RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕರ್ನಾಟಕ ಪಶು ವೈದ್ಯಕೀಯ ಪರಿಷತಗೆ : ಗೋಕಾಕಿನ ಡಾ.ಮೋಹನ ಕಮತ ಆಯ್ಕೆ

ಕರ್ನಾಟಕ ಪಶು ವೈದ್ಯಕೀಯ ಪರಿಷತಗೆ : ಗೋಕಾಕಿನ ಡಾ.ಮೋಹನ ಕಮತ ಆಯ್ಕೆ ಗೋಕಾಕ ಜೂ 18: ಕರ್ನಾಟಕ ಸರಕಾರವು ಭಾರತೀಯ ಪಶು ವೈದ್ಯಕೀಯ ಪರಿಷತ್ ಕಾಯಿದೆ ( ಕೇಂದ್ರದ ಕಾಯಿದೆ 52/1984) ರ ಪ್ರಕಾರ ಕರ್ನಾಟಕ ಪಶು ವೈದ್ಯಕೀಯ ಪರಿಷತ್ ನ ನಾಮನಿರ್ದೇಶಿತ ಸದಸ್ಯರಾಗಿ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಮೋಹನ ಕಮತ ಅವರನ್ನು ಆಯ್ಕೆ ಮಾಡಿ ಆದೇಶಿಸಿದೆ ಡಾ.ಮೋಹನ ಕಮತ ಈ ಹಿಂದೆ ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿಯನ್ನು ಪಡೆದಿದಾರೆ .ಪ್ರಸ್ತುತ ಕರ್ನಾಟಕ ಪಶು ವೈದ್ಯಕೀಯ ಸಂಘದ ಬೆಳಗಾವಿ ...Full Article

ಗೋಕಾಕ:ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ

ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ   ಗೋಕಾಕ ಜೂ 17 : ಮಳೆಗಾಲ ಪ್ರಾರಂಭವಾದರೂ ಮಳೆ ಇಲ್ಲದೆ ಕಂಗೇಟ್ಟಿ ಹೋಗಿದ ಗೋಕಾಕಿನ ಜನತೆ ಇಂದು ಮಧ್ಯಾಹ್ನ ಮಳೆರಾಯಣ ಆಗಮನದಿಂದ ಕೊಂಚ ಮಟ್ಟಿಗೆ ಖುಷಿ ಪಟು ಸಂಭ್ರಮಿಸಿದ್ದಾರೆ. ತಾಲೂಕಿನ ...Full Article

ಗೋಕಾಕ: ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ

ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ  ಗೋಕಾಕ ಜೂ 16 : ಮಳೆಯಾಗದೆ ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ ಗೋಕಾಕ ನಗರದ ಜನರು ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಶಾಸ್ತ್ರೋಸ್ತವಾಗಿ ಕತ್ತೆಗಳ ಮದುವೆ ಮಾಡಿಸಿದಾರೆ ಚನ್ನಾಗಿ ಮಳೆ ಬಂದು ...Full Article

ಖಾನಾಪುರ:ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ

ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ   ಖಾನಾಪುರ ಜೂ 16: ತಾಲೂಕಿನ ಭೀಮಗಡ ಅಭಯಾರಣ್ಯ ವೀಕ್ಷಿಸಲು ಸ್ವಾಮೀಜಿಗಳ ತಂಡ ಗುರುವಾರ ಹೆಮ್ಮಡಗಾಕ್ಕೆ ಆಗಮಿಸಿತ್ತು. ಗದಗ ತೋಟದಾರ್ಯ ಡಾ.ಸಿದ್ದಲಿಂಗ ಸ್ವಾಮೀಜಿ,ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ,ನಿಡಸೋಸಿ ಸ್ವಾಮೀಜಿ,ಕಿತ್ತೂರ ಕಲ್ಮಠ ಸ್ವಾಮೀಜಿ ...Full Article

ಮೂಡಲಗಿ:ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ

ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ ಮೂಡಲಗಿ ಜೂ 16: ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವನ್ನಪಿದ ಘಟನೆ ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ನಡೆದಿದೆ ನಾಗೇಶ ಮಾರುತಿ ಕಲೆಗಾರ (28) ಎಂಬ ವ್ಯಕ್ತಿ ಇಂದು ಮುಂಜಾನೆ ...Full Article

ನಿಪ್ಪಾಣಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ : ಯುವಕ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ : ಯುವಕ ಸಾವು ನಿಪ್ಪಾಣಿ ಜೂ 15: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಯೋರ್ವನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ನಿಪ್ಪಾಣಿ ಹೊರ ವಲಯದ ರಾಷ್ಟ್ರೀಯ ...Full Article

ಖಾನಾಪುರ:ಕೆಸರು ಗದ್ದೆ ದಾಟಿ ಶಾಲೆ ಸೇರಬೇಕು:ಕಕ್ಕೇರಿ ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ

ಕೆಸರು ಗದ್ದೆ ದಾಟಿ ಶಾಲೆ ಸೇರಬೇಕು:ಕಕ್ಕೇರಿ ವಿದ್ಯಾರ್ಥಿಗಳ ದೈನಂದಿನ ಅಳಲು ಪರಿಹರಿಸುವವರಿಲ್ಲ ಖಾನಪುರ ಜೂ 15: ಮಳೆ ಆಯಿತು ಎಂದರೆ ಶಿಕ್ಷಕರು ಪ್ಯಾಂಟ್ ಏರಿಸಿಕೊಂಡು ಮತ್ತು ವಿದ್ಯಾರ್ಥೀಗಳು ಸರ್ಕಸ್ ಮಾಡುತ್ತ ಈ ರಸ್ತೆಯಲ್ಲಿ ಸಾಗಬೇಕು.ಬಿದ್ದು ಅವಮಾನಗೊಳ್ಳಬಹುದು ಅಥವಾ ಪೆಟ್ಟು ಬೀಳಬಹುದೆಂಬ ...Full Article

ಗೋಕಾಕ:ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು

ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಗೋಕಾಕ ಜೂ 15: ಸಮಾಜದಲ್ಲಿ ಭಾವೈಕ್ಯೆತೆ ಸಾರುವ ಕಾರ್ಯಗಳು ನಡೆಯಬೇಕಾಗಿದೆ ಎಂದು ನಗರದ ಮ.ನಿ ಪ್ರ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು ಅವರು ಬುಧವಾರ ಸಾಯಂಕಾಲ ನಗರದ ಹೋಟೆಲ್ ...Full Article

ಖಾನಾಪುರ:ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ   ಖಾನಾಪುರ ಜೂ 12: ತಾಲೂಕಿನ ಬೀಡಿ ಗ್ರಾಮದಲ್ಲಿ ಸೋಮವಾರ ದಿನದಂದು ಕೃಷಿಕ ಸಮಾಜ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕನ್ನಡಪರ ...Full Article

ಗೋಕಾಕ: ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ

ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ ಗೋಕಾಕ ಜೂ 12: ಬಯಲು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕೆಲ ಕನ್ನಡ ...Full Article
Page 697 of 708« First...102030...695696697698699...Last »