RNI NO. KARKAN/2006/27779|Monday, November 2, 2026
You are here: Home » breaking news

breaking news

ಗೋಕಾಕ:ದೇಶದ ಭವಿಷ್ಯಕ್ಕೆ ಮತ ಪರಿಷ್ಕರಣೆ ಮಹತ್ವದ ನಿರ್ಧಾರ : ಶಾಸಕ ರಮೇಶ್

ದೇಶದ ಭವಿಷ್ಯಕ್ಕೆ ಮತ ಪರಿಷ್ಕರಣೆ ಮಹತ್ವದ ನಿರ್ಧಾರ : ಶಾಸಕ ರಮೇಶ್ ಗೋಕಾಕ ನ 17: ದೇಶದ ಭವಿಷ್ಯಕ್ಕೆ ಮತ ಪರಿಷ್ಕರಣೆ ಮಹತ್ವದ ನಿರ್ಧಾರವಾಗಿದ್ದು, ಅದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ಸೋಮವಾರದಂದು ನಗರದ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಬಿ.ಎಲ್ ಎ -2 ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯಸಮ್ಮತ ಚುನಾವಣೆಗೆ ಪ್ರಾಮಾಣಿಕ ಮತಪಟ್ಟಿ ಅವಶ್ಯಕವಾಗಿದೆ. ಅರ್ಹ ನಾಗರಿಕರು ಮತದಾನದಿಂದ ವಂಚಿತರಾಗಬಾರದು 23 ವರ್ಷಗಳ ನಂತರ ಮತಪರಿಷ್ಕರಣೆ ...Full Article

ಬೆಳಗಾವಿ:ಗುಪ್ತಚರ ವಿಭಾಗದ ರಾಜೇಂದ್ರ ಬಡೇಸಗೋಳ ಇವರಿಗೆ ಪಿಎಚ್.ಡಿ ಪ್ರದಾನ

ಗುಪ್ತಚರ ವಿಭಾಗದ ರಾಜೇಂದ್ರ ಬಡೇಸಗೋಳ ಇವರಿಗೆ ಪಿಎಚ್.ಡಿ ಪ್ರದಾನ ಬೆಳಗಾವಿ ನ 17 : ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಜೇಂದ್ರ ಉದಯ ಬಡೇಸಗೋಳ ಅವರು ಮಂಡಿಸಿದ ‘ಕರ್ನಾಟಕ ಪೊಲೀಸ್‌ ಇಲಾಖೆ ಮತ್ತು ...Full Article

ಗೋಕಾಕ:ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು : ಸಂಸದೆ ಪ್ರಿಯಾಂಕಾ

ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು : ಸಂಸದೆ ಪ್ರಿಯಾಂಕಾ ಗೋಕಾಕ ನ 14 : ಶಿಕ್ಷಣ ಮಕ್ಕಳನ್ನು ಕತ್ತಲೆಯಿಂದ ಬೆಳಕಿನ ಕಡೆ ಕೊಂಡೊಯ್ಯತ್ತದೆ ಹಾಗಾಗಿ ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ...Full Article

ಗೋಕಾಕ:ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ

ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ ಗೋಕಾಕ ನ 13 : ಸಪ್ತರ್ಷಿಗಳಿಂದ ಆರಂಭಗೊಂಡ ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿ ದೇಶ ವಿದೇಶಗಳಲ್ಲಿ ದೇಶ-ವಿದೇಶಗಳಲ್ಲೂ ಪಸರಿಸಿದೆ ...Full Article

ಗೋಕಾಕ:ಎಲ್ಲ ಮಕ್ಕಳಲ್ಲಿಯೂ ಪ್ರತಿಭೆ ಇದ್ದು ಅದನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು : ಅಭಿನಂದನ ಜಿರಾಳೆ

ಎಲ್ಲ ಮಕ್ಕಳಲ್ಲಿಯೂ ಪ್ರತಿಭೆ ಇದ್ದು ಅದನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು : ಅಭಿನಂದನ ಜಿರಾಳೆ ಗೋಕಾಕ ನ 11 : ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ವೇದಿಕೆಗಳಲ್ಲಿ ಪ್ರದರ್ಶಿಸಿ ಪ್ರತಿಭಾನ್ವಿತರಾಗಿರೆಂದು ಶಿಕ್ಷಣ ಅಧಿಕಾರಿ ಅಭಿನಂದನ ಜಿರಾಳೆ ಹೇಳಿದರು. ಅವರು, ಮಂಗಳವಾರದಂದು ನಗರದ ಎನ್‍ಇಎಸ್ ...Full Article

ಗೋಕಾಕ:ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ : ಈಶ್ವರ

ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ : ಈಶ್ವರ ಗೋಕಾಕ ನ 8 : ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ ಎಂದು ಇಲ್ಲಿನ ಸಾಹಿತಿ ...Full Article

ಗೋಕಾಕ:ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ : ಡಾ.ಮೋಹನ ಭಸ್ಮೆ

ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ : ಡಾ.ಮೋಹನ ಭಸ್ಮೆ ಗೋಕಾಕ ನ 1 : ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ಎಂದು ತಹಶೀಲ್ದಾರ ಡಾ‌.ಮೋಹನ ಭಸ್ಮೆ ಹೇಳಿದರು. ಶನಿವಾರದಂದು ನಗರದ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ...Full Article

ಗೋಕಾಕ:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸನ್ನಿಂಗಪ್ಪ ಮುಶೆನ್ನಗೊಳಗೆ ಕರವೇಯಿಂದ ಸತ್ಕಾರ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸನ್ನಿಂಗಪ್ಪ ಮುಶೆನ್ನಗೊಳಗೆ ಕರವೇಯಿಂದ ಸತ್ಕಾರ ಗೋಕಾಕ ಅ 31 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಗೋಕಾಕ ತಾಲೂಕಿನ ತೆಳಗಿನಟ್ಟಿ ಗ್ರಾಮದ ಹಿರಿಯ ಜಾನಪದ ಕಲಾವಿದ ಸನ್ನಿಂಗಪ್ಪ ಮುಶೆನ್ನಗೊಳ ಅವರಿಗೆ ಶುಕ್ರವಾರದಂದು ತೆಳಗಿನಟ್ಟಿ ಗ್ರಾಮದಲ್ಲಿ ...Full Article

ಗೋಕಾಕ:ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ

ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ   ಗೋಕಾಕ ಅ 30 : ಹಿಂದೆ ನಡೆಸಲಾದ ಎರಡು ಸಮೀಕ್ಷೆಗಳಲ್ಲಿ ಕಾರಣಾಂತರಗಳಿಂದ ಅನೇಕ ಮಾಜಿ ದೇವದಾಸಿಯರು ಹೊರಗುಳಿದಿದ್ದಾರೆ. ಇದರಿಂದ ಅವರಿಗೆ ಸಿಗಬೇಕಾದ ನ್ಯಾಯೋಚಿತ ಸೌಲಭ್ಯಗಳು ದೊರೆಯುತ್ತಿಲ್ಲ. ...Full Article

ಗೋಕಾಕ:ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ

ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ ಗೋಕಾಕ ಅ 29 : ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ 1 ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾದೇವ ...Full Article
Page 15 of 710« First...10...1314151617...203040...Last »