RNI NO. KARKAN/2006/27779|Thursday, September 17, 2026
You are here: Home » breaking news

breaking news

ಘಟಪ್ರಭಾ:ದಿನಾಂಕ 2ರಿಂದ ಘಟಪ್ರಭಾ ರೈಲೂ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ : ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಸಮಾರಂಭ : ಸಂಸದ ಈರಣ್ಣ ಮಾಹಿತಿ

ದಿನಾಂಕ 2ರಿಂದ ಘಟಪ್ರಭಾ ರೈಲೂ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ : ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಸಮಾರಂಭ : ಸಂಸದ ಈರಣ್ಣ ಮಾಹಿತಿ ಘಟಪ್ರಭಾ ಡಿ 29 : ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಜನವರಿ 02, 2025 ರಿಂದ ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಂದೇ ಭಾರತ್ ಎಕ್ಸಪ್ರೆಸ್ ಪುಣೆಯಿಂದ ಮಧ್ಯಾಹ್ನ 02.15 ಕ್ಕೆ ಹೊರಟು ರಾತ್ರಿ 07.38 ...Full Article

ಗೋಕಾಕ:ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ

ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ ಗೋಕಾಕ ಡಿ 28 : ರಾಷ್ಟ್ರ ಕವಿ ಕುವೆಂಪು ಅವರು ವೈಚಾರಿಕ, ವೈಜ್ಞಾನಿಕ ಕವಿಯಾಗಿದ್ಜರು. ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ ಎಂದು ನಿವೃತ್ತ ...Full Article

ಗೋಕಾಕ:ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಗೋಕಾಕದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ

ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಗೋಕಾಕದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ ಗೋಕಾಕ ಡಿ 20 : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ...Full Article

ಬೆಳಗಾವಿ :ಲಕ್ಷ್ಮಿ ಹೆಬ್ಬಾಳ್ಕರ್ ನಿಂದಿಸಿದ ಸಿ.ಟಿ. ರವಿ ಅರೆಸ್ಟ್: ಸುವರ್ಣಸೌಧದಿಂದಲೇ ಎತ್ತಿಕೊಂಡು ಹೋದ ಪೊಲೀಸರು

ಲಕ್ಷ್ಮಿ ಹೆಬ್ಬಾಳ್ಕರ್ ನಿಂದಿಸಿದ ಸಿ.ಟಿ. ರವಿ ಅರೆಸ್ಟ್: ಸುವರ್ಣಸೌಧದಿಂದಲೇ ಎತ್ತಿಕೊಂಡು ಹೋದ ಪೊಲೀಸರು ಬೆಳಗಾವಿ ಡಿ 19 :-ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಪದ ಬಳಕೆ ಮಾಡಿದ ...Full Article

ಬೆಳಗಾವಿ:ಸುವರ್ಣಸೌಧದ ಕಾರಿಡಾರ್ ನಲ್ಲೇ ಧರಣಿ ಕುಳಿತ MLC ಸಿ.ಟಿ.ರವಿ

ಸುವರ್ಣಸೌಧದ ಕಾರಿಡಾರ್ ನಲ್ಲೇ ಧರಣಿ ಕುಳಿತ MLC ಸಿ.ಟಿ.ರವಿ ಬೆಳಗಾವಿ ಡಿ 19 : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಎಂಎಲ್ ಸಿ ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ಆರೋಪ ಹಾಗೂ ಹೆಬ್ಬಾಳಕರ್ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ...Full Article

ಬೆಳಗಾವಿ:ಸಿ.ಟಿ ರವಿ ಅಸಭ್ಯ ಪದ ಬಳಕೆ; ಅದು ಕ್ರಿಮಿನಲ್ ಅಪರಾಧ: ಸಿಎಂ ಸಿದ್ದರಾಮಯ್ಯ

ಸಿ.ಟಿ ರವಿ ಅಸಭ್ಯ ಪದ ಬಳಕೆ; ಅದು ಕ್ರಿಮಿನಲ್ ಅಪರಾಧ: ಸಿಎಂ ಸಿದ್ದರಾಮಯ್ಯ ಬೆಳಗಾವಿ ಡಿ 19 : ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಭ್ಯ ಪದ ಬಳಕೆ ಮಾಡಿದ್ದು, ...Full Article

ಗೋಕಾಕ:ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ಗೋಕಾಕ ಡಿ 19 : ಗೃಹ ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಾಜ್ಯ ಮಾದಿಗ ಹಾಗೂ ...Full Article

ಗೋಕಾಕ:ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ

ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ ಗೋಕಾಕ ಡಿ 16 : ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ. ಎಂದು ಗೋಕಾಕದ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ...Full Article

ಗೋಕಾಕ:ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಸಾಹಿತಿ ಮಹಾಲಿಂಗ ಮಂಗಿ ಆಯ್ಕೆ

ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಸಾಹಿತಿ ಮಹಾಲಿಂಗ ಮಂಗಿ ಆಯ್ಕೆ ಗೋಕಾಕ ಡಿ 15 : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಇಲ್ಲಿನ ...Full Article

ಗೋಕಾಕ:ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ಘೋಷಣೆ ಮಾಡಬೇಕು: ಮುರುಘರಾಜೇಂದ್ರ ಶ್ರೀ ಆಗ್ರಹ

ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ಘೋಷಣೆ ಮಾಡಬೇಕು: ಮುರುಘರಾಜೇಂದ್ರ ಶ್ರೀ ಆಗ್ರಹ ಗೋಕಾಕ ಡಿ 13 : ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ...Full Article
Page 33 of 708« First...1020...3132333435...405060...Last »