RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಹೇಳದೇ ಕೇಳದೇ ಮನೆಯಿಂದ ಯುವತಿ ಕಾಣೆ

ಹೇಳದೇ ಕೇಳದೇ ಮನೆಯಿಂದ ಯುವತಿ ಕಾಣೆ ಗೋಕಾಕ ನ 19: ಯುವತಿಯೋರ್ವಳು ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋಗಿ ಕಾಣೆಯಾದ ಬಗ್ಗೆ ಇಲ್ಲಿಯ ಆದಿಜಾಂಬವ ನಗರದಲ್ಲಿ ನಡೆದಿದೆ. ಗೋಕಾಕಿನ  ಆದಿಜಾಂಬವ ನಗರದ ನಿವಾಸಿ ಲಕ್ಷ್ಮೀ ತಂದೆ ಯಮನಪ್ಪ ಹಿರಗನ್ನವರ (20) ಈತಳು ಕಳೆದ ದಿ. 13 ರಂದು ಮಧ್ಯಾಹ್ನ ಮನೆಯಿಂದ ಯಾರಿಗೂ ಹೇಳದೇ ಹೋಗಿರುತ್ತಾಳೆ ಎಂದು ಯುವತಿಯ ಚಿಕ್ಕಪ್ಪ ಅಶೋಕ ಯಮನಪ್ಪ ಹಿರಗನ್ನವರ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದ ಯುವತಿ 4 ಫೂಟ್ 5 ಇಂಚ್ ಎತ್ತರವಿದ್ದು, ಕೆಂಪು ಬಣ್ಣ, ...Full Article

ಗೋಕಾಕ:ಬುದ್ಧಿ ಬ್ರಮಣೆಯಿಂದ ಬಳಲುತ್ತಿದ್ದ ಯುವಕ ಕಾಣೆ : ಗೋಕಾದಲ್ಲಿ ಘಟನೆ

ಬುದ್ಧಿ ಬ್ರಮಣೆಯಿಂದ ಬಳಲುತ್ತಿದ್ದ ಯುವಕ ಕಾಣೆ : ಗೋಕಾದಲ್ಲಿ ಘಟನೆ ಗೋಕಾಕ ನ 29: ಬುದ್ಧಿ ಬ್ರಮಣೆಯಿಂದ ಬಳಲುತ್ತಿರುವನೋರ್ವ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋಗಿ ಕಾಣೆಯಾದ ಬಗ್ಗೆ ಇಲ್ಲಿಯ ಆದಿತ್ಯ ನಗರದಲ್ಲಿ ನಡೆದಿದೆ. ಗೋಕಾಕನ ಆದಿತ್ಯ ನಗರದ ನಿವಾಸಿ ...Full Article

ಗೋಕಾಕ:ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು ಗೋಕಾಕ ನ 19: ಮಿಲಿಟರಿ ಸೇವೆಯಲ್ಲಿದ್ದ ಯೋಧ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಘಟನೆ ಶುಕ್ರವಾರದಂದು ನಡೆದಿದೆ ಖಾಸಿಮಸಾಬ ದಸ್ತಗಿರಸಾಬ ಪರಾತ (27) ಎಂಬ ಯೋಧ ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದಾನೆ. ಗೋಕಾಕ ನಗರದ ವಿವೇಕಾನಂದ ನಗರ ನಿವಾಸಿಯಾಗಿದ್ದ ...Full Article

ಗೋಕಾಕ:ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ : ಯಡಿಯೂರಪ್ಪ ಆರೋಪ

ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ : ಯಡಿಯೂರಪ್ಪ ಆರೋಪ ಗೋಕಾಕ ನ 18 :ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು ಇಲ್ಲಿಯ ವಾಲ್ಮೀಕಿ ...Full Article

ಮೂಡಲಗಿ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ : ಬಿ ಎಸ್ ಯಡಿಯೂರಪ್ಪ ಅವರು ಆರೋಪ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ : ಬಿ ಎಸ್ ಯಡಿಯೂರಪ್ಪ ಅವರು ಆರೋಪ   ಮೂಡಲಗಿ ನ 18 : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ. ಸಿದ್ದರಾಮಯ್ಯ ರಾಜ್ಯದ ಜನರನ್ನು ವಂಚಿಸಿ ಲೂಟಿ ಮಾಡಿದ್ದಾನೆ ...Full Article

ಗೋಕಾಕ:ದತ್ತ ಪೀಠ ಚಲೋ ಅಭಿಯಾನ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ತೆರಳಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು

ದತ್ತ ಪೀಠ ಚಲೋ ಅಭಿಯಾನ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ತೆರಳಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು ಗೋಕಾಕ ನ 18 : ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರ ಕರೆಯ ಮೇರೆಗೆ ದತ್ತ ಪೀಠ ಚಲೋ ಅಭಿಯಾನದಲ್ಲಿ ಶ್ರೀ ...Full Article

ಗೋಕಾಕ:ಬಿಜೆಪಿ ಪರಿವರ್ತನಾ ಯಾತ್ರೆಗೆ ಕಪ್ಪು ಬಾವುಟ ಪ್ರರ್ದಶನ : ಸಂಗನಕೇರಿಯಲ್ಲಿ ಯಡಿಯೂರಪ್ಪ ಸ್ಥಳಕ್ಕೆ ಬರುವಂತೆ ರೈತರ ಪಟ್ಟು

ಬಿಜೆಪಿ ಪರಿವರ್ತನಾ ಯಾತ್ರೆಗೆ ಕಪ್ಪು ಬಾವುಟ ಪ್ರರ್ದಶನ : ಸಂಗನಕೇರಿಯಲ್ಲಿ ಯಡಿಯೂರಪ್ಪ ಸ್ಥಳಕ್ಕೆ ಬರುವಂತೆ ರೈತರ ಪಟ್ಟು ಗೋಕಾಕ ನ 18: ರಾಜ್ಯದ್ಯಂತ ಸಂಚರಿಸುತ್ತಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯು ಇಂದು ತಾಲೂಕಿಗೆ ಪ್ರವೇಶಿಸುತ್ತಿದಂತೆ ರೈತರು ಯಾತ್ರೆಗೆ ಕಪ್ಪು ಬಾವುಟ ಪ್ರರ್ದಶನ ...Full Article

ಬೆಳಗಾವಿ:ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ : ಬೆಳಗಾವಿಯ ಸಾಂಬ್ರಾ ಬಳಿ ಘಟನೆ

ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ : ಬೆಳಗಾವಿಯ ಸಾಂಬ್ರಾ ಬಳಿ ಘಟನೆ ಬೆಳಗಾವಿ ನ 18: ಫರ್ನೀಚರ ಅಂಡಿಯೊಂದರಲ್ಲಿ ವಿದ್ಯುತ್ ಶಾರ್ಟಸರ್ಕ್ಯೂಟ್ ಸಂಭವಿಸಿ ಭಾರಿ ಅಗ್ನಿ ಅವಘಡ ಸಂಭವಿಸಿ ಅಂಗಡಿ ಸುಟ್ಟು ಕರಕಲಾಗಿರುವ ಘಟನೆ ಬೆಳಗಾವಿ ತಾಲೂಕಿನ‌ ಸಾಂಬ್ರಾ ...Full Article

ಗೋಕಾಕ:ಯಶವಂತಪುರ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಗೋಕಾಕಿನ ಕ್ಯಾಂಟರ್ : ಇಬ್ಬರಿಗೆ ಗಂಭೀರ ಗಾಯ ಚಾಲಕನ ಸ್ಥಿತಿ ಚಿಂತಾಜನಕ

ಯಶವಂತಪುರ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಗೋಕಾಕಿನ ಕ್ಯಾಂಟರ್ : ಇಬ್ಬರಿಗೆ ಗಂಭೀರ ಗಾಯ ಚಾಲಕನ ಸ್ಥಿತಿ ಚಿಂತಾಜನಕ ಗೋಕಾಕ ನ 18 : ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕ್ಯಾಂಟರ್ ಕೆಳಗೆ ಬಿದ್ದ ಘಟನೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ಮುಂದೆ ...Full Article

ಬೆಳಗಾವಿ:ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ

ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ ಬೆಳಗಾವಿ ನ 17 : ರಾಜ್ಯದಲ್ಲಿ ಖಾಸಗಿ ವೈದ್ಯರ ಪ್ರತಿಭಟನೆಯಿಂದ ಸಂಭವಿಸಿದ 25 ರಷ್ಟು ರೋಗಿಗಳ ಸಾವಿಗೆ ನನಗೇ ಪಾಪ ತಟ್ಟಲಿ ಎಂದು IMA ಅಧ್ಯಕ್ಷ ಡಾ. ರವೀಂದ್ರ ...Full Article
Page 642 of 708« First...102030...640641642643644...650660670...Last »