RNI NO. KARKAN/2006/27779|Friday, July 31, 2026
You are here: Home » breaking news

breaking news

ಖಾನಾಪುರ:ಲಿಂಗನಮಠದಲ್ಲಿ ಸ್ವಿಪ್ ಮತ್ತು ಮತದಾನ ಜಾಗೃತಿ ಜಾಥಾ

ಲಿಂಗನಮಠದಲ್ಲಿ ಸ್ವಿಪ್ ಮತ್ತು ಮತದಾನ ಜಾಗೃತಿ ಜಾಥಾ   ನಮ್ಮ ಬೆಳಗಾವಿ ಸುದಿ , ಖಾನಾಪುರ ಮಾ 20 :   ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ, ಯಾವುದೇ ಆಮಿಷಕ್ಕೆ ಬಲಿಯಾಗದೇ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ. ನಿಮ್ಮ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆಗೊಳಿಸಿ ಎಂದು ಕಕ್ಕೇರಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಸರಸ್ವತಿ ಬಡಸ ಹೇಳಿದರು. ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಮಹಿಳಾ ಸಂಘಗಳ ನೇತೃತ್ವದಲ್ಲಿ ಸ್ವಿಪ್ ಕಾರ್ಯಕ್ರಮ ಮತ್ತು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ...Full Article

ಗೋಕಾಕ:ಇಂದು ಮೂಡಲಗಿ ವಲಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷೆ

ಇಂದು ಮೂಡಲಗಿ ವಲಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷೆ   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 19 : ಇದೇ ಗುರುವಾರ ಮಾರ್ಚ್ 21 ರಿಂದ ಏಪ್ರೀಲ್ 4 ರವರೆಗೆ ನಡೆಯಲಿರುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ...Full Article

ಗೋಕಾಕ:ನಗರದ ಆಯ್ದ ಪ್ರದೇಶಗಳಲ್ಲಿ ನಾಳೆ ಮುಂಜಾನೆ 11 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರಗೆ ವಿದ್ಯುತ್ ವ್ಯತಯ

ನಗರದ ಆಯ್ದ ಪ್ರದೇಶಗಳಲ್ಲಿ ನಾಳೆ ಮುಂಜಾನೆ 11 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರಗೆ ವಿದ್ಯುತ್ ವ್ಯತಯ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 19 :   ನಗರದಲ್ಲಿ ರಸ್ತೆ ಅಗಲಿಕರಣ ಕಾಮಗಾರಿ ನಿಮಿತ್ಯವಾಗಿ ದಿ. ...Full Article

ಗೋಕಾಕ:ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂಗವಾಗಿ ಪರೀಕ್ಷಾ ಪೂರ್ವಭಾವಿ ಸಿದ್ದತೆಯ ಕಾರ್ಯಕ್ರಮ

ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂಗವಾಗಿ ಪರೀಕ್ಷಾ ಪೂರ್ವಭಾವಿ ಸಿದ್ದತೆಯ ಕಾರ್ಯಕ್ರಮ   ನಮ್ಮ ಬೆಳಗಾವಿ ಸುದ್ದಿ ,ಬೆಟಗೇರಿ ಮಾ 19 :   ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಇದೇ ಗುರುವಾರ ಮಾರ್ಚ್ 21 ರಿಂದ ಏಪ್ರೀಲ್ 4 ರವರೆಗೆ ...Full Article

ಮೂಡಲಗಿ:ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ : ಬಸವರಾಜ ಹೆಗ್ಗನಾಯಕ

ಪ್ರತಿಯೊಬ್ಬ ಮತದಾರರು  ಕಡ್ಡಾಯವಾಗಿ ಮತ ಚಲಾಯಿಸಿ : ಬಸವರಾಜ ಹೆಗ್ಗನಾಯಕ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 19:   ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರತಿಯೊಬ್ಬ ಮತದಾರನು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಕರ್ತವ್ಯ ನಿರ್ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ...Full Article

ಮೂಡಲಗಿ:ಚಂದರಗಿ ಕ್ರೀಡಾ ಶಾಲೆಯ ನಿರ್ದೇಶಕರಾಗಿ ಸಂತೋಷ ಪಾರ್ಶಿ ಆಯ್ಕೆ

ಚಂದರಗಿ ಕ್ರೀಡಾ ಶಾಲೆಯ ನಿರ್ದೇಶಕರಾಗಿ ಸಂತೋಷ ಪಾರ್ಶಿ ಆಯ್ಕೆ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 19 :   ಸ್ಥಳೀಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಅಧ್ಯಕ್ಷ, ಮಹಾಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಿಟಿಯ ನಿರ್ದೇಶಕ ಸಂತೋಷ ...Full Article

ಮೂಡಲಗಿ:ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳಿಗೆ ಮೂಡಲಗಿ ವಲಯದ ಸಕಲ ಸಿದ್ಧತೆಗಳು ಪೂರ್ಣ : ಅಜಿತ ಮನ್ನಿಕೇರಿ

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳಿಗೆ ಮೂಡಲಗಿ ವಲಯದ ಸಕಲ ಸಿದ್ಧತೆಗಳು ಪೂರ್ಣ : ಅಜಿತ ಮನ್ನಿಕೇರಿ ಮಾಹಿತಿ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 18:   ಮೂಡಲಗಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ ...Full Article

ಗೋಕಾಕ:ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 18 :   ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರ್ನಾಟಕ ...Full Article

ಗೋಕಾಕ:ಮುಖ್ಯಮಂತ್ರಿ ಪರಿಕ್ಕರ್ ನಿಧನಕ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಶೋಕ

ಮುಖ್ಯಮಂತ್ರಿ ಪರಿಕ್ಕರ್ ನಿಧನಕ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಶೋಕ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 18 :   ಗೋವಾ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಮನೋಹರ ಪರಿಕ್ಕರ್ ಅವರ ನಿಧನಕ್ಕೆ ...Full Article

ಮೂಡಲಗಿ:ಏ.23 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಆರಿಸಿ

ಏ.23 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಆರಿಸಿ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 18 : ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಏ.23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಪರ ...Full Article
Page 452 of 706« First...102030...450451452453454...460470480...Last »