RNI NO. KARKAN/2006/27779|Monday, December 29, 2025
You are here: Home » ಮುಖಪುಟ

ಮುಖಪುಟ

ವಾಹನ ಅಡ್ಡಗಟ್ಟಿ ನಗದು ದೋಚಿದ ಕಳ್ಳರು

ಧಾರವಾಡ: ರಸ್ತೆ ಬದಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ಆತನಲ್ಲಿದ್ದ ನಗದನ್ನು ದೋಚಿಕುಂಡು ಪರಾರಿಯಾಗಿದ್ದಾರೆ. ಮುತ್ತಣ್ಣ ಅಮರಗೋಳ ರಾತ್ರಿ 8-30 ಗಂಟೆಗೆ ತಪೋವನದಿಂದ ಕೆಲಗೇರಿಗೆ ಹೋಗುವ ಕಚ್ಚಾ ರಸ್ತೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೈಕೋರ್ಟ ಕಡೆಗೆ ಹೊರಟಾಗ ಮಾರ್ಗ ಮದ್ಯ 3 ಜನ ಕಳ್ಳರು ಇವರಿಗೆ ತಡೆದು ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿರೋದಿಸಿದಾಗ ಅವರಿಗೆ ಚಾಕುವಿನಿಂದ ಹೊಡೆದು ಅವರ ಬಳಿ ಇದ್ದ 100/- ನಗದನ್ನು ಕಿತ್ತುಕೊಂಡು ಹೋಗಿದ್ದಾರೆ ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Full Article
Page 698 of 698« First...102030...694695696697698