RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಯುವಕರ ಐಕಾನ್ ಸ್ವಾಮಿ ವಿವೇಕಾನಂದ : ಪ್ರೊ. ಕೆ.ಆರ್.ಡೊಣವಾಡ

ಯುವಕರ ಐಕಾನ್ ಸ್ವಾಮಿ ವಿವೇಕಾನಂದ : ಪ್ರೊ. ಕೆ.ಆರ್.ಡೊಣವಾಡ ಗೋಕಾಕ ಜ 13: ಯುವ ಜನಾಂಗ ನಮ್ಮ ದೇಶದ ಆಸ್ತಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿಯಾಗಿ ಸಿಡಿಲಬ್ಬರದ ಮರಿಯಾಗಿ ಶಾಂತಿ ಸೌಹಾರ್ಧತೆಯಿಂದ ಬದುಕಿದ ಭಾರತ ಜನತೆಗೆ ಒಳ್ಳೆಯ ಸಂದೇಶ ನೀಡಿದರು. ಶಿಕ್ಷಣವೆಂದರೆ ನಮ್ಮೊಳಗಿರುವ ಅನಾವರಣ ಶಿಕ್ಷಣವೆಂದರೆ ಕೇವಲ ವಿಷಯವಲ್ಲ ಜ್ಞಾನ ಸಂಪತ್ತು ಎಂದು ವಿವೇಕಾನಂದರ ಆದರ್ಶ ಮತ್ತು ಅವರ ಸಾಮಾಜಿಕ ಕಾರ್ಯ ಚಟುವಟಿಕೆಗಳು ಯುವಕರಿಗೆ ದಾರಿ ದೀಪವಾಗಿವೆ ಎಂದು ಪ್ರೊ. ಕೆ.ಆರ್.ಡೊಣವಾಡ ಹೇಳಿದರು. ಅವರು ಕಲ್ಲೋಳಿಯ ಎಸ್.ಆರ್.ಇ.ಎಸ್ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ...Full Article

ಘಟಪ್ರಭಾ:ರಾಜಾಪೂರದಲ್ಲಿ ವಿಶ್ವ ಮಾನವ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ರಾಜಾಪೂರದಲ್ಲಿ ವಿಶ್ವ ಮಾನವ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಘಟಪ್ರಭಾ ಜ 12: ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದರ 155ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ವಿವೇಕಾನಂದರ ...Full Article

ಗೋಕಾಕ:ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ : ಎಲ್.ಟಿ.ತಪಸಿ

ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ : ಎಲ್.ಟಿ.ತಪಸಿ ಗೋಕಾಕ ಜ 12 : ವಿವೇಕಾನಂದರ ವಾಣಿಯನ್ನು ಅರಿತರೇ ಭವ್ಯ ಭಾರತ ದೇಶದ ದರ್ಶನವಾಗುತ್ತದೆ ಎಂದು ವಿದ್ಯಾನಿಕೇತನ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಎಲ್.ಟಿ.ತಪಸಿ ಹೇಳಿದರು. ಶುಕ್ರವಾರದಂದು ...Full Article

ಗೋಕಾಕ:ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ : ವಿ.ಬಿ.ಕಣಿಲದಾರ

ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ : ವಿ.ಬಿ.ಕಣಿಲದಾರ ಗೋಕಾಕ ಜ 12 : ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಎಸ್‍ಎಲ್‍ಜೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿ.ಬಿ.ಕಣಿಲದಾರ ಹೇಳಿದರು. ...Full Article

ಗೋಕಾಕ:ಸ್ವಚ್ಚ ಸರ್ವೇಕ್ಷಣ ಅಡಿ ಸ್ವಚ್ಛ ಶಾಲೆಗಳ ಆಯ್ಕೆ : ಮಯೂರ ಸ್ಕೂಲ್ ಗೆ ಪ್ರಥಮ ಸ್ಥಾನ

ಸ್ವಚ್ಚ ಸರ್ವೇಕ್ಷಣ ಅಡಿ ಸ್ವಚ್ಛ ಶಾಲೆಗಳ ಆಯ್ಕೆ : ಮಯೂರ ಸ್ಕೂಲ್ ಗೆ ಪ್ರಥಮ ಸ್ಥಾನ ಗೋಕಾಕ ಜ 12: ಸ್ವಚ್ಚ ಸರ್ವೇಕ್ಷಣ 2018 ರ ಮಾರ್ಗಸೂಚಿಯನ್ವಯ ನಗರ ಸಭೆಯ ಆಶ್ರಯದಲ್ಲಿ ನಗರದ ಸ್ವಚ್ಚ ಶಾಲೆ ಗುರುತಿಸಿ ಸ್ವಚ್ಛ ಶಾಲೆಗಳ ...Full Article

ಗೋಕಾಕ:ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ

ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಗೋಕಾಕ ಜ 12 : ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ...Full Article

ಗೋಕಾಕ:ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ

ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ ಗೋಕಾಕ ಜ12 : ವಿವೇಕಾನಂದರ ಸಶಕ್ತ ಭಾರತದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು. ಅವರು ಕರ್ನಾಟಕ ...Full Article

ಗೋಕಾಕ:ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಕನಕ ಜ್ಯೋತಿ ಸಂಚಾರ : ಡಾ. ರಾಜೇಂದ್ರ ಸಣ್ಣಕ್ಕಿ

ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಕನಕ ಜ್ಯೋತಿ ಸಂಚಾರ : ಡಾ. ರಾಜೇಂದ್ರ ಸಣ್ಣಕ್ಕಿ ಗೋಕಾಕ ಜ 11: ಶ್ರೀ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕನಕ ಜ್ಯೋತಿ ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಸಂಚರಿಸಲಿದ್ದು ...Full Article

ಗೋಕಾಕ:ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ

ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ ಗೋಕಾಕ  ಜ 11: ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 12ರಿಂದ 15ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 12 ರಂದು ಮುಂಜಾನೆ 10.30 ...Full Article

ಬೆಳಗಾವಿ:ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕಾರಿಸಿದ ಮಹಾನಿಂಗ ನಂದಗಾವಿ ಅವರಿಗೆ ಗೆಳೆಯರಿಂದ ಸನ್ಮಾನ

ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕಾರಿಸಿದ ಮಹಾನಿಂಗ ನಂದಗಾವಿ ಅವರಿಗೆ ಗೆಳೆಯರಿಂದ ಸನ್ಮಾನ ಬೆಳಗಾವಿ ಜ 11: ನಗರ ಪೊಲೀಸ ಇಲಾಖೆಯ ಅಪರಾಧ ಮತ್ತು ಸಂಚಾರ ವಿಭಾಗದ ನೂತನ ಡಿಸಿಪಿ ಯಾಗಿ ಇಂದು ಅಧಿಕಾರ ಸ್ವೀಕರಿಸಿದ ಮಹಾನಿಂಗ ನಂದಗಾಂವಿ ಅವರಿಗೆ ಅವರ ...Full Article
Page 616 of 708« First...102030...614615616617618...630640650...Last »