RNI NO. KARKAN/2006/27779|Monday, November 2, 2026
You are here: Home » breaking news

breaking news

ಬೆಳಗಾವಿ:ನನ್ನನ್ನು ಯಾರು ಅಳಗಾಡಿಸಲು ಆಗುವುದಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ನನ್ನನ್ನು ಯಾರು ಅಳಗಾಡಿಸಲು ಆಗುವುದಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಡಿ 19 : ನನ್ನನ್ನು ಯಾರು ಅಳಗಾಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶುಕ್ರವಾರದಂದು ವಿಧಾನ ಪರಿಷತ್ತಿನ (ಕೊನೆಯ ದಿನ) ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದ ಮೈಕ್ ಬಂದ ಆದಾಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಮುಖ್ಯಮಂತ್ರಿ ಅವರೇ ನಿಮ್ಮ ಹಾಗೆ ನಿಮ್ಮ ಮೈಕ್ ಕೂಡಾ ಯಾಕೋ ಅಳಗಾಡುತ್ತಿದೆ ಎಂದಾಗ ಸಿ.ಟಿ‌.ರವಿ, ಎನ್.ರವಿ ಕುಮಾರ್, ಕೇಶವ ...Full Article

ಗೋಕಾಕ:ಡಿಸೆಂಬರ್ 31 ಒಳಗೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಿ : ಅಶೋಕ ಪೂಜಾರಿ

ಡಿಸೆಂಬರ್ 31 ಒಳಗೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಿ : ಅಶೋಕ ಪೂಜಾರಿ ಗೋಕಾಕ ಡಿ 17 : ಅವಿಭಜಿತ ಬೆಳಗಾವಿ ಜಿಲ್ಲೆ ವಿಭಜನೆ ಸ್ವರೂಪ ಅಂತಿಮ ಹಂತಕ್ಕೆ ಬಂದು ನಿಂತಿದ್ದು,ಡಿಸೆಂಬರ್ 31 ಒಳಗೆ ಬೆಳಗಾವಿ ಜಿಲ್ಲೆಯನ್ನು ...Full Article

ಗೋಕಾಕ:ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಡಿ.16 ರಂದು ಬೃಹತ್ ಪ್ರತಿಭಟನೆ : ಭೀಮಪ್ಪ ಗಡಾದ

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಡಿ.16 ರಂದು ಬೃಹತ್ ಪ್ರತಿಭಟನೆ : ಭೀಮಪ್ಪ ಗಡಾದ ಗೋಕಾಕ ಡಿ 15 : ಬೆಳಗಾವಿಯನ್ನು ಎರಡನೇ ಅಧಿಕೃತವಾಗಿ ರಾಜಧಾನಿ ಎಂದು ಘೋಷಿಸಬೇಕು, ಬೆಳಗಾವಿಯ ಸುವರ್ಣ ಸೌಧದಲ್ಲಿ ಕಾರ್ಯದರ್ಶಿ ಮಟ್ಟದ ಎಲ್ಲಾ ಕಛೇರಿಗಳನ್ನು ...Full Article

ಗೋಕಾಕ:ಜನೇವರಿ 4 ರಂದು ಗೋಕಾಕ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನ : ಸರ್ವಾಧ್ಯಕ್ಷರಾಗಿ ಬಸವಣ್ಣೆಪ್ಪ ಕಬಾಡಗಿ ಆಯ್ಕೆ

ಜನೇವರಿ 4 ರಂದು ಗೋಕಾಕ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನ : ಸರ್ವಾಧ್ಯಕ್ಷರಾಗಿ ಬಸವಣ್ಣೆಪ್ಪ ಕಬಾಡಗಿ ಆಯ್ಕೆ ಗೋಕಾಕ ಡಿ 13 : ಗೋಕಾಕ ತಾಲೂಕಿನ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ತಾಲೂಕಿನ ಹಡಗಿನಾಳ ಗ್ರಾಮದ ಶ್ರೀ ಮುತ್ತೇಶ್ವರ ಹುಣಶೀಬಣದಲ್ಲಿ ...Full Article

ಬೆಳಗಾವಿ:ಶೀಘ್ರದಲ್ಲೇ ನಿಜ ಶರಣ ಅಂಬಿಗೇರ ಚೌಡಯ್ಯ ನವರ ಪ್ರತಿಷ್ಠಾಪನೆ : ಸಚಿವ ಶಿವರಾಜ್ ತಂಗಡಗಿ

ಶೀಘ್ರದಲ್ಲೇ ನಿಜ ಶರಣ ಅಂಬಿಗೇರ ಚೌಡಯ್ಯ ನವರ ಪ್ರತಿಷ್ಠಾಪನೆ : ಸಚಿವ ಶಿವರಾಜ್ ತಂಗಡಗಿ ಬೆಳಗಾವಿ ಡಿ 11 : ರಾಜ್ಯದ ಸೂಕ್ತ ಪ್ರದೇಶದಲ್ಲಿ ಸ್ಥಳ ಗುರುತಿಸಿ ನಿಜ ಶರಣ ಅಂಬಿಗೇರ ಚೌಡಯ್ಯ ನವರ ಪ್ರತಿಮೆಯನ್ನು ಆದಷ್ಟು ಬೇಗ ಸರಕಾರದ ...Full Article

ಬೆಳಗಾವಿ:ಶಾಸಕರ ಅಭಿಪ್ರಾಯ ಪಡೆದು ಬೆಳಗಾವಿ ಜಿಲ್ಲಾ ವಿಭಜನೆಗೆ ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ

ಶಾಸಕರ ಅಭಿಪ್ರಾಯ ಪಡೆದು ಬೆಳಗಾವಿ ಜಿಲ್ಲಾ ವಿಭಜನೆಗೆ ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಡಿ 8 : ಬೆಳಗಾವಿ ಜಿಲ್ಲೆಯ ಎಲ್ಲಾ ಶಾಸಕರ ಅಭಿಪ್ರಾಯ ಪಡೆದು ಬೆಳಗಾವಿ ಜಿಲ್ಲೆ ವಿಭಜಿಸುವ ಕುರಿತು ಚಿಂತನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ...Full Article

ಬೆಳಗಾವಿ:ಚಳಿಗಾಲದ ಅಧಿವೇಶನ | ಬೆಳಗಾವಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ

ಚಳಿಗಾಲದ ಅಧಿವೇಶನ | ಬೆಳಗಾವಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಬೆಳಗಾವಿ ಡಿ 8: ಬೆಳಗಾವಿಯಲ್ಲಿ ಇಂದು ಆರಂಭವಾಗುತ್ತಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಗುಂಪು ಮಹಾಮೇಳ ನಡೆಸಲು ಸಿದ್ಧತೆ ...Full Article

ಗೋಕಾಕ:ನೆಲ,ಜಲ, ಭಾಷೆ ರಕ್ಷಣೆಗಾಗಿ ಕರವೇ ನಿರಂತರ ಹೋರಾಟ ಮಾಡುತ್ತಿದೆ : ಅಪೆಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್

ನೆಲ,ಜಲ, ಭಾಷೆ ರಕ್ಷಣೆಗಾಗಿ ಕರವೇ ನಿರಂತರ ಹೋರಾಟ ಮಾಡುತ್ತಿದೆ : ಅಪೆಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್ ಗೋಕಾಕ ಡಿ 7 : ಕನ್ನಡದ ನೆಲ,ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ಮಾಡುತ್ತಿದೆ ಎಂದು ಡಿಸಿಸಿ ...Full Article

ಕೌಜಲಗಿ:ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ

ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ ಕೌಜಲಗಿ ಡಿ 7 : ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲೆಯಾಗಿಸಿ, ಗೋಕಾಕ ತಾಲ್ಲೂಕಿನ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ...Full Article

ಗೋಕಾಕ:ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು : ಅಶೋಕ ಪೂಜಾರಿ ಆಗ್ರಹ

ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು : ಅಶೋಕ ಪೂಜಾರಿ ಆಗ್ರಹ ಗೋಕಾಕ ಡಿ 6 : ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕಳೆದ ಒಂದು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರಕಾರ ಇದರ ಬಗ್ಗೆ ಗಂಭೀರವಾಗಿ ...Full Article
Page 13 of 710« First...1112131415...203040...Last »