RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡುವ ಸಂಕಲ್ಪ ತೊಡಬೇಕು: ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಅಭಿಮತ

ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡುವ ಸಂಕಲ್ಪ ತೊಡಬೇಕು: ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಅಭಿಮತ ಗೋಕಾಕ ಫೆ 4: (ಪ್ರೋ: ಕೆ.ಜಿ.ಕುಂದಣಗಾರ ವೇದಿಕೆ) ಕನ್ನಡದಲ್ಲೇ ಮಾತನಾಡುವ ಸಂಕಲ್ಪ ಪ್ರತಿಯೊಬ್ಬರೂ ತೊಡಬೇಕು ಕನ್ನಡ ಸಾಹಿತ್ಯ, ಜಾನಪದ, ಸಂಸ್ಕಂತಿ,ದೇಶಿಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ಅವಶ್ಯವಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಹೇಳಿದರು. ಅವರು ಭಾನುವಾರದಂದು ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ,ಗೋಕಾಕ ತಾಲೂಕಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು. ಕನ್ನಡದ ಬೆಳವಣಿಗೆಗೆ ಕೃಷಿ ಮತ್ತು ಶಿಕ್ಷಣದ ಸಮಸ್ಯೆಗಳೊಂದಿಗೆ ...Full Article

ಗೋಕಾಕ:ಮಹಾದಾಯಿ ವಿವಾದ: ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ ಗೋಕಾದಲ್ಲಿ ಪ್ರತಿಭಟನೆ

ಮಹಾದಾಯಿ ವಿವಾದ: ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ ಗೋಕಾದಲ್ಲಿ ಪ್ರತಿಭಟನೆ ಗೋಕಾಕ ಫೆ 4: ಸುಮಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ನಾಲಾ ಜೋಡನೆ ಕಾಮಗಾರಿಯನ್ನು ಪೂರ್ಣಗೋಳಿಸಿ ಕರ್ನಾಟಕಕ್ಕೆ ನ್ಯಾಯದೊರಕಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ನಗರದಲ್ಲಿ ರಾಜ್ಯ ರೈತ ...Full Article

ಬೆಳಗಾವಿ : ಸಿಸಿಬಿ ಪೊಲೀಸರ ಭರ್ಜರಿ ಬೇಟೆ : ಮನೆ ಕಳ್ಳತನ ಮಾಡಿದ ಇಬ್ಬರೂ ಆರೋಪಿಗಳ ಬಂಧನ

ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಬೇಟೆ : ಮನೆ ಕಳ್ಳತನ ಮಾಡಿದ ಇಬ್ಬರೂ ಆರೋಪಿಗಳ ಬಂಧನ ಬೆಳಗಾವಿ ಫೆ 4: ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ ಇಬ್ಬರು ಆರೋಪಿಗಳನ್ನು ಶನಿವಾರ ರಾತ್ರಿ ಬಂಧಿಸಿರುವ ಸಿಸಿಬಿ ಪೊಲೀಸರು ಬಂಧಿತರಿಂದ 541 ಗ್ರಾಂ ...Full Article

ಗೋಕಾಕ:ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು: ಪ.ಪೂ ಶ್ರೀ ನಿಜಗುಣಪ್ರಭು

ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು: ಪ.ಪೂ ಶ್ರೀ ನಿಜಗುಣಪ್ರಭು ಗೋಕಾಕ ಫೆ 4 : ಭಾರತ ಬಲಿಷ್ಠ ಆಗಬೇಕಾದರೆ ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು ಎಂದು ಮುಂಡರಗಿ-ಬೈಲೂರು ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು ಅವರು ...Full Article

ಗೋಕಾಕ:ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ: ಮಾಜಿ ಸಚಿವ ಬಾಲಚಂದ್ರ

ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ: ಮಾಜಿ ಸಚಿವ ಬಾಲಚಂದ್ರ ಗೋಕಾಕ ಫೆ 3 : ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ ...Full Article

ಗೋಕಾಕ:ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಅರಭಾವಿ ಮಂಡಲದಿಂದ 350 ಕ್ಕೂ ಅಧಿಕ ಕಾರ್ಯಕರ್ತರು ಬೆಂಗಳೂರಿಗೆ ಪ್ರಯಾಣ

ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಅರಭಾವಿ ಮಂಡಲದಿಂದ 350 ಕ್ಕೂ ಅಧಿಕ ಕಾರ್ಯಕರ್ತರು ಬೆಂಗಳೂರಿಗೆ ಪ್ರಯಾಣ ಗೋಕಾಕ ಫೆ 3 : ನಾಳೆ ಭಾನುವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಅರಭಾವಿ ಮಂಡಲದಿಂದ 350 ಕ್ಕೂ ...Full Article

ಗೋಕಾಕ:ಸತೀಶ ಶುಗರ್ಸ ಅವಾಡ್ರ್ಸ : ಜಿಲ್ಲಾ ಮಟ್ಟದ ಕ್ರೀಡಾಕೂಟದ 3ನೇ ದಿನದ ಸ್ಪರ್ಧೆಗಳ ಪ್ರಶಸ್ತಿ ವಿಜೇತರು

ಸತೀಶ ಶುಗರ್ಸ ಅವಾಡ್ರ್ಸ : ಜಿಲ್ಲಾ ಮಟ್ಟದ ಕ್ರೀಡಾಕೂಟದ 3ನೇ ದಿನದ ಸ್ಪರ್ಧೆಗಳ ಪ್ರಶಸ್ತಿ ವಿಜೇತರು ಗೋಕಾಕ ಫೆ 3: ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದ ಸತೀಶ ಶುಗರ್ಸ ಅವಾಡ್ರ್ಸದ 3ನೇ ದಿನದ ...Full Article

ಗೋಕಾಕ:ಕ್ರೀಡಾಪಟುಗಳು ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿ : ಶಾಸಕ ಸತೀಶ

ಕ್ರೀಡಾಪಟುಗಳು ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿ : ಶಾಸಕ ಸತೀಶ ಗೋಕಾಕ ಫೆ 3 : ಕ್ರೀಡಾಪಟುಗಳು ಹೆಚ್ಚಿನ ತರಬೇತಿ ಹಾಗೂ ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿರೆಂದು ಸತೀಶ ಶುಗರ್ಸ್ ಅವಾಡ್ರ್ಸನ ರೂವಾರಿ ಹಾಗೂ ...Full Article

ಮೂಡಲಗಿ:ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು : ಶಾಸಕ ಬಾಲಚಂದ್ರ

ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು : ಶಾಸಕ ಬಾಲಚಂದ್ರ ಮೂಡಲಗಿ ಫೆ 3 : ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು ಎಂದು ...Full Article

ಘಟಪ್ರಭಾ:ನಾಳೆ ತಳಕಟನಾಳ ಗ್ರಾಮದಲ್ಲಿ ರಾಜ್ಯ ಮಟ್ಟದ ಜಾನಪದ ಸಾಂಸ್ಕಂತಿಕ ಕಲಾ ವೈಭವ

ನಾಳೆ ತಳಕಟನಾಳ ಗ್ರಾಮದಲ್ಲಿ ರಾಜ್ಯ ಮಟ್ಟದ ಜಾನಪದ ಸಾಂಸ್ಕಂತಿಕ ಕಲಾ ವೈಭವ ಘಟಪ್ರಭಾ ಫೆ 3 : ಸ್ಥಳೀಯ ಗುರು ಪುಟ್ಟರಾಜ ರಂಗಭೂಮಿ ಸಾಂಸ್ಕಂತಿ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕಂತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ...Full Article
Page 603 of 706« First...102030...601602603604605...610620630...Last »