 ರಿಂದ 30.ರವರೆಗೆ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥ: ತಹಶೀಲ್ದಾರ ಭಸ್ಮೆ ಮಾಹಿತಿ ಗೋಕಾಕ ಜ 24 : ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆಶಯವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಸಂವಿಧಾನ ...Full Article

ಗೋಕಾಕ:ಡಾ: ಸಂಜೀವ ಟೊಣ್ಣಿಗೆ ಪಿಎಚ್‍ಡಿ

ಡಾ: ಸಂಜೀವ ಟೊಣ್ಣಿಗೆ ಪಿಎಚ್‍ಡಿ ಗೋಕಾಕ ಜ 25: ಬೆಳಗಾವಿಯ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ: ಸಂಜೀವ ಟೊಣ್ಣಿರವರಿಗೆ ಇತ್ತೀಚಿಗೆ ಜರುಗಿದ ಕಾಹೆರ (ಕೆಎಲ್‍ಇ ಅಕ್ಯಾಡೆಮಿ ಆಫ್ ಹಾಯರ್ ಎಜ್ಯುಕೇಶನ್) ಘಟಿಕೋತ್ಸವದಲ್ಲಿ ...Full Article

ಗೋಕಾಕ:ಕಡ್ಡಾಯವಾಗಿ ಕನ್ನಡ ಬಳಸಿ : ಬ್ಯಾನರ್ ಮತ್ತು ರೇಡಿಯಂ ಕಟ್ಟಿಂಗ ಅಂಗಡಿಗಳ ಮಾಲಿಕರ ಸಭೆಯಲ್ಲಿ ಪೌರಾಯುಕ್ತ ಮಹಾಜನ್ ಎಚ್ಚರಿಕೆ

ಕಡ್ಡಾಯವಾಗಿ ಕನ್ನಡ ಬಳಸಿ : ಬ್ಯಾನರ್ ಮತ್ತು ರೇಡಿಯಂ ಕಟ್ಟಿಂಗ ಅಂಗಡಿಗಳ ಮಾಲಿಕರ ಸಭೆಯಲ್ಲಿ ಪೌರಾಯುಕ್ತ ಮಹಾಜನ್ ಎಚ್ಚರಿಕೆ ಗೋಕಾಕ ಜ 24 : ನಗರದ ಅಂಗಡಿ ಮುಗ್ಗಟ್ಟಗಳ , ಹೊಟೇಲ್ ಮತ್ತು ಆಸ್ಪತ್ರೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಮುದ್ರಿಸಿ ...Full Article

ಗೋಕಾಕ:ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಗೋಕಾಕ ಮತಕ್ಷೇತ್ರದ ಎಲ್ಲಾ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜನೆ

ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಗೋಕಾಕ ಮತಕ್ಷೇತ್ರದ ಎಲ್ಲಾ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜನೆ ಗೋಕಾಕ ಜ 22 : ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಗೋಕಾಕ ಮತಕ್ಷೇತ್ರದ ಎಲ್ಲ ಮಂದಿರಗಳಲ್ಲಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ...Full Article
Page 60 of 706« First...102030...5859606162...708090...Last »