RNI NO. KARKAN/2006/27779|Friday, July 31, 2026
You are here: Home » breaking news

breaking news

ಬೆಳಗಾವಿ:ಬೆಳಗಾವಿ: ಮೇ 1 ರಿಂದ ಮೊದಲ ಉಡಾನ್ ವಿಮಾನಯಾನ ಆರಂಭ

ಬೆಳಗಾವಿ: ಮೇ 1 ರಿಂದ  ಮೊದಲ ಉಡಾನ್ ವಿಮಾನಯಾನ ಆರಂಭ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 29: ಹಲವು ದಿನಗಳ ನಂತರ ಉಡಾಣ್ -3 ಯೋಜನೆಯಡಿ ಹೈದ್ರಾಬಾದ್ – ಬೆಳಗಾವಿ ನಡುವಣ ಮೊದಲ ವಿಮಾನಯಾನ ಮೇ 1 ರಿಂದ ಆರಂಭವಾಗಲಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹೈದ್ರಾಬಾದ್ ಹಾಗೂ ಬೆಳಗಾವಿ ನಡುವೆ ಸ್ಪೈಸ್ ಜೆಟ್ ವಿಮಾನ ಹಾರಾಟ ಆರಂಭಿಸುತ್ತಿದೆ. ಈ ವಿಮಾನ ಉಭಯ ನಗರಗಳ ನಡುವೆ ಪ್ರತಿನಿತ್ಯ ಕಾರ್ಯಾಚರಣೆ ನಡೆಸಲಿದೆ. ಮೂಲಗಳ ಪ್ರಕಾರ, ಎಸ್ ಜಿ -3734 ...Full Article

ಖಾನಾಪುರ:ಖಾನಾಪೂರ ಬಳಿ ಭೀಕರ ಅಪಘಾತ ಮೂವರ ದುರ್ಮರಣ

ಖಾನಾಪೂರ ಬಳಿ ಭೀಕರ ಅಪಘಾತ ಮೂವರ ದುರ್ಮರಣ ನಮ್ಮ ಬೆಳಗಾವಿ ಸುದ್ದಿ ಖಾನಾಪುರ ಮಾ 29: ಖಾನಾಪೂರ ಬಳಿ ಭೀಕರ ರಸ್ತೆ ಅಪಘಾತ ಸಂಬವಿಸಿದ್ದು ಮೂರು ಜನ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗುರುವಾರ ಸಾಯಂಕಾಲ ಬೆಳಗಾವಿ ಜಿಲ್ಲೆಯ ...Full Article

ಬೆಳಗಾವಿ:ಲೋಕ ಸಮರಕ್ಕೆ ಎಂ.ಇ.ಎಸ್ ಸಿದ್ಧತೆ: ಬೆಳಗಾವಿಯಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ

ಲೋಕ ಸಮರಕ್ಕೆ ಎಂ.ಇ.ಎಸ್ ಸಿದ್ಧತೆ: ಬೆಳಗಾವಿಯಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ   ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 28:   ಲೋಕಸಭೆ ‌ಚುನಾವಣೆ ಸಂದರ್ಭದಲ್ಲಿ ಉದ್ಧಟತನ ತೋರಲು ಎಂ.ಇ.ಎಸ್ ಮುಂದಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ‌ 101 ...Full Article

ಗೋಕಾಕ;ಟಿಎಪಿಸಿಎಂಎಸ್ ಅಭಿವೃದ್ಧಿಗಾಗಿ ಹೊಸ ಆಡಳಿತ ಮಂಡಳಿಯವರು ಶ್ರಮಿಸಬೇಕು : ಶಾಸಕ ಬಾಲಚಂದ್ರ

ಟಿಎಪಿಸಿಎಂಎಸ್ ಅಭಿವೃದ್ಧಿಗಾಗಿ ಹೊಸ ಆಡಳಿತ ಮಂಡಳಿಯವರು ಶ್ರಮಿಸಬೇಕು : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 28:   ಗೋಕಾಕ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲ 14 ಸ್ಥಾನಗಳಿಗೂ ...Full Article

ಗೋಕಾಕ:ಜೈನ್ ಇರಿಗೇಶನ್ ಕಂಪನಿಯವರಿಗೆ ನೀಡಿರುವ ಟೆಂಡರ್ ರದ್ದು ಪಡಿಸುವಂತೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ

ಜೈನ್ ಇರಿಗೇಶನ್ ಕಂಪನಿಯವರಿಗೆ ನೀಡಿರುವ ಟೆಂಡರ್ ರದ್ದು ಪಡಿಸುವಂತೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 27 : ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ , ಜೈನ್ ಇರಿಗೇಶನ್ ಕಂಪನಿಯವರಿಗೆ ನೀಡಿರುವ 24/7 ...Full Article

ಘಟಪ್ರಭಾ:ಹಜ್ ಯಾತ್ರೆಗೆ ತೆರಳಲಿರುವ ದಂಪತಿಗಳಿಗೆ ಮಲ್ಲಾಪೂರ ಪಿ.ಜಿ.ಪಂಚಾಯತಿಯಿಂದ ಸನ್ಮಾನ

ಹಜ್ ಯಾತ್ರೆಗೆ ತೆರಳಲಿರುವ ದಂಪತಿಗಳಿಗೆ ಮಲ್ಲಾಪೂರ ಪಿ.ಜಿ.ಪಂಚಾಯತಿಯಿಂದ ಸನ್ಮಾನ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮಾ 26:   ಇಲ್ಲಿನ ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಿಪಾಯಿಯಾದ ಯಾಶಿನ ಪಾಚ್ಛಾಪೂರೆ ದಂಪತಿಗಳು ಬರುವ ...Full Article

ಮೂಡಲಗಿ:ಮಕ್ಕಳಿಗೆ ಸಂಸ್ಕಾರಯುತ ಜೀವನ ಕಲಿಸಿದಾಗ ಮಾತ್ರಾ ಯಶಸ್ವಿ ಜೀವನ ನಡೆಸಲು ಸಾಧ್ಯ: ಬಿ.ಇ.ಒ ಅಜೀತ

ಮಕ್ಕಳಿಗೆ ಸಂಸ್ಕಾರಯುತ ಜೀವನ ಕಲಿಸಿದಾಗ ಮಾತ್ರಾ ಯಶಸ್ವಿ ಜೀವನ ನಡೆಸಲು ಸಾಧ್ಯ: ಬಿ.ಇ.ಒ ಅಜೀತ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 25 :   ಮಕ್ಕಳಿಗೆ ಸಂಸ್ಕಾರಯುತ ಜೀವನ ಕಲಿಸಿದಾಗ ಮಾತ್ರಾ ಯಶಸ್ವಿ ಜೀವನ ನಡೆಸಲು ...Full Article

ಗೋಕಾಕ:ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಅಶೋಕ ನಾಯಿಕ , ಉಪಾಧ್ಯಕ್ಷರಾಗಿ ವಿಠಲ ಪಾಟೀಲ ಅವಿರೋಧ ಆಯ್ಕೆ

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಅಶೋಕ ನಾಯಿಕ , ಉಪಾಧ್ಯಕ್ಷರಾಗಿ ವಿಠಲ ಪಾಟೀಲ ಅವಿರೋಧ ಆಯ್ಕೆ   ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಮಾ 25 :   ಗೋಕಾಕ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕುಲಗೋಡ ...Full Article

ಗೋಕಾಕ:ಸಡಗರದಿಂದ ಜರುಗಿದ ಕಾಮಣ್ಣನಿಗೆ ಪೂಜೆ, ನೈವೆದ್ಯ ಸಮರ್ಪಿಸುವ ಕಾರ್ಯಕ್ರಮ

ಸಡಗರದಿಂದ ಜರುಗಿದ ಕಾಮಣ್ಣನಿಗೆ ಪೂಜೆ, ನೈವೆದ್ಯ ಸಮರ್ಪಿಸುವ ಕಾರ್ಯಕ್ರಮ   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 21 :   ಹೋಳಿ ಹಬ್ಬದ ಪ್ರಯುಕ್ತ ಗುರುವಾರ ಮಾ.21ರಂದು ಸಂಜೆ 7 ಗಂಟೆಗೆ ಗ್ರಾಮದ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾದ ...Full Article

ಮೂಡಲಗಿ:ಸುಗಮವಾಗಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆ : ಡಿಡಿಪಿಐ ಎಮ್ ಜಿ ದಾಸರ ಮಾಹಿತಿ

ಸುಗಮವಾಗಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆ : ಡಿಡಿಪಿಐ ಎಮ್ ಜಿ ದಾಸರ ಮಾಹಿತಿ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 21 :   ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ವಲಯ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿಯ ಪ್ರಥಮ ಭಾಷೆಯ ...Full Article
Page 451 of 706« First...102030...449450451452453...460470480...Last »