RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಡಾ. ರಾಜಶೇಖರ ಚಳಗೇರಿ ಕಾರ್ಯ ಶ್ಲಾಘನೀಯ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಗೋಕಾಕ:ಡಾ. ರಾಜಶೇಖರ ಚಳಗೇರಿ ಕಾರ್ಯ ಶ್ಲಾಘನೀಯ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ 

ಡಾ. ರಾಜಶೇಖರ ಚಳಗೇರಿ ಕಾರ್ಯ ಶ್ಲಾಘನೀಯ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೆ 21 :

 
ಬೆಳಗಾವಿ ನಗರ ಕ್ಷೇತ್ರ ಸಮನ್ವಯ ಅಧಿಕಾರಿ ರಾಜಶೇಖರ ಚಳಗೇರಿ ಅವರು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದಿರುವ ಪ್ರಯುಕ್ತ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅಭಿನಂದಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಒಬ್ಬ ಕ್ರೀಯಾಶೀಲ ಶಿಕ್ಷಕನಾಗಿ , ಮುಖ್ಯೋಪಾಧ್ಯಾಯನಾಗಿ , ಸಮನ್ವಯ ಅಧಿಕಾರಿಯಾಗಿ ತನ್ನ ಎಲ್ಲ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಮಾಡಿ ಸರಕಾರ ಮತ್ತು ಸರಕಾರರೇತರ ಮಾಧ್ಯಮಿಕ ಶಾಲೆಗಳಲ್ಲಿ ಸಂಘಟಿಸುವ ಸಹಪಠ್ಯ ಚಟುವಟಿಕೆಗಳ ತುಲನಾತ್ಮಕ ಅಧ್ಯಯನ ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಡಾ.ರಾಜಶೇಖರ ಚಳಗೇರಿ ಅವರ ಕಾರ್ಯ ಶ್ಲಾಘನೀಯ ಇವರಿಂದ ಇನ್ನಷ್ಟು , ಮತ್ತಷ್ಟು ಕಾರ್ಯಗಳು ನಡೆದು ಶಿಕ್ಷಣ ಇಲಾಖೆಗೆ ಪೂರಕವಾಗಲಿ ಎಂದು ಶುಭ ಹಾರೈಸಿದ್ದಾರೆ.

Related posts: