RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನ : ಶಾಸಕ ಬಾಲಚಂದ್ರ

ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನ : ಶಾಸಕ ಬಾಲಚಂದ್ರ ಗೋಕಾಕ ಫೆ 9 : ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇತ್ತೀಚೆಗೆ ಕೌಜಲಗಿಯಲ್ಲಿ ವಿವಿಧ ಅಭಿವೃದ್ಧಿಪರ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಹೆಚ್ಚುವರಿ ಕಟ್ಟಡಕ್ಕಾಗಿ 1 ಕೋಟಿ ರೂ, ಕೌಜಲಗಿ-ಹೊನಕುಪ್ಪಿ ರಸ್ತೆ ಸುಧಾರಣೆಗೆ 30 ಲಕ್ಷ ರೂ, ಕೌಜಲಗಿ-ಕಳ್ಳಿಗುದ್ದಿ ರಸ್ತೆ ಸುಧಾರಣೆಗೆ 30 ಲಕ್ಷ ...Full Article

ಗೋಕಾಕ:ವ್ಹಾಲಿಬಾಲ್ : ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್.ಆರ್ .ಜೆ ಪದವಿ ಮಹಾವಿದ್ಯಾಲಯಕ್ಕೆ ಜಯ

ವ್ಹಾಲಿಬಾಲ್ : ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್.ಆರ್ .ಜೆ ಪದವಿ ಮಹಾವಿದ್ಯಾಲಯಕ್ಕೆ ಜಯ ಗೋಕಾಕ ಫೆ 8: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚೆಗೆ ಹುಕ್ಕೇರಿಯಲ್ಲಿ ಆಯೋಜಿಸಿದ್ದ 4ನೇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ...Full Article

ಗೋಕಾಕ:ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿನೂತನ ಫೋನ್ ಇನ್‍ ಕಾರ್ಯಕ್ರಮ

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿನೂತನ ಫೋನ್ ಇನ್‍ ಕಾರ್ಯಕ್ರಮ ಗೋಕಾಕ ಫೆ 8: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ “ಮಿಸ್ ಕಾಲ್ ಮಾಡಿರಿ, ಉತ್ತರ ಪಡೆಯಿರಿ” ಎಂಬ ...Full Article

ಗೋಕಾಕ: ಜಿಲ್ಲೆಗಾಗಿ ಆಗ್ರಹಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮೀತಿಯಿಂದ ಬೃಹತ್ ಪ್ರತಿಭಟನೆ

ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮೀತಿಯಿಂದ ಬೃಹತ್ ಪ್ರತಿಭಟನೆ ಗೋಕಾಕ ಫೆ 8 : ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಗಳ ...Full Article

ಘಟಪ್ರಭಾ:ವಿದ್ಯುತ್ ಅವಘಡ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮ

ವಿದ್ಯುತ್ ಅವಘಡ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮ ಘಟಪ್ರಭಾ ಫೆ 7 : ಇಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಕೀರ್ತಿ ಬಾರ್ & ರೆಸ್ಟೊರೆಂಟ್‍ಗೆ ಇಂದು ಬೆಳಿಗ್ಗಿನ ಜಾವ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ...Full Article

ಘಟಪ್ರಭಾ:ವೈದ್ಯರ ನಿರ್ಲಕ್ಷ್ಯ ಖಂಡಿಸಿ ಕೆ.ಎಚ್.ಐ ಆಸ್ಪತ್ರೆ ವಿರುದ್ಧ ಸಂಬಂಧಿಕರ ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಕೆ.ಎಚ್.ಐ ಆಸ್ಪತ್ರೆ ವಿರುದ್ಧ ಸಂಬಂಧಿಕರ ಪ್ರತಿಭಟನೆ ಘಟಪ್ರಭಾ ಫೆ 7 : ಸ್ಥಳೀಯ ಕರ್ನಾಟಕ ಆರೋಗ್ಯ ಧಾಮದಲ್ಲಿ (ಕೆ.ಎಚ್.ಐ ಆಸ್ಪತ್ರೆ) ದಾಖಲಾಗಿರುವ ರೋಗಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು ಆರೋಪಿಸಿ ರೋಗಿಯ ಸಂಬಂದಿಕರು ಹಾಗೂ ಕರವೇ ಕಾರ್ಯಕರ್ತರು ...Full Article

ಗೋಕಾಕ:ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಗೋಕಾಕ ಫೆ 7 : ಬದುಕಿನ ಆಯಾಮಗಳಲ್ಲಿ ನಮ್ಮ ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ...Full Article

ಘಟಪ್ರಭಾ:ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ : ಪ್ರವಚನಕಾರ ಬಸವರಾಜ ಹಿರೇಮಠ

ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ : ಪ್ರವಚನಕಾರ ಬಸವರಾಜ ಹಿರೇಮಠ ಘಟಪ್ರಭಾ ಫೆ 7 : ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕಲೆಗೆ ಇದೆ. ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ. ಕಲೆಗಳು ಉಳಿಯಬೇಕೆಂದರೆ ಕಲಾವಿದರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರ ...Full Article

ಘಟಪ್ರಭಾ:ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಮಹಾ ವಿದ್ಯಾಲಯದಿಂದ ಸನ್ಮಾನ

ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಮಹಾ ವಿದ್ಯಾಲಯದಿಂದ ಸನ್ಮಾನ ಘಟಪ್ರಭಾ ಫೆ 7: ಸ್ಥಳೀಯ ಎಸ್.ಆರ್.ಡಿ ಸೋಸಾಯಿಟಿಯ ಶಾಲಿನಿ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಅಪ್ಪಯ್ಯ ಭೀ.ಮಾಳ್ಯಾಗೋಳ ಇವರು ಇತ್ತೀಚಿಗೆ ಗೋಕಾಕದಲ್ಲಿ ಜರುಗಿದ 17 ...Full Article

ಗೋಕಾಕ: ಜಿಲ್ಲಾ ರಚನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ : ಮಾಜಿ ಸಚಿವ ಬಾಲಚಂದ್ರ

ಗೋಕಾಕ ಜಿಲ್ಲಾ ರಚನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಫೆ 7: ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಸರ್ಕಾರವನ್ನು ಆಗ್ರಹಪಡಿಸಲು ನಾಳೆ ಗುರುವಾರ ಮುಂ. 11 ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣಾ ವೃತ್ತದಿಂದ ...Full Article
Page 601 of 706« First...102030...599600601602603...610620630...Last »