RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:60ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುವುದು ಅಚಲ : ಶಾಸಕ ಬಾಲಚಂದ್ರ

60ನೇ ವರ್ಷಕ್ಕೆ ರಾಜಕೀಯ ನಿವೃತ್ತಿ ಪಡೆಯುವುದು ಅಚಲ : ಶಾಸಕ ಬಾಲಚಂದ್ರ ಘಟಪ್ರಭಾ ಫೆ 10: ಕಲ್ಲೋಳಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 4.25 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸಮೀಪದ ಕಲ್ಲೋಳಿ ಪಟ್ಟಣದ ಬಲಭೀಮ ರಂಗಮಂಟಪದಲ್ಲಿ ಶುಕ್ರವಾರ ರಾತ್ರಿ ಪಟ್ಟಣ ಪಂಚಾಯತಿಯಿಂದ ಜರುಗಿದ 5 ಕೋಟಿ ರೂ. ವೆಚ್ಚದ ನಗರೋತ್ಥಾನ-3 ಯೋಜನೆಯಡಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರಸ್ತೆಗಳ ಅಭಿವೃದ್ಧಿ, ...Full Article

ಖಾನಾಪುರ:ಫೆಬ್ರುವರಿಯಲ್ಲೇ ಶುರುವಾಯ್ತು ಗುಂಡೊಳ್ಳಿಯಲ್ಲಿ ಕುಡಿವ ನೀರಿನ ಹಾಹಾಕಾರ

ಫೆಬ್ರುವರಿಯಲ್ಲೇ ಶುರುವಾಯ್ತು ಗುಂಡೊಳ್ಳಿಯಲ್ಲಿ ಕುಡಿವ ನೀರಿನ ಹಾಹಾಕಾರ ಖಾನಾಪುರ ಫೆ 10: ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾ.ಪಂ.ವ್ಯಾಪ್ತಿಯ ಗುಂಡೊಳ್ಳಿ ಗ್ರಾಮ 1800 ಜನಸಂಖ್ಯೆ ಹೊಂದಿದ್ದು, 400 ಕುಟುಂಬಗಳು ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಎರಡು ವರ್ಷಗಳ ಹಿಂದೆ 18 ಲಕ್ಷ ...Full Article

ಗೋಕಾಕ:ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನ : ಶಾಸಕ ಬಾಲಚಂದ್ರ

ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನ : ಶಾಸಕ ಬಾಲಚಂದ್ರ ಗೋಕಾಕ ಫೆ 9 : ಕೌಜಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ 3.77 ಕೋಟಿ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ...Full Article

ಗೋಕಾಕ:ವ್ಹಾಲಿಬಾಲ್ : ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್.ಆರ್ .ಜೆ ಪದವಿ ಮಹಾವಿದ್ಯಾಲಯಕ್ಕೆ ಜಯ

ವ್ಹಾಲಿಬಾಲ್ : ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್.ಆರ್ .ಜೆ ಪದವಿ ಮಹಾವಿದ್ಯಾಲಯಕ್ಕೆ ಜಯ ಗೋಕಾಕ ಫೆ 8: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚೆಗೆ ಹುಕ್ಕೇರಿಯಲ್ಲಿ ಆಯೋಜಿಸಿದ್ದ 4ನೇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ...Full Article

ಗೋಕಾಕ:ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿನೂತನ ಫೋನ್ ಇನ್‍ ಕಾರ್ಯಕ್ರಮ

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿನೂತನ ಫೋನ್ ಇನ್‍ ಕಾರ್ಯಕ್ರಮ ಗೋಕಾಕ ಫೆ 8: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ “ಮಿಸ್ ಕಾಲ್ ಮಾಡಿರಿ, ಉತ್ತರ ಪಡೆಯಿರಿ” ಎಂಬ ...Full Article

ಗೋಕಾಕ: ಜಿಲ್ಲೆಗಾಗಿ ಆಗ್ರಹಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮೀತಿಯಿಂದ ಬೃಹತ್ ಪ್ರತಿಭಟನೆ

ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮೀತಿಯಿಂದ ಬೃಹತ್ ಪ್ರತಿಭಟನೆ ಗೋಕಾಕ ಫೆ 8 : ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಗಳ ...Full Article

ಘಟಪ್ರಭಾ:ವಿದ್ಯುತ್ ಅವಘಡ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮ

ವಿದ್ಯುತ್ ಅವಘಡ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮ ಘಟಪ್ರಭಾ ಫೆ 7 : ಇಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಕೀರ್ತಿ ಬಾರ್ & ರೆಸ್ಟೊರೆಂಟ್‍ಗೆ ಇಂದು ಬೆಳಿಗ್ಗಿನ ಜಾವ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ...Full Article

ಘಟಪ್ರಭಾ:ವೈದ್ಯರ ನಿರ್ಲಕ್ಷ್ಯ ಖಂಡಿಸಿ ಕೆ.ಎಚ್.ಐ ಆಸ್ಪತ್ರೆ ವಿರುದ್ಧ ಸಂಬಂಧಿಕರ ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಕೆ.ಎಚ್.ಐ ಆಸ್ಪತ್ರೆ ವಿರುದ್ಧ ಸಂಬಂಧಿಕರ ಪ್ರತಿಭಟನೆ ಘಟಪ್ರಭಾ ಫೆ 7 : ಸ್ಥಳೀಯ ಕರ್ನಾಟಕ ಆರೋಗ್ಯ ಧಾಮದಲ್ಲಿ (ಕೆ.ಎಚ್.ಐ ಆಸ್ಪತ್ರೆ) ದಾಖಲಾಗಿರುವ ರೋಗಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು ಆರೋಪಿಸಿ ರೋಗಿಯ ಸಂಬಂದಿಕರು ಹಾಗೂ ಕರವೇ ಕಾರ್ಯಕರ್ತರು ...Full Article

ಗೋಕಾಕ:ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಗೋಕಾಕ ಫೆ 7 : ಬದುಕಿನ ಆಯಾಮಗಳಲ್ಲಿ ನಮ್ಮ ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ...Full Article

ಘಟಪ್ರಭಾ:ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ : ಪ್ರವಚನಕಾರ ಬಸವರಾಜ ಹಿರೇಮಠ

ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ : ಪ್ರವಚನಕಾರ ಬಸವರಾಜ ಹಿರೇಮಠ ಘಟಪ್ರಭಾ ಫೆ 7 : ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕಲೆಗೆ ಇದೆ. ಜಾನಪದ ಕಲೆಗಳು ನಮ್ಮ ಸಂಸ್ಕಂತಿಯ ಕೊಂಡಿಯಾಗಿವೆ. ಕಲೆಗಳು ಉಳಿಯಬೇಕೆಂದರೆ ಕಲಾವಿದರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರ ...Full Article
Page 602 of 708« First...102030...600601602603604...610620630...Last »