RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ

ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ ಮೂಡಲಗಿ ಜ 27: ಮೂಡಲಗಿ ಹೊಸ ತಾಲೂಕು ಕೇಂದ್ರವನ್ನಾಗಿ ಸರಕಾರ ಎರಡು ದಿನದ ಹಿಂದೆ ಅಧಿಸೂಚನೆ ಹೊರಡಿಸಿದ್ದು, ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎಸ್.ಎಸ್.ಆರ್ ಕಾಲೇಜು ಮೈದಾನದಲ್ಲಿ ಶನಿವಾರದಂದು ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಮೂಡಲಗಿ ಸ್ಪೋಟ್ರ್ಸ್ ಅಸೋಸಿಯೇಶನ್, ಯುವ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಜರುಗಿದ ...Full Article

ಬೆಳಗಾವಿ:ಮಾನಸಿಕ ಅಸ್ವಸ್ಥ ವಯೋವೃದ್ದೆ ‌ಸಾವು : ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ

ಮಾನಸಿಕ ಅಸ್ವಸ್ಥ ವಯೋವೃದ್ದೆ ‌ಸಾವು : ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ ಬೆಳಗಾವಿ ಜ 27: ಬಹುದಿನಗಳಿಂದ ಜಿಲ್ಲಾ ಆಸ್ಪತ್ರೆ ಎದುರು ವಾಸವಾಗಿದ ಮಾನಸಿಕ ಅಸ್ವಸ್ಥಗೊಂಡ ವಯೋವೃದ್ದೆ ಯೋರ್ವಳು ಸಾವನ್ನಪ್ಪಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ ಜಿಲ್ಲಾ ಆಸ್ಪತ್ರೆಯ ...Full Article

ಬೈಲಹೊಂಗಲ:ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬಳಿಕೆ ಅತ್ಯಾವಶ್ಯಕ- ರೋಹಿಣಿ ಪಾಟೀಲ

ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬಳಿಕೆ ಅತ್ಯಾವಶ್ಯಕ- ರೋಹಿಣಿ ಪಾಟೀಲ ಬೈಲಹೊಂಗಲ ಜ 27:ಇಂದಿನ ವೈಜ್ಞಾನಿಕ ಯುಗದಲ್ಲಿ ನಮ್ಮ ಭಾರತ ದೇಶ, ಪ್ರಗತಿಯತ್ತ ಸಾಗಲು ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದುÀ್ಪ್ರತಿಯೊಬ್ಬರ ಕರ್ತವ್ಯವಾಗಿದೆ ಸರಕಾರವು ಕೂಡಾ ಹೆಚ್ಚಿನ ಒತ್ತು ...Full Article

ಘಟಪ್ರಭಾ:ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ

ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಘಟಪ್ರಭಾ ಜ 27 : ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ...Full Article

ಘಟಪ್ರಭಾ:ಕಲ್ಲೋಳಿ ಪಟ್ಟಣಕ್ಕೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದೆ : ಶಾಸಕ ಬಾಲಚಂದ್ರ

ಕಲ್ಲೋಳಿ ಪಟ್ಟಣಕ್ಕೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದೆ : ಶಾಸಕ ಬಾಲಚಂದ್ರ ಘಟಪ್ರಭಾ ಜ 26 : ಕಳೆದ 20 ವರ್ಷಗಳಿಂದ ಪವಾಡ ಪುರುಷ ಸತ್ಯಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ಮಾಡಿಕೊಂಡು ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿರುವ ...Full Article

ಮೂಡಲಗಿ:ಎಲ್ಲರೂ ಒಗ್ಗೂಡಿ ಒಂದಾದರೆ ಮಾತ್ರ ಗ್ರಾಮಗಳು ಸುಧಾರಣೆಯಾಗುವವು : ಶಾಸಕ ಬಾಲಚಂದ್ರ

ಎಲ್ಲರೂ ಒಗ್ಗೂಡಿ ಒಂದಾದರೆ ಮಾತ್ರ ಗ್ರಾಮಗಳು ಸುಧಾರಣೆಯಾಗುವವು : ಶಾಸಕ ಬಾಲಚಂದ್ರ ಮೂಡಲಗಿ ಜ 25 : ಗ್ರಾಮಸ್ಥರ ಒಗ್ಗಟ್ಟಿನಿಂದ ತಿಗಡಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನೆರವೇರುತ್ತಿವೆ. ಪ್ರತಿ ಗ್ರಾಮಗಳಲ್ಲೂ ಇಂತಹ ಒಗ್ಗಟ್ಟು ಮೂಡಿದರೆ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗುವವು. ಎಲ್ಲರೂ ...Full Article

ಗೋಕಾಕ:ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು: ವಿಶ್ವನಾಥ ಯಮಕನಮರ್ಡಿ

ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು: ವಿಶ್ವನಾಥ ಯಮಕನಮರ್ಡಿ ಗೋಕಾಕ ಜ, 25 : ಹಿಂದಿನ ಕಾಲದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿತ್ತು. ಆದರೆ ಇಂದಿನ 21ನೇ ಶತಮಾನದಲ್ಲಿ ತಾಂತ್ರಿಕತೆಯ ಪರಿಪೂರ್ಣ ಶಿಕ್ಷಣದ ...Full Article

ಗೋಕಾಕ:3ನೇ ಆದಿತ್ಯ ಟ್ರೋಫಿ ಹಣಮಂತ ಬಾಯ್ಸ್ ತಂಡಕ್ಕೆ ಜಯ

3ನೇ ಆದಿತ್ಯ ಟ್ರೋಫಿ ಹಣಮಂತ ಬಾಯ್ಸ್ ತಂಡಕ್ಕೆ ಜಯ ಗೋಕಾಕ ಜ, 25: ಇತ್ತೀಚೆಗೆ ನಗರದ ಡಾಲರ್ಸ ಕಾಲನಿಯ ಮೈದಾನದಲ್ಲಿ ನಡೆದ 3ನೇ ಆದಿತ್ಯ ಟ್ರೋಫಿ ಪಂದ್ಯದಲ್ಲಿ ಹಣಮಂತ ಬಾಯ್ಸ್ ತಂಡವು ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪ್ರಥಮ ಬಹುಮಾನ ಹನಮಂತ ...Full Article

ಗೋಕಾಕ:ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ :ವಿಜಯಕುಮಾರ ಸೋಲೆಗಾಂವಿ

ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ :ವಿಜಯಕುಮಾರ ಸೋಲೆಗಾಂವಿ ಗೋಕಾಕ ಜ 25 : ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಒಳ್ಳೇಯ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರು ಮತ್ತು ...Full Article

ಗೋಕಾಕ:ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ

“ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ ಗೋಕಾಕ ಜ 25: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯದ್ಯಂತ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೋಕಾಕದ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ...Full Article
Page 609 of 708« First...102030...607608609610611...620630640...Last »