RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ: ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಬಾಲಚಂದ್ರ

ಮೂಡಲಗಿ ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಬಾಲಚಂದ್ರ ಮೂಡಲಗಿ ಜ 31 : ಮೂಡಲಗಿ ಭಾಗದ ಜನತೆಗೆ ಮಾತುಕೊಟ್ಟಂತೆ ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಇದನ್ನು ಮಹಾಜನತೆ ಎಂದಿಗೂ ಮರೆಯಬಾರದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರ ರಾತ್ರಿ ಇಲ್ಲಿಯ ಬಸವ ಮಂಟಪದಲ್ಲಿ ಮೂಡಲಗಿ ಹೊಸ ತಾಲೂಕು ಕಾರ್ಯಾರಂಭದ ನಿಮಿತ್ಯ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೂಡಲಗಿ ಹೊಸ ತಾಲೂಕು ಆರಂಭವಾಗಿರುವುದರಿಂದ ಹಲವು ವರ್ಷಗಳ ಜನತೆಯ ಬೇಡಿಕೆ ಈಡೇರಿದಂತಾಗಿದೆ ಎಂದರು. ...Full Article

ಗೋಕಾಕ:ಪೂಜಾ ಹಡಪದ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಕರವೇ ಪ್ರತಿಭಟನೆ

ಪೂಜಾ ಹಡಪದ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಕರವೇ ಪ್ರತಿಭಟನೆ ಗೋಕಾಕ ಜ 31: ಪೂಜಾ ಹಡಪದ ಮೇಲೆ  ಅತ್ಯಾಚಾರ ವೇಸಗಿ ಕೋಲೆ ಗೈದಿರುವುದನ್ನು ಖಂಡಿಸಿ  ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಶೆಟ್ಟಿ ಬಣ ಮತ್ತು ಹಡಪದ ಯುವ ಸಂಘ ಕಾರ್ಯಕರ್ತರು ...Full Article

ಗೋಕಾಕ:ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆ ಭದ್ರ ಬುನಾದಿಯಾಗಿದೆ: ಡಾ| ಗುರುದತ್ತ ಕೋರಿ

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆ ಭದ್ರ ಬುನಾದಿಯಾಗಿದೆ: ಡಾ| ಗುರುದತ್ತ ಕೋರಿ ಗೋಕಾಕ ಜ 31: ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆ ಭದ್ರ ಬುನಾದಿಯಾಗಿದೆ. ಕ್ರೀಡಾ ಪಟುಗಳು ಕಠಿಣ ಪರಿಶ್ರಮ ಪಟ್ಟರೆ ...Full Article

ಗೋಕಾಕ:ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ : ಹಿರಿಯ ಸಾಹಿತಿ ಮಹಾಲಿಂಗ ಮಂಗಿ

ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ : ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಗೋಕಾಕ ಜ 30: ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಮೂಲಕ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹಿರಿಯ ಸಾಹಿತಿ ...Full Article

ಗೋಕಾಕ:ನಾಳೆಯಿಂದ 17ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟ

ನಾಳೆಯಿಂದ 17ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟ ಗೋಕಾಕ ಜ 30: ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ 17 ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ...Full Article

ಗೋಕಾಕ:ಪುಸ್ತಕಗಳು ನಮಗೆ ದಾರಿದೀಪವಾಗಿವೆ : ಬಸವಣ್ಣೆಪ್ಪ ಕಂಬಾರ

ಪುಸ್ತಕಗಳು ನಮಗೆ ದಾರಿದೀಪವಾಗಿವೆ : ಬಸವಣ್ಣೆಪ್ಪ ಕಂಬಾರ ಗೋಕಾಕ ಜ 30: ಸಂಸ್ಕಂತಿಯನ್ನು ಮುಂದಿನ ಪರಂಪರೆಗೆ ಸಾಗಿಸುವದರಲ್ಲಿ ಪುಸ್ತಕಗಳು ನಮಗೆ ದಾರಿದೀಪವಾಗಿವೆ. ಪುಸ್ತಕಗಳಿಗೆ ಆತ್ಮವಿದೆ. ಕಥೆಗಾರ ತನ್ನ ಕಥೆಯ ವಸ್ತುವಿನಲ್ಲಿ ಜೀವ ತುಂಬಿರುತ್ತಾನೆ. ಒಂದು ಕಥೆ ಶ್ರೇಷ್ಠವೆನಿಸಬೇಕಾದರೆ ಹೆಚ್ಚಿನ ಓದು, ...Full Article

ಗೋಕಾಕ:ನರ್ಮದಾ ಬಚಾವೋ ಆಂದೋಲನ ರೂವಾರಿ ಮೇದಾ ಪಾಟಕರ ಅವರಿಗೆ ಶ್ರೀ ಮಠದಿಂದ ಕಾಯಕಶ್ರೀ ಪ್ರಶಸ್ತಿ ಪ್ರಧಾನ : ಮುರುಘರಾಜೇಂದ್ರ ಶ್ರೀ

ನರ್ಮದಾ ಬಚಾವೋ ಆಂದೋಲನ ರೂವಾರಿ ಮೇದಾ ಪಾಟಕರ ಅವರಿಗೆ ಶ್ರೀ ಮಠದಿಂದ ಕಾಯಕಶ್ರೀ ಪ್ರಶಸ್ತಿ ಪ್ರಧಾನ : ಮುರುಘರಾಜೇಂದ್ರ ಶ್ರೀ ಗೋಕಾಕ ಜ 29: ನಗರದ ವಾಲ್ಮೀಕಿ ವೃತ್ತದಲ್ಲಿರುವ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಬಿಸಿಎ ಮಹಾವಿದ್ಯಾಲಯ ಆವರಣದಲ್ಲಿ ಫೆ.1 ರಿಂದ ...Full Article

ಗೋಕಾಕ:ವರಕವಿ ದ. ರಾ. ಬೇಂದ್ರೆ ಜಯಂತಿ: ಉಪನ್ಯಾಸ ಹಾಗೂ ಬೇಂದ್ರೆ ವಿರಚಿತ ಗೀತೆಗಳ ಕಾರ್ಯಕ್ರಮ

ವರಕವಿ ದ. ರಾ. ಬೇಂದ್ರೆ ಜಯಂತಿ: ಉಪನ್ಯಾಸ ಹಾಗೂ ಬೇಂದ್ರೆ ವಿರಚಿತ ಗೀತೆಗಳ ಕಾರ್ಯಕ್ರಮ ಗೋಕಾಕ ಜ 29: ವರಕವಿ ದ. ರಾ. ಬೇಂದ್ರೆ ಜಯಂತಿ ಅಂಗವಾಗಿ ಸಿರಿಗನ್ನಡ ತಾಲೂಕಾ ವೇದಿಕೆ ಗೋಕಾಕ ಆಶ್ರಯದಲ್ಲಿ ಬುಧವಾರ ದಿನಾಂಕ 31-01-2018 ರಂದು ...Full Article

ಮೂಡಲಗಿ:ನ್ಯಾಯ-ನೀತಿ ಹಾಗೂ ಧರ್ಮದಿಂದ ನಡೆಯುವುದೇ ಮಾನವ ಧರ್ಮ : ಮಾಜಿ ಸಚಿವ ಬಾಲಚಂದ್ರ

ನ್ಯಾಯ-ನೀತಿ ಹಾಗೂ ಧರ್ಮದಿಂದ ನಡೆಯುವುದೇ ಮಾನವ ಧರ್ಮ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಜ 29: ನ್ಯಾಯ-ನೀತಿ ಹಾಗೂ ಧರ್ಮದಿಂದ ನಡೆಯುವುದೇ ಮಾನವ ಧರ್ಮ. ಮತ್ತೊಬ್ಬರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಶಾಸಕ ಬಾಲಚಂದ್ರ ...Full Article

ಮೂಡಲಗಿ:ರಂಗಾಪೂರ-ಮುನ್ಯಾಳದ ಸದಾಶಿವ ಮಠದ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ನೀಡಲಾಗುವುದು : ಶಾಸಕ ಬಾಲಚಂದ್ರ

ರಂಗಾಪೂರ-ಮುನ್ಯಾಳದ ಸದಾಶಿವ ಮಠದ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ನೀಡಲಾಗುವುದು : ಶಾಸಕ ಬಾಲಚಂದ್ರ ಮೂಡಲಗಿ ಜ 29 : ರಂಗಾಪೂರ-ಮುನ್ಯಾಳದ ಸದಾಶಿವ ಮಠದ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಶಾಸಕ ...Full Article
Page 607 of 708« First...102030...605606607608609...620630640...Last »