RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ : ಬೆಳಗಾವಿ ಗಡಿಯಿಂದ ವಾಪಸ ಮರಳಿದ ಮಹಾ ಸಚಿವ

ಬೆಳಗಾವಿ : ಬೆಳಗಾವಿ ಗಡಿಯಿಂದ ವಾಪಸ ಮರಳಿದ ಮಹಾ ಸಚಿವ 

ಬೆಳಗಾವಿ ಗಡಿಯಿಂದ ವಾಪಸ ಮರಳಿದ ಮಹಾ ಸಚಿವ

ಬೆಳಗಾವಿ ಮೇ 25: ಬೆಳಗಾವಿಯಲ್ಲಿ ನಡೆಯುತ್ತಿರುವ ಎಂಇಎಸ್ ಬೈಕ ರ್ಯಾಲಿ ಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರು ಬೆಳಗಾವಿ ಗಡಿ ಕುಗನೋಳ್ಳಿ ಗ್ರಾಮದಿಂದ ವಾಪಸ್ ಮಹಾರಾಷ್ಟ್ರಕ್ಕೆ ಮರಳಿದ್ದಾರೆ

ಬೆಳಗಾವಿ ಗಡಿ ತಲುಪುತ್ತಿದ್ದಂತೆಯೇ ಪೋಲೀಸರು ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಹೇಳುತ್ತಿದ್ದಂತೆಯೇ ಸಚಿವರು ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಮರಳಿದ್ದಾರೆ ಕುಗನೊಳ್ಳಿ ಚೆಕ್ ಪೊಸ್ಟ್ ನಿಂದ  ಸಚಿವ ದೀವಾಕರ ರಾವತ್ ವಾಪಸ್ ಮರಳಿದ್ದಾರೆ

Related posts: