RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಖಾನಾಪುರ:ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ

ಪಟ್ಟಣ ಪಂಚಾಯತಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ ಖಾನಾಪುರ ಜು 5: ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಸ್ಧಳೀಯ ಚುನಾಯಿತ ಪಟ್ಟಣ ಪಂಚಾಯಿತಿಯ ಸದಸ್ಯರು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬೇಟಿ ಮಾಡಿ ಮನವಿಯನ್ನು ಸಲ್ಲಿಸಿದರು. ಸದಸ್ಯರೊಂದಿಗೆ ಚರ್ಚಿಸಿದ ರಮೇಶ ಪಟ್ಟಣದಲ್ಲಿ ಲಕ್ಷೀ ಜಾತ್ರೆ ಇರುವ ಸಂದರ್ಭದಲ್ಲಿ ಮಾರುತಿ ನಗರದಿಂದ ಹಿಡಿದು ಡಾ.ರಾಜಕುಮಾರ ರಸ್ತೆಯವರೆಗೆ ಡಬ್ಬಲ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಪಟ್ಟಣದ ...Full Article

ಗೋಕಾಕ:ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ ಗೋಕಾಕ ಜು 5: ರೈತರ ಪಂಪಸೆಟ್‍ಗಳ ಮಂಜೂರಾತಿ ಪಡೆಯಲು ಕೆಲ ಸಂಘಟನೆಗಳು ರೈತರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಜಾಗೃತ ...Full Article

ಹುಕ್ಕೇರಿ:ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ

ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ   ಹುಕ್ಕೇರಿ ಜು 4: ಎರೆಡು ಬೈಕಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿಯಲ್ಲಿ ...Full Article

ಖಾನಾಪುರ:ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಸೇರ್ಪಡೆಗೆ : ಯುವ ಮೋರ್ಚಾ ವಿರೋಧ

ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ  ಸೇರ್ಪಡೆಗೆ : ಯುವ ಮೋರ್ಚಾ ವಿರೋಧ ಖಾನಾಪುರ ಜು 4 : ಶಾಂತತೆ ಮತ್ತು ಸಹಬಾಳ್ವೆಗೆ ಹೆಸರಾದ ಖಾನಾಪುರದ ಕನ್ನಡಿಗರು ಮತ್ತು ಮರಾಠಿ ಭಾಷಿಕರ ನಡುವೆ ರಾಜಕೀಯ ವಿಷಬೀಜ ಬಿತ್ತಿ ರಾಜ್ಯದ ವಿರುದ್ಧ ...Full Article

ಗೋಕಾಕ :ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು

ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು ಗೋಕಾಕ ಜು 4 : ಹೆಣ್ಣು ಮಗು ತಾಯಿಯಾಗಿ ಬೇಕು , ಹೆಂಡತಿಯಾಗಿ ಬೇಕು , ತಂಗಿಯಾಗಿ ಬೇಕು ಮಗಳಾಗಿ ಏಕೆ? ...Full Article

ಬೆಳಗಾವಿ:ಬೆಳಗಾವಿಯಲ್ಲಿ ಅದ್ದೂರಿ ಕಲಾವಿದರ ದಿನಾಚರಣೆ : ವಿನೂತನವಾಗಿ ತಮ್ಮ ಹಬ್ಬ ತಾವೇ ಆಚರಿಸಿಕೊಂಡು ಸಂಭ್ರಮಪಟ್ಟ ಕಲಾವಿದರು

ಬೆಳಗಾವಿಯಲ್ಲಿ ಅದ್ದೂರಿ ಕಲಾವಿದರ ದಿನಾಚರಣೆ : ವಿನೂತನವಾಗಿ ತಮ್ಮ ಹಬ್ಬ ತಾವೇ ಆಚರಿಸಿಕೊಂಡು ಸಂಭ್ರಮಪಟ್ಟ ಕಲಾವಿದರು   ಬೆಳಗಾವಿ ಜು 3 : ಕಲಾವಿದರ ದಿನಾಚರಣೆ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸಾವಿರಾರು ಕಲಾವಿದರು ಸೇರಿ ತಮ್ಮ ಹಬ್ಬವನ್ನು ಆಚರಿಸಿಕೊಂಡು ಖುಷಿ ಪಟ್ಟರು ...Full Article

ನಿಪ್ಪಾಣಿ:ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ

ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ   ನಿಪ್ಪಾಣಿ ಜು 3: ಅಕ್ರಮವಾಗಿ ಮಹಾ ರಾಜ್ಯಕ್ಕೆ ಸಾಗಿಸುತ್ತಿದ ಸುಮಾರು 20 ಟನ್ ಅನ್ನಭಾಗ್ಯ ಯೋಜನೆರ ಅಕ್ಕಿಯನ್ನು ನಿಪ್ಪಾಣಿ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ ಅಕ್ಕಿಯನ್ನು ...Full Article

ಗೋಕಾಕ:ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ವಿರೋಧ : ಗೋಕಾಕಿನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ

ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ವಿರೋಧ : ಗೋಕಾಕಿನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ   ಗೋಕಾಕ ಜು 3: ಉಡಪಿಯ ಶ್ರೀಕೃಷ್ಣಮಠದಲ್ಲಿ ಫೇಜಾವರ ಶ್ರೀಗಳು ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟ ಮತ್ತು ನಮಾಜ ಮಾಡಲು ಅವಕಾಶ ಕಲ್ಪಿಸಿದನ್ನು ಖಂಡಿಸಿ ಗೋಕಾಕಿನಲ್ಲಿ ...Full Article

ಚಿಕ್ಕೋಡಿ:ಮಹಾ ರಾಜ್ಯದಲ್ಲಿ ಭಾರಿ ಮಳೆ: ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ

ಮಹಾ ರಾಜ್ಯದಲ್ಲಿ ಭಾರಿ ಮಳೆ: ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ ಚಿಕ್ಕೋಡಿ ಜು 2: ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಕ್ಕೋಡಿ ಪ್ರದೇಶದ ಹಲವು ನದಿಗಳು ತುಂಬಿ ಹರಿಯುತ್ತಿವೆ ಸುಮಾರು 8 ಸೇತುವೆಗಳು ಮುಳುಗಡೆ ...Full Article

ಗೋಕಾಕ:ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಛಳ ಬಹುಮತ : ಮಹಿಳಾ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಧನಶ್ರೀ ಜಾಂಬೋಟಿಕರ ಅಭಿಮತ

ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಛಳ ಬಹುಮತ : ಮಹಿಳಾ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಧನಶ್ರೀ ಜಾಂಬೋಟಿಕರ ಅಭಿಮತ ಗೋಕಾಕ ಜು 1 : ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿಚ್ಛಳ ಬಹುಮತ ಪಡೆದು ರಾಜ್ಯದಲ್ಲಿ ಸರ್ಕಾರ ರಚಿಸಲಿದೆ. ಇದರಲ್ಲಿ ...Full Article
Page 693 of 708« First...102030...691692693694695...700...Last »