RNI NO. KARKAN/2006/27779|Friday, August 1, 2025
You are here: Home » breaking news » ಬೆಳಗಾವಿ:ಬೀಗರಾದ್ರು ಶೆಟ್ಟರ್ ಮತ್ತು ಅಂಗಡಿ : ಬೆಳಗಾವಿಯಲ್ಲಿ ನಡೆದಿದೆ ಸಂಕಲ್ಪ ಮತ್ತು ಶೃದ್ಧಾ ಅದ್ದೂರಿ ನಿಶ್ಚಿತಾರ್ಥ

ಬೆಳಗಾವಿ:ಬೀಗರಾದ್ರು ಶೆಟ್ಟರ್ ಮತ್ತು ಅಂಗಡಿ : ಬೆಳಗಾವಿಯಲ್ಲಿ ನಡೆದಿದೆ ಸಂಕಲ್ಪ ಮತ್ತು ಶೃದ್ಧಾ ಅದ್ದೂರಿ ನಿಶ್ಚಿತಾರ್ಥ 

ಬೀಗರಾದ್ರು ಶೆಟ್ಟರ್ ಮತ್ತು ಅಂಗಡಿ : ಬೆಳಗಾವಿಯಲ್ಲಿ ನಡೆದಿದೆ ಸಂಕಲ್ಪ ಮತ್ತು ಶೃದ್ಧಾ ಅದ್ದೂರಿ ನಿಶ್ಚಿತಾರ್ಥ 

 

ಬೆಳಗಾವಿ ಜೂ 4 : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಈ ಬೀಗರಾಗಿದ್ದಾರೆ ಶೆಟ್ಟರ್ ಪುತ್ರ ಸಂಕಲ್ಪ ಮತ್ತು ಅಂಗಡಿ ಪುತ್ರಿ ಶೃದ್ದಾ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರುತ್ತಿದೆ

ಸಾವಗಾಂವ್ ಅಂಗಡಿ ಇನ್‌ಸ್ಟಿಟ್ಯೂಟ್‌ನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ನಿಶ್ಚಿತಾರ್ಥ ಸಮಾರಂಭದಲ್ಲಿ ಸುರೇಶ್ ಅಂಗಡಿ ಹಾಗೂ ಜಗದೀಶ್ ಶೆಟ್ಟರ್ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ. 

ಪೂಜೆಯ ಮೂಲಕ ನಿಶ್ಚಿತಾರ್ಥ ಕಾರ್ಯಕ್ರಮ ಪ್ರಾರಂಭವಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ,  ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ

Related posts: