RNI NO. KARKAN/2006/27779|Saturday, November 1, 2025
You are here: Home » ಮುಖಪುಟ

ಮುಖಪುಟ

ಗೋಕಾಕ: ನಿಧಾನಗತಿ ಕಾಮಗಾರಿ ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ

ಗೋಕಾಕ: ನಿಧಾನಗತಿ ಕಾಮಗಾರಿ ಅಧಿಕಾರಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ ಗೋಕಾಕ ಮೇ 12:ನಗರದಲ್ಲಿ ನಡೆಯುತ್ತಿರುವ 24/7 ಕುಡಿಯುವ ನೀರು ಸರಬರಾಜು ಕಾಮಗಾರಿ ಸೇರಿದಂತೆ ನಗರದಲ್ಲಿ ವಿವಿಧ ಕಾಮಗಾರಿ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ನಗರಸಭೆ ಹಾಗೂ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದರು. ಅವರು, ಶುಕ್ರವಾರದಂದು ನಗರದ ನಗರಸಭೆ ಸಭಾ ಭವನದಲ್ಲಿ ಜರುಗಿದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳು ...Full Article

ಖಾನಾಪುರ: ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ

ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ ಖಾನಾಪುರ: ತಾಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಅಕಾಲಿಕವಾಗಿ ಸುರಿದ ಮಳೆ, ಗಾಳಿ ರಭಸಕ್ಕೆ ಬೀಡಿ ಬಸ್ ನಿಲ್ದಾಣನಲ್ಲಿ ಪಾನಶಾಪ ಅಂಗಡಿಯ ...Full Article

ಗೋಕಾಕ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ ಗೋಕಾಕ ಮೇ 11: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಕಡೆಗಣಿಸುತ್ತಿದರಿಂದ ದೇಶದಲ್ಲಿ ರೈತರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆಂದು ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು. ಅವರು ಗುರುವಾರದಂದು ಗೋಕಾಕ ತಾಲೂಕಿನ ...Full Article

ಬೆಳಗಾವಿ : ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ

ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ     ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದ್ದು, ಜನತಾ ಪರಿವಾರ ಒಗ್ಗೂಡಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಬರುವ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಜನತಾ ಪರಿವಾರದ ...Full Article

ಗೋಕಾಕ : ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ

ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ ಗೋಕಾಕ ಮೇ 10: ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರನ್ನು ತಮ್ಮ ಆರಾಧ್ಯ ಸಾಂಸ್ಕøತಿ ನಾಯಕರೆಂದು ಸ್ವೀಕರಿಸಿರುವ ರೆಡ್ಡಿ ಸಮುದಾಯಕ್ಕೆ ಮಲ್ಲಮ್ಮನ ಆದರ್ಶ ...Full Article

ಬೆಳಗಾವಿ ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನ

ಬೆಳಗಾವಿ  ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನಸರಗಳ್ಳರನ್ನು ಬಂಧಿಸಿರುವ  ಬೆಳಗಾವಿ ಮೇ 10:  ನಗರದಲ್ಲಿ ಸರಗಳ್ಳತನ ಹಾಗೂ ಜಬರಿ ಕಳ್ಳತನ ಮಾಡುತ್ತಿದ್ದ 7 ಜನ ಕಳ್ಳರನ್ನು ಎಪಿಎಮಸಿ ಮಾರ್ಕೆಟ್ ಪೋಲಿಸರು ಬುಧವಾರದಂದು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ...Full Article

ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ”

ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ“ ವಿಶೇಷ ವರದಿ :: ಸಾಧಿಕ ಹಲ್ಯಾಳ ಬೆಳಗಾವಿ ಜಿಲ್ಲೆಯ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ನಾಯಕರಲ್ಲಿಯ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅಸಹನೆಯ ಬೇಗುದಿ ಕುದಿಯುತ್ತಿದೆ. ನಿನ್ನೇಯಷ್ಟೆ ಜಿಲ್ಲೆಯಲ್ಲಿ ನಡೆದ ...Full Article

ಗೋಕಾಕ: ಕಾರು ಹಾಯ್ದು ಬಾಲಕಿ ಸಾವು ಗೋಕಾಕಿನ ಬಾಂಬೆ ಚಾಳ ಹತ್ತಿರ ಘಟನೆ

ಕಾರು ಹಾಯ್ದು ಬಾಲಕಿ ಸಾವು : ಗೋಕಾಕಿನ ಬಾಂಬೆ ಚಾಳಬಳಿ ಘಟನೆ ಗೋಕಾಕ ಮೇ8: ಇಂಡಿಕಾ ಕಾರು ಹಾಯ್ದ ಪರಿಣಾಮ ಆರು ವರ್ಷದ ಬಾಲಕಿ ಯೋರ್ವಳು ಸಾವನ್ನಪಿದ ಘಟನೆ ಗೋಕಾಕಿನಲ್ಲಿ ನಡೆದಿದೆ. ರೇಣುಕಾ ಬೀಮಶಿ ಗುಡಗುಡಿ (6) ಮೃತ ಬಾಲಕಿ ...Full Article

ಮೇ 11 ರಂದು ಕುಮಾರಸ್ವಾಮಿ ಗೋಕಾಕಿಗೆ :: ಜೆಡಿಎಸ್ ನ ವಗ್ಗನ್ನವರ ಮಾಹಿತಿ

ಮೇ 11 ರಂದು ಕುಮಾರಸ್ವಾಮಿ ಗೋಕಾಕಿಗೆ :: ಜೆಡಿಎಸ್ ನ ವಗ್ಗನ್ನವರ ಮಾಹಿತಿ ಗೋಕಾಕ ಮೇ 8:: ಗ್ರಾಮ ವಾಸ್ತವ್ಯದ ಹರಿಕಾರ , ರೈತರ ಹಿತೈಷಿಗಳು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರು ಇದೆ 11ರಂದು ಗೋಕಾಕ ...Full Article

ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ

ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ ಖಾನಾಪೂರ : ಬಸ್ಸಿಗಾಗಿ ಕಾಯುತ್ತಿದ ಮಹಿಳೆ ಮೇಲೆ ಲಾರಿ ಹಾಯ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಖಾನಾಪೂರ ತಾಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನಡೆದ್ದಿದೆ. ...Full Article
Page 692 of 694« First...102030...690691692693694