RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ವಿಟಿಯುನ 17ನೇ ಘಟಿಕೋತ್ಸವ : ಚಿಕ್ಕಮಗಳೂರಿನ ಸಚಿನ ಕೀರ್ತಿ ಗೆ 13 ಚಿನ್ನದ ಪದಕಗಳ ಗೌರವ

ವಿಟಿಯುನ 17ನೇ ಘಟಿಕೋತ್ಸವ : ಚಿಕ್ಕಮಗಳೂರಿನ ಸಚಿನ ಕೀರ್ತಿ ಗೆ 13 ಚಿನ್ನದ ಪದಕಗಳ ಗೌರವ ಬೆಳಗಾವಿ ಜ 9: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 17 ನೇ ಘಟಿಕೋತ್ಸವ ಇಂದು ಅದ್ದೂರಿಯಾಗಿ ನಡೆಯಿತು ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ ಪ್ರಧಾನ ಮಾಡಿದರು ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ದಲ್ಲಿ ಸಾದನೆಗೈದ ವಿದ್ಯಾರ್ಥಿಗಳನ್ನು ಸಹ ಪದಕಗಳನ್ನು ನೀಡಿ ಗೌರವಿಸಲಾಯಿತು ಘಟಿಕೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯಪಾಲ ವಜುಭಾಯ್‌‌ ವಾಲಾ, ಇಸ್ರೋ ಅಧ್ಯಕ್ಷ ಪದ್ಮಶ್ರೀ ಎ.ಎಸ್‌‌.ಕಿರಣ್‌ಕುಮಾರ್ ಹಾಗೂ ಮುಂಬೈನ ಮಹೇಂದ್ರ ಗ್ರೂಪ್‌ ಸಮೂಹದ ಅಧ್ಯಕ್ಷ ...Full Article

ಬೈಲಹೊಂಗಲ:ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ

ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ ಬೈಲಹೊಂಗಲ ಜ 9: ಕೊಟ್ಟ ಸಾಲ ಮರಳಿ ಕೇಳಿದಕ್ಕೆ ಚಾಕುವಿನಿಂದ ಕುತ್ತಿಗೆ ಕೋಯ್ದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬೈಲಹೊಂಗಲದ ಪತ್ರಿಬಸವ ನಗರದಲ್ಲಿ ನಿನ್ನೆ ನಡೆದ್ದಿದು ತಡವಾಗಿ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ: ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಸೆಕ್ಯುರಿಟಿ ನೀಡಲಿ – ರಾಜು ಕಂಬಾರ

ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ: ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಸೆಕ್ಯುರಿಟಿ ನೀಡಲಿ – ರಾಜು ಕಂಬಾರ ಗೋಕಾಕ ಜ 9 : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರಕಾರ ಸೇವಾ ಭದ್ರತೆ ನೀಡುವ ...Full Article

ಗೋಕಾಕ:ದೀಪಕ ಹತ್ಯೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ: ಪಿಎಫ್ಐ, ಕೆಎಫಡಿ ಸಂಘಟನೆಗಳ ಪ್ರತಿಬಂದಕ್ಕೆ ಬಜರಂಗದಳ ಆಗ್ರಹ

ದೀಪಕ ಹತ್ಯೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ: ಪಿಎಫ್ಐ, ಕೆಎಫಡಿ ಸಂಘಟನೆಗಳ ಪ್ರತಿಬಂದಕ್ಕೆ ಬಜರಂಗದಳ ಆಗ್ರಹ ಗೋಕಾಕ ಜ 9: ಮಂಗಳೂರು ಜಿಲ್ಲೆಯ ಸುರತ್ಕಲ್ ನ ಕಾಟೀಪಳ್ಳದಲ್ಲಿ ನಡೆದ ದೀಪಕರಾವ್ ಅವರ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ...Full Article

ಗೋಕಾಕ:ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ

ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ ಗೋಕಾಕ ಜ 8: ದೇಶದ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹಸಿರು ...Full Article

ಘಟಪ್ರಭಾ:ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಗಂಗಾಧರ ಮಾಳಗಿ

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಗಂಗಾಧರ ಮಾಳಗಿ ಘಟಪ್ರಭಾ ಜ 8 : ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದ ಗೊಕಾಕ ಜ್ಞಾನದೀಪ ಕಾಲೇಜಿನ ಕನ್ನಡ ಪ್ರಾದ್ಯಾಪಕರಾದ ಗಂಗಾಧರ ಮಾಳಗಿ ಹೇಳಿದರು. ಅವರು ಇತ್ತೀಚಿಗೆ ಮಲ್ಲಾಪೂರ ಪಿ.ಜಿ ...Full Article

ಬೆಳಗಾವಿ:ಕೇಂದ್ರ ಸಚಿವ ಅನಂತಕುಮಾರ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬೆಳಗಾವಿಯಲ್ಲಿ ಡಿಎಸ್ಎಸ್ ಕಾರ್ಯರ್ತರ ಬಂಧನ

ಕೇಂದ್ರ ಸಚಿವ ಅನಂತಕುಮಾರ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬೆಳಗಾವಿಯಲ್ಲಿ ಡಿಎಸ್ಎಸ್ ಕಾರ್ಯರ್ತರ ಬಂಧನ ಬೆಳಗಾವಿ ಜ 8 : ಸಂವಿಧಾನ ತಿದ್ದುಪಡಿ ಮಾಡಲೆಂದು ನಾವು ಬಂದಿದ್ದೆವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ದಲಿತರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ...Full Article

ಗೋಕಾಕ:ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಗೋಕಾಕಿನ ಐವರು ಸ್ಥಳದಲ್ಲೇ ಸಾವು

ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಗೋಕಾಕಿನ ಐವರು ಸ್ಥಳದಲ್ಲೇ ಸಾವು ಗೋಕಾಕ ಜ 8: ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ 7:30 ರ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಕಬ್ಬಿಣದ ತಂತಿಗಳನ್ನು ತುಂಬಿದ ...Full Article

ಗೋಕಾಕ:ವೈದ್ಯಕೀಯ ವೃತ್ತಿಯೊಂದಿಗೆ ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ : ಜಿ.ಬಿ.ಬಳಗಾರ

ವೈದ್ಯಕೀಯ ವೃತ್ತಿಯೊಂದಿಗೆ  ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ : ಜಿ.ಬಿ.ಬಳಗಾರ ಗೋಕಾಕ ಜ 7:  ವೈದ್ಯಕೀಯ ವೃತ್ತಿಯೊಂದಿಗೆ  ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ ಎಂದು ಗೋಕಾಕ ವಲಯ  ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ...Full Article

ಘಟಪ್ರಭಾ:ಪೆಟ್ರೋಲ್ ಪಂಪನ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯ : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೂಚನೆ

ಪೆಟ್ರೋಲ್ ಪಂಪನ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯ : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೂಚನೆ ಘಟಪ್ರಭಾ ಜ 7 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸ್ವಚ್ಛ ಭಾರತ ಮಿಷನ ಅಡಿಯಲ್ಲಿ ದೇಶವನ್ನು ಬಯಲುಶೌಚ ...Full Article
Page 618 of 708« First...102030...616617618619620...630640650...Last »