RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಜೂಜುಕೋರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು,ಬಂಧಿತ ಆರೋಪಿಗಳು ಹಿಂಡಲಗಾಕ್ಕೆ ಸ್ಥಳಾಂತರ

ಜೂಜುಕೋರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು,ಬಂಧಿತ ಆರೋಪಿಗಳು  ಹಿಂಡಲಗಾಕ್ಕೆ ಸ್ಥಳಾಂತರ ಗೋಕಾಕ ಅ 21 :  ನಗರದ ಕ್ಲಬ್ ಒಂದರ ಮೇಲೆ ಶುಕ್ರವಾರ ರಾತ್ರಿ ಬೆಳಗಾವಿ ಪೊಲೀಸರು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದ 62  ಜೂಜುಕೋರರನ್ನು  ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರಪಡಿಸಿ ತದ ನಂತರ ಬೆಳಗಾವಿ ಹಿಂಡಲಗಾಕ್ಕೆ ಸ್ಥಳಾಂತರಿಸಿದ್ದಾರೆ ಆರೋಪಿಗಳಾದ ಸುಹಾಸ ರಾಮಪ್ಪ ಗಡಕರಿ (34) ಟಿ.ಕೆ.ಸುಭಂಜಿ (36) ಎಸ್.ಎಸ್.ನಾಯಿಕ (30 ಗೋಪಾಲ ಬಸಪ್ಪ ಗಾಣಿಗೇರ (38) ಮಹಾಂತೇಶ ಆಲತಗಿ (31) ವಿಠ್ಠಲ ಶಿಂಧೆ (24) ದುರಗಪ್ಪ ಗೊಲ್ಲರ (24)  ರಮೇಶ ಜನ್ನು(46)  ಸತೀಶ ಒಸ್ವಾಲ್ ...Full Article

ಬೈಲಹೊಂಗಲ:ಸಂಪಗಾವಿಯಲ್ಲಿ ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಭವ್ಯ ಮೆರವಣಿಗೆ

ಸಂಪಗಾವಿಯಲ್ಲಿ ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಭವ್ಯ ಮೆರವಣಿಗೆ ಬೈಲಹೊಂಗಲ ಅ 21: ಸಂಪಗಾವಿ ಗ್ರಾಮ ಶರಣರ, ಸಂತರ, ಮಹಾನ್ ಪುರಷರು ನೆಲೆಸಿ ಅನುಷ್ಠಾನಗೊಂಡ ಇತಿಹಾಸ ಪ್ರಸಿದ್ಧವಾಗಿದೆ. ಗ್ರಾಮವು ಹಿಂದೂ, ಮುಸ್ಲಿಂ ಸಮುದಾಯಗಳು ಭಾವೈಕ್ಯತೆಯ ಕೇಂದ್ರವಾಗಿದ್ದು ನೂತನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ...Full Article

ಗೋಕಾಕ:ಸಹಕಾರಿ ಸಂಘಗಳು ರೈತರ ಜೀವನಾಡಿ : ಶಾಸಕ ಬಾಲಚಂದ್ರ

ಸಹಕಾರಿ ಸಂಘಗಳು ರೈತರ ಜೀವನಾಡಿ : ಶಾಸಕ ಬಾಲಚಂದ್ರ ಗೋಕಾಕ ಅ 21 : ಸಹಕಾರಿ ಸಂಘಗಳು ರೈತರ ಜೀವನಾಡಿ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶನಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ...Full Article

ಗೋಕಾಕ:ಪೊಲೀಸರ ಬೃಹತ್ ಬೇಟೆ , ಜೂಜಾಟ ಅಡ್ಡೆ ಮೆಲೆ ದಾಳಿ 61 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ

ಪೊಲೀಸರ ಬೃಹತ್ ಬೇಟೆ , ಜೂಜಾಟ ಅಡ್ಡೆ ಮೆಲೆ ದಾಳಿ 61 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ ಗೋಕಾಕ ಅ 21: ದೀಪಾವಳಿ ಹಬ್ಬದ ನೆಪ ಮಾಡಿ ನಗರದ ಕ್ಲಬ್‍ವೊಂದರಲ್ಲಿ  ಜೂಜಾಡುವವರ ಮೇಲೆ ಶುಕ್ರವಾರ ರಾತ್ರಿ ...Full Article

ಘಟಪ್ರಭಾ:ಪೊಲೀಸರ ಅಸಹಾಯಕತೆ : ಘಟಪ್ರಭಾದಲ್ಲಿ ಹೆಚ್ಚಿದ ಕಳ್ಳರ ಹಾವಳಿ

ಪೊಲೀಸರ ಅಸಹಾಯಕತೆ : ಘಟಪ್ರಭಾದಲ್ಲಿ ಹೆಚ್ಚಿದ ಕಳ್ಳರ ಹಾವಳಿ ಘಟಪ್ರಭಾ ಅ 20 : ಕಳೆದ ಒಂದು ತಿಂಗಳಿಂದ ಘಟಪ್ರಭಾದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆಯ ಹೊರಗಡೆ ನಿಲ್ಲಿಸುವ ಬೈಕ್‍ಗಳನ್ನು ಪ್ರತಿನಿತ್ಯ ಒಂದೊಂದು ಕಡೆಯಿಂದ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಕಾಣೆಯಾದ ...Full Article

ಗೋಕಾಕ:ತೋಟಗಾರಿಕೆ ಬೆಳೆಗಾರರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಬಾಲಚಂದ್ರ

ತೋಟಗಾರಿಕೆ ಬೆಳೆಗಾರರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಬಾಲಚಂದ್ರ ಗೋಕಾಕ ಅ 20 : ತೋಟಗಾರಿಕೆ ಇಲಾಖೆಯಿಂದ ಶೇ 90ರ ಸಹಾಯಧನದಲ್ಲಿ ಬಾಡಿಗೆ ಆಧಾರಿತ ಯಂತ್ರೋಪಕರಣಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದು ರಾಜಾಪೂರದ ವಿವೇಕಾನಂದ ತೋಟಗಾರಿಕೆ ಉತ್ಪಾದಕರ ಸಂಘಕ್ಕೆ ...Full Article

ಗೋಕಾಕ:ಹಳೆ ವೈಷಮ್ಯ , ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೋಲೆ : ಗೋಕಾಕ ಫಾಲ್ಸದಲ್ಲಿ ಘಟನೆ

ಹಳೆ ವೈಷಮ್ಯ , ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೋಲೆ : ಗೋಕಾಕ ಫಾಲ್ಸದಲ್ಲಿ ಘಟನೆ ಗೋಕಾಕ ಅ 20: ಹಳೆ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣ ಹಿನ್ನೆಲೆಯಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೋಚ್ಚಿ ಕೊಲೆಗೈದ ಘಟನೆ ಗುರುವಾರ ರಾತ್ರಿ ಗೋಕಾಕ ಫಾಲ್ಸದಲ್ಲಿ ...Full Article

ಬೆಳಗಾವಿ:ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ

ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ ಬೆಳಗಾವಿ ಅ 19: ಕೌಟುಂಬಿಕ ಕಲಹದ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಸಹ ಆರೋಪಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ ಇಬ್ಬರು ನಕಲಿ ಪತ್ರಕರ್ತರನನ್ನು ಪೊಲೀಸರು ಬಂಧಿಸಿದ್ದಾರೆ ಸಂಕೇಶ್ವರದ ವಿನಾಯಕ್ ಬೋಸ್ಲೆ ...Full Article

ಬೈಲಹೊಂಗಲ:ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ.

ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ. ಶಿವಾನಂದ ಮೇಟ್ಯಾಲ : ನೇಗಿನಹಾಳ (ಬೈಲಹೊಂಗಲ) ಇತ್ತಿಚಿಗೆ ಹೂ ಕೇವಲ ಪೂಜೆ, ಜಾತ್ರೆ, ಹಬ್ಬ, ಇನ್ನಿತರ ಶುಭ ಕಾರ್ಯಗಳಿಗೆ ಅಷ್ಟೇ ಅಲ್ಲದೆ ಔಷದಿ ಮತ್ತು ಬಣ್ಣಗಳ ತಯಾರಿಕೆಗೆ ಅತ್ಯಂತ ಅವಶ್ಯಕವಾಗಿದ್ದು ಚಂಡು ...Full Article

ಘಟಪ್ರಭಾ:ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ,

ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ, ಘಟಪ್ರಭಾ ಅ 17: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪ್ರತಿ ಅಮವಾಸ್ಯೆಗೊಮ್ಮೆ ಜರಗುವ ಮಾಸಿಕ ಚಿಂತನ ಗೋಷ್ಠಿಯ 86ನೇ ಮಾಸಿಕ ಸುವಿಚಾರ ಚಿಂತನ ...Full Article
Page 656 of 708« First...102030...654655656657658...670680690...Last »